ಬಿಡುಗಡೆಯಾಯಿತು TRP ಲಿಸ್ಟ್: ಈ ವಾರ ಟಾಪ್ ಸ್ಥಾನ ಪಡೆದುಕೊಂಡ ಧಾರಾವಾಹಿಗಳು ಯಾವ್ಯಾವು ಗೊತ್ತೇ?? ನಿಮ್ಮ ನೆಚ್ಚಿನದು…
ಕನ್ನಡದ ಎಲ್ಲಾ ವಾಹಿನಿಗಳಲ್ಲೂ ಹಲವು ಧಾರಾವಾಹಿಗಳು ಪ್ರಸಾರವಾಗುತ್ತದೆ. ಧಾರಾವಾಹಿಗಳ ಸಕ್ಸಸ್ ಗೊತ್ತಾಗುವುದು ಪ್ರತಿ ಗುರುವಾರ ಬರುವ ಟಿ.ಆರ್.ಪಿ ರೇಟಿಂಗ್ ಇಂದ. ಜೀಕನ್ನಡ ವಾಹಿನಿ ಪ್ರತಿವಾರವು ಟಿಆರ್ಪಿ ರೇಟಿಂಗ್ ನಲ್ಲಿ ಟಾಪ್ ನಲ್ಲಿರುತ್ತದೆ. ಬಳಿಕ ಕಲರ್ಸ್ ಕನ್ನಡ, ಉದಯ ಟಿವಿ, ಸುವರ್ಣ…