25,487 SSC GD ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ! ಇಂದೇ ಅರ್ಜಿ ಹಾಕಿ – ಡೈರೆಕ್ಟ್ ಲಿಂಕ್ ಇಲ್ಲಿದೆ
25,487 ಹುದ್ದೆಗಳಿಗೆ SSC GD ಕಾನಿಸ್ಟೇಬಲ್ ನೇಮಕಾತಿ 2026 – ಅರ್ಜಿ ಪ್ರಕ್ರಿಯೆ ಸಂಪೂರ್ಣ ಮಾಹಿತಿ ದೇಶದ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಯುವಕರಿಗೆ SSC GD ಕಾನಿಸ್ಟೇಬಲ್ ನೇಮಕಾತಿ 2026 ಒಂದು ಅತ್ಯಂತ ಮಹತ್ವದ ಅವಕಾಶವಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಅಧಿಕೃತವಾಗಿ ಈ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 25,487 ಕಾನಿಸ್ಟೇಬಲ್ ಮತ್ತು ರೈಫಲ್ಮ್ಯಾನ್ ಹುದ್ದೆಗಳು ಖಾಲಿ ಇವೆ. ಈ ನೇಮಕಾತಿಯ ಮೂಲಕ BSF, CISF, CRPF, ITBP, SSB, NIA … Read more