Bhagyalakshmi: ಕೊನೆಗೂ ಸಿಕ್ತು ಕಾರಣ: ನಟಿ ಗೌತಮಿ ಭಾಗ್ಯಲಕ್ಷ್ಮಿ ಧಾರವಾಹಿ ಬಿಟ್ಟು ಹೋಗಲು ಕಾರಣವೇನು ಗೊತ್ತೇ??…
Bhagyalakshmi: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಶ್ರೇಷ್ಠ ಪಾತ್ರ ನಿರ್ವಹಿಸಿದ್ದ ನಟಿ ಗೌತಮಿ (Goutami Gowda) ಅವರು ಈಗ ಧಾರವಾಹಿಯಿಂದ ಹೊರಬಂದಿದ್ದಾರೆ. ಶ್ರೇಷ್ಠ ಪಾತ್ರ ವಿಲ್ಲನ್ ಪಾತ್ರ ಆಗಿದ್ದರು ಸಹ, ಜನರಿಗೆ ಈ ಪಾತ್ರ ಇಷ್ಟವಾಗಿತ್ತು. ಭಾಗ್ಯಳ ಗಂಡನಿಗೆ ಮದುವೆಯಾಗಿ ಎರಡು ಮಕ್ಕಳಿದೆ…