ಪ್ರೀತಿಯ ಜೋಷ್ ನಲ್ಲಿ ತೇಲಾಡುತ್ತಿದ್ದ ಹಕ್ಕಿಗಳ ನಡುವೆ ಫುಲ್ ಕಿರಿಕ್: ರೂಪೇಶ್ ಶೆಟ್ಟಿ ಗೆ ಬಾರಿ ಮುಜುಗರ ತಂದಿಟ್ಟ…
ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಹೆಚ್ಚು ಸದ್ದು ಮಾಡಿದ್ದ ಜೋಡಿಗಳು ಎಂದರೆ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ, ಬೆಸ್ಟ್ ಫ್ರೆಂಡ್ಸ ಆಗಿದ್ದ ಇವರಿಬ್ಬರು ಈಗ ಲವ್ ಬರ್ಡ್ಸ್ ಹಾಗಿದ್ದಾರೆ. ಸಾನ್ಯಾ ರೂಪೇಶ್ ಜೊತೆಯಾಗಿ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಅದರಲ್ಲೂ ಸಾನ್ಯಾ ಅವರು ರೂಪೇಶ್…