T 20 World cup: ಆಸ್ಟ್ರೇಲಿಯಾದಲ್ಲಿ ಗೆದ್ದು ಬೀಗುತ್ತಿರುವ ಭಾರತ ತಂಡಕ್ಕೆ ಸಲಹೆ ಕೊಟ್ಟ ಮಿಥಾಲಿ ರಾಜ್, ನೀವು…
ಭಾರತ ತಂಡ ಈಗ ಟಿ20 ವಿಶ್ವಕಪ್ ನಲ್ಲಿ ಸೂಪರ್ 12 ಹಂತವನ್ನು ಅದ್ಧೂರಿಯಾಗಿ ಮುಗಿಸಿ ಸೆಮಿ ಫೈನಲ್ಸ್ ಹಂತಕ್ಕೆ ಲಗ್ಗೆ ಇಟ್ಟಿದೆ. ಮುಂಬರುವ ಗುರುವಾರ ನಡೆಯುವ ಎರಡನೇ ಸೆಮಿ ಫೈಲ್ಸ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ಸ್ ಪಂದ್ಯವಾಡಲಿದೆ. ಈ ಪಂದ್ಯದ ಮೇಲೆ ಈಗ ಎಲ್ಲರ ಕಣ್ಣು ಈ…