2026ರಲ್ಲಿ ಹಣ ಉಳಿಸುವ ಸರಳ ಮಾರ್ಗಗಳು – ಸಾಲ ತಪ್ಪಿಸಿ ಭದ್ರ ಆರ್ಥಿಕ ಜೀವನಕ್ಕೆ ಉಪಾಯಗಳು
2026ರಲ್ಲಿ ಹಣ ಉಳಿತಾಯಕ್ಕೆ ಸ್ಮಾರ್ಟ್ ಪ್ಲಾನ್: ಈ ವಿಧಾನ ಅನುಸರಿಸಿದ್ರೆ ಸಾಲದ ಅಗತ್ಯವೇ ಬರಲ್ಲ ಇಂದಿನ ದಿನಗಳಲ್ಲಿ ಹಣ ಸಂಪಾದಿಸುವುದಕ್ಕಿಂತಲೂ, ಅದನ್ನು ಸರಿಯಾಗಿ ಉಳಿಸುವುದು (Money Saving Tips) ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಲವರು ಹೂಡಿಕೆ, ಸೇವಿಂಗ್ಸ್, ಮ್ಯೂಚುವಲ್ ಫಂಡ್ಸ್, ಸ್ಟಾಕ್ ಮಾರ್ಕೆಟ್, ಆರ್ಡಿ, ಎಫ್ಡಿ ಮುಂತಾದ ಯೋಜನೆಗಳಲ್ಲಿ ನಿಯಮಿತವಾಗಿ ಹಣ ಹೂಡುತ್ತಾರೆ. ಆದರೆ ಇನ್ನೂ ಕೆಲವರಿಗೆ ಹಣ ಉಳಿಸುವ ಅಭ್ಯಾಸವೇ ಇಲ್ಲದ ಕಾರಣ, ಎಷ್ಟು ಗಳಿಸಿದರೂ ತಿಂಗಳ ಕೊನೆಯಲ್ಲಿ ಕೈ ಖಾಲಿಯಾಗುತ್ತದೆ. ಹಣದ ಕೊರತೆಯಿಂದಾಗಿ ಅನೇಕರು … Read more
