LPG Gas Cylinder Price: ಹೊಸ ವರ್ಷಕ್ಕೆ ಬಿಗ್ ಸರ್ಪ್ರೈಸ್! ಕೇವಲ ₹300 ಕ್ಕೆ ಗ್ಯಾಸ್ ಸಿಲೆಂಡರ್? ಇಂದೇ ಅರ್ಜಿ ಸಲ್ಲಿಸಿ

LPG Cylinder Subsidy

LPG Gas Cylinder Price: ಹೊಸ ವರ್ಷಕ್ಕೆ ದೊಡ್ಡ ರಿಲೀಫ್ – ₹300ಕ್ಕೆ ಎಲ್‌ಪಿಜಿ ಸಿಲಿಂಡರ್ ಸಿಗುವ ಅವಕಾಶ ನಮಸ್ಕಾರ ಗೃಹಿಣಿ ಸ್ನೇಹಿತರೇ, ದಿನೇದಿನೇ ಹೆಚ್ಚುತ್ತಿರುವ ಅಡುಗೆ ಅನಿಲದ ಖರ್ಚು ನಿಮ್ಮ ಮನೆ ಬಜೆಟ್‌ಗೆ ತೊಂದರೆ ನೀಡುತ್ತಿದೆಯೇ? ಧೂಮ್ರದಿಂದ ಆರೋಗ್ಯ ಸಮಸ್ಯೆಗಳು, ಹಣದ ಒತ್ತಡ – ಈ ಎಲ್ಲದಕ್ಕೂ ಪರಿಹಾರವಾಗಿ ಈಗ ಒಂದು ದೊಡ್ಡ ಸುದ್ಧಿ ಬಂದಿದೆ. ಹೊಸ ವರ್ಷಕ್ಕೆ ಮುನ್ನ ಅಸ್ಸಾಂ ಸರ್ಕಾರ ಘೋಷಿಸಿರುವ ಮಹತ್ವದ ಸಬ್ಸಿಡಿ ಯೋಜನೆಯು ದೇಶದ ಲಕ್ಷಾಂತರ ಮಹಿಳೆಯರಲ್ಲಿ ಹೊಸ ಆಶೆಯನ್ನು … Read more