ಬಿಗ್ ಬಾಸ್ ನಲ್ಲಿ ಶುರು ಕ್ಯಾಪ್ಟನ್ ಪ್ರಶಾಂತ್ ಸಂಭರ್ಗಿ ಹವಾ: ಹೊಟ್ಟೆ ಉರಿಯುತ್ತಿದೆ ಎಂದ ರೂಪೇಶ್ ರಾಜಣ್ಣ. ಏನಾಗಿದೆ…
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಎನ್ನುವುದು ಬಹಳ ಮುಖ್ಯವಾದ ಒಂದು ಅಂಶ. ಕ್ಯಾಪ್ಟನ್ಸಿ ಇದ್ದರೆ, ಇಮ್ಯುನಿಟಿ ಸಿಗುತ್ತದೆ, ಕ್ಯಾಪ್ಟನ್ಸಿ ರೂಮ್ ಇರುತ್ತದೆ, ಹಾಗೂ ಬಹಳಷ್ಟು ಸೌಲಭ್ಯ ಇರುತ್ತದೆ. ಹಾಗಾಗಿ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು ಒಂದೇ ಒಂದು ಸಾರಿ ಆದರೂ ಕ್ಯಾಪ್ಟನ್ ಆಗಬೇಕು…