ಕ್ರಾಂತಿ ಸಿನಿಮಾ ಬಗ್ಗೆ ಮಾತನಾಡಲು, ಐಷಾರಾಮಿ ಕಾರ್ ನಲ್ಲಿ ಎಂಟ್ರಿ ಕೊಟ್ಟ ದರ್ಶನ್. ಖಡಕ್ ಎಂಟ್ರಿ ಹೇಗಿತ್ತು ಗೊತ್ತೇ??
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನೇ ಮಾಡಿದರೂ ಸ್ಪೆಷಲ್. ನಟನೆಯಿಂದಾಗಿ ಕರ್ನಾಟಕಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಡಿಬಾಸ್ ಎಂದೇ ಕರೆಯುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ…