ಕೀಪಿಂಗ್ ಸರಿಯಾಗಿ ಮಾಡಲ್ಲ, ಬ್ಯಾಟಿಂಗ್ ಅಂತೂ ಇಲ್ಲವೇ ಇಲ್ಲ. ದಿನೇಶ್ ಕಾರ್ತಿಕ್ ಮೇಲೆ ನೆಟ್ಟಿಗರು ಏನು…
ಭಾರತ ತಂಡದ ಶ್ರೇಷ್ಠ ಪ್ಲೇಯರ್ ಗಳಲ್ಲಿ ಒಬ್ಬರು ಎಂದು ಹೆಸರು ಪಡೆದಿದ್ದ ದಿನೇಶ್ ಕಾರ್ತಿಕ್ ಅವರು ಇಂದು ಕಳಪೆ ಪ್ರದರ್ಶನದಿಂದ ವೈಫಲ್ಯ ಅನುಭವಿಸುತ್ತಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂರು ವರ್ಷಗಳಿಂದ ಭಾರತ ತಂಡದಿಂದ ದೂರ ಉಳಿದಿದ್ದ ದಿನೇಶ್ ಕಾರ್ತಿಕ್ ಅವರು ಈ ವರ್ಷ ಐಪಿಎಲ್ ನಲ್ಲಿ…