Samantha: ಸಮಂತಾಗಾಗಿ ಗುಡಿ ಕಟ್ಟಿಸಿದ ಅಭಿಮಾನಿ: ಅದಕ್ಕಾಗಿ ಖರ್ಚು ಮಾಡಿದ್ದು ಎಷ್ಟು ಗೊತ್ತೇ?? ಇಷ್ಟು ಹಣ ಎಲ್ಲಿಂದ…
Samantha: ನಟಿ ಸಮಂತಾ ಅವರಿಗೆ ಎಲ್ಲೆಡೆ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎಂದು ನಮಗೆಲ್ಲ ಗೊತ್ತೇ ಇದೆ. ಸಮಂತಾ ಅವರು ಒಬ್ಬ ವಾರಿಯರ್ ಹಾಗೆ, ಜೀವನದಲ್ಲಿ ಬಂದ ಎಲ್ಲಾ ಕಷ್ಟಗಳನ್ನು ಎದುರಿಸಿ ಇಂದು ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಸಮಂತಾ ಅವರು ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬ…