ಒಂದು ಕಾಯಿಲೆ ಬಂದರೆ ಜೀವನವೇ ಉಲ್ಟಾ… ಆದರೆ ಈ ಹೊಸ ವಿಮೆ ಮಧ್ಯಮ ವರ್ಗಕ್ಕೆ ರಕ್ಷಾ ಕವಚ! ವರ್ಷಕ್ಕೆ 10,000 ಕಟ್ಟಿದರೆ ₹5 ಲಕ್ಷ ರಿಂದ ₹1 ಕೋಟಿ ಚಿಕಿತ್ಸೆ ಫ್ರೀ .
ನಾರಾಯಣ ಹೆಲ್ತ್ ಪರಿಚಯಿಸಿದ ADITI: ಭಾರತದ ಮೊದಲ ಆಸ್ಪತ್ರೆ-ಸ್ವಾಮ್ಯದ ಆರೋಗ್ಯ ವಿಮಾ ಯೋಜನೆ ಭಾರತದಲ್ಲಿ ಆರೋಗ್ಯ ಸೇವೆಗಳ ವೆಚ್ಚ ದಿನೇದಿನೇ ಹೆಚ್ಚುತ್ತಿರುವ ಈ ಕಾಲದಲ್ಲಿ, ವಿಮಾ ಕ್ಲೇಮ್ ಪ್ರಕ್ರಿಯೆ, ಷರತ್ತುಗಳು ಮತ್ತು ನಿರಾಕರಣೆಗಳು ಸಾಮಾನ್ಯ ಜನರಿಗೆ ದೊಡ್ಡ ತಲೆನೋವಾಗಿವೆ. ಈ ಸಮಸ್ಯೆಗಳಿಗೆ ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿ ನಾರಾಯಣ ಹೆಲ್ತ್ ಸಂಸ್ಥೆ ಪರಿಚಯಿಸಿರುವ ಹೊಸ ಯೋಜನೆಯೇ ADITI. ಇದು ಭಾರತದ ಮೊದಲ ಆಸ್ಪತ್ರೆ-ಸ್ವಾಮ್ಯದ ಆರೋಗ್ಯ ವಿಮಾ ಯೋಜನೆ ಎನ್ನುವುದು ಇದರ ಪ್ರಮುಖ ವಿಶೇಷತೆ. ಈ ಯೋಜನೆಯ ಮೂಲಕ … Read more