Browsing Tag

vanditha puneeth rajkumar

ಶಾಕಿಂಗ್: ಅಪ್ಪನ ಪುಣ್ಯ ತಿಥಿಗೆ ಬರುವಂತೆ ಅಕ್ಕನಿಗೆ ವಂದಿತ ಕರೆ ಮಾಡಿದಾಗ ಧೃತಿ ಹೇಳಿದ್ದು ಕೇಳಿ ಕಣ್ಣೀರಿಟ್ಟ ವಂದಿತಾ.

ಪುನೀತ್ ರಾಜ್ ಕುಮಾರ್ ಈ ಪ್ರಪಂಚವನ್ನು ದೈಹಿಕವಾಗಿ ಬಿಟ್ಟು ಹೋಗಿ 1 ವರ್ಷ ಕಳೆಯಿತು. ಆಕ್ಟೊಬರ್ 29ರ ಆ ದಿನ ಯಾಕಾದರೂ ಬಂದಿತು ಎಂದು ಅಭಿಮಾನಿಗಳು ಕಣ್ಣೀರು ಹಾಕಿದರು. ಇನ್ನು ದೊಡ್ಮನೆ ಮಂದಿಯ ನೋವಿನ ಬಗ್ಗೆ ಹೇಳಲು ಪದಗಳು ಸಾಕಾಗುವುದಿಲ್ಲ. ಅಪ್ಪು ಅವರು ಆ ಇಡೀ ಕುಟುಂಬದಲ್ಲಿ ಎಲ್ಲರು ತುಂಬಾ…