Prabhu Deva: ಎರಡನೇ ಮಗುವಿಗೆ ತಂದೆಯಾದ ಪ್ರಭು ದೇವ- ಅಭಿಮಾನಿಗಳು ಕುಶ್. ಆದರೆ ಇವರ ನಿಜವಾದ ವಯಸ್ಸು ಎಷ್ಟು ಗೊತ್ತೆ??
Prabhu Deva: ಭಾರತ ಚಿತ್ರರಂಗದಲ್ಲಿ ಮೈಕಲ್ ಜಾಕ್ಸನ್ ಎಂದೇ ಹೆಸರು ಮಾಡಿರುವವರು ನಟ/ನಿರ್ದೇಶಕ/ಡ್ಯಾನ್ಸರ್ ಪ್ರಭುದೇವ. ಇವರು ಮೂಲತಃ ಕರ್ನಾಟಕದವರೇ ಎನ್ನುವುದು ಸಂತೋಷದ ವಿಚಾರ ಆಗಿದೆ. ಪ್ರಭುದೇವ ಅವರು ಡ್ಯಾನ್ಸ್ ನಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದ್ದಾರೆ ಎನ್ನುವುದು ನಮಗೆಲ್ಲ ಗೊತ್ತೇ…