ಬಿಗ್ ನ್ಯೂಸ್: ಪಾಕ್ ನ ರಿಜ್ವಾನ್ ಸ್ಥಾನವನ್ನು ಕಿತ್ತುಕೊಂಡು ಐಸಿಸಿ ರಾಂಕಿಂಗ್ ನಲ್ಲಿ ನಂಬರ್ 1 ದೊರೆಯಾದ ಸೂರ್ಯ.…
ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವರ್ಲ್ಡ್ ಕಪ್ ನಲ್ಲಿ ನಮ್ಮ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪಾಯಿಂಟ್ಸ್ ಟೇಬಲ್ ನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ನಮ್ಮ ತಂಡದ ಆಟಗಾರರಾಈ ವಿರಾಟ್ ಕೋಹ್ಲಿ ಅವರು ಮತ್ತು ಸೂರ್ಯಕುಮಾರ್ ಯಾದವ್ ಅವರು ಅತ್ಯುತ್ತಮ ಪ್ರದರ್ಶನ…