ಹೀನಾಯವಾಗಿ ಸೋತು ಹೊರಬಿದ್ದಿರುವ ಭಾರತದ ಕುರಿತು ಯುವರಾಜ್ ಹೇಳಿದ್ದೇನು ಗೊತ್ತೇ? ಅಭಿಮಾನಿಗಳು ಮತ್ತಷ್ಟು ಗರಂ
ನಿನ್ನೆಯ ಟಿ20 ವಿಶ್ವಕಪ್ ನ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ತಂಡದ ಹೀನಾಯ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಏಕೆಂದರೆ ಬ್ಯಾಟಿಂಗ್ ನಲ್ಲಿ ಉತ್ತಮವಾಗಿದ್ದ ತಂಡ, ಬೌಲಿಂಗ್ ನಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ನೀಡಿತು. ಇದರಿಂದಾಗಿ ಭಾರತದ ಮೇಲೆ ನಂಬಿಕೆ ಇಟ್ಟಿದ್ದ ಕೋಟ್ಯಾಂತರ…