Film News: ಭಾಗ್ಯಲಕ್ಷ್ಮಿ ಧಾರಾವಾಹಿಗೆ ಮೊದಲ ಎಂಟ್ರಿ ಯಲ್ಲಿಯೇ ಮನಗೆದ್ದಿರುವ ಕಾವ್ಯ ಗೌಡ ನಿಜಕ್ಕೂ ಯಾರು ಗೊತ್ತೇ?…
Film News: ಭಾಗ್ಯಲಕ್ಷ್ಮಿ (Bhagyalakshmi) ಧಾರವಾಹಿಯಲ್ಲಿ ಶ್ರೇಷ್ಠ ಪಾತ್ರ ನಿರ್ವಹಿಸಿದ್ದ ನಟಿ ಗೌತಮಿ ಅವರು ಈಗ ಧಾರವಾಹಿಯಿಂದ ಹೊರಬಂದಿದ್ದಾರೆ. ಅದಕ್ಕೆ ಕಾರಣ ಏನು ಎಂದು ಕೂಡ ಸ್ವತಃ ಗೌತಮಿ ಅವರೇ ತಿಳಿಸಿದ್ದಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಗೌತಮಿ ಅವರು, ವೈಯಕ್ತಿಕ…