₹1 ಲಕ್ಷ ಎಫ್‌ಡಿ ಇಟ್ರೆ ಅಪ್ಪ-ಅಮ್ಮಗೆ ತಿಂಗಳಿಗೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತ? ಯಾವ ಬ್ಯಾಂಕ್ ಬೆಸ್ಟ್ ಗೊತ್ತಾ?

senior citizen fd

ನಿವೃತ್ತಿ ಜೀವನದಲ್ಲಿ ಅಪ್ಪ–ಅಮ್ಮನ ಕೈಯಲ್ಲಿ ಪ್ರತಿ ತಿಂಗಳು ನಂಬಿಕೆಯಾಗುವ ಆದಾಯ ಇರಬೇಕು ಅನ್ನೋದು ಪ್ರತಿಯೊಬ್ಬ ಮಗ–ಮಗಳ ಆಸೆ. ಅವರ ಜೀವನಪೂರ್ತಿ ದುಡಿದು ಸಂಗ್ರಹಿಸಿದ ಹಣಕ್ಕೆ ಗರಿಷ್ಠ ಭದ್ರತೆ ಜೊತೆಗೆ ಉತ್ತಮ ಬಡ್ಡಿ ಸಿಗಬೇಕು. ಇದೇ ಕಾರಣಕ್ಕೆ ಇಂದಿಗೂ ಎಫ್‌ಡಿ (Fixed Deposit) ಹಿರಿಯ ನಾಗರಿಕರ ಮೊದಲ ಆಯ್ಕೆಯಾಗಿದೆ. ಆದರೆ ಎಲ್ಲ ಬ್ಯಾಂಕ್‌ಗಳು ಒಂದೇ ರೀತಿಯ ಬಡ್ಡಿ ನೀಡುವುದಿಲ್ಲ. 2025ರಲ್ಲಿ ಬ್ಯಾಂಕ್‌ಗಳ ನಡುವೆ ತೀವ್ರ ಪೈಪೋಟಿ ಇದೆ. ವಿಶೇಷವಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ … Read more