ಈತನೇ ಈಗ ವಿಶ್ವಕ್ಕೆ ನಂಬರ್ 1: ಐಸಿಸಿ ರಾಂಕಿಂಗ್ ನಲ್ಲಿ ನಂಬರ್ 1 ಸ್ಥಾನ ಪಡೆಯಲು ಹಿಂದಿರುವ ಕಾರಣ ಹೇಳಿದ ಸೂರ್ಯ. ಏನು…
ಸೂರ್ಯಕುಮಾರ್ ಯಾದವ್, ಪ್ರಸ್ತುತ ಭಾರತ ತಂಡ ಸ್ಫೋಟಕ ಬ್ಯಾಟ್ಸ್ಮನ್ ಇವರು. ಎದುರಾಳಿ ಯಾರೇ ಇರಲಿ, ಬೌಲರ್ ಎಂತಹ ಎಸೆತಗಳನ್ನೇ ಹಾಕಲಿ, ಸೂರ್ಯಕುಮಾರ್ ಯಾದವ್ ಕ್ರೀಸ್ ನಲ್ಲಿದ್ದಾರೆ ಅಂದ್ರೆ, ಬೌಂಡರಿ ಸಿಕ್ಸರ್ ಗಳು ಬರುವುದಂತೂ ಗ್ಯಾರಂಟಿ. ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್…