Vastu Tips: ಸತ್ತು ಹೋಗಿರುವ ಹಿರಿಯರ ಫೋಟೋ ನಿಮ್ಮ ಮನೆಯಲ್ಲಿ ಇಟ್ಟಿಲ್ಲವೇ?? ಹೇಗೆ ಇಟ್ಟರೆ ಅದೃಷ್ಟ ಗೊತ್ತೇ?? ಹೀಗೆ…
Vastu Tips: ಪ್ರತಿ ಮನೆಯಲ್ಲೂ ವಯಸ್ಸಾದವರು ಇದ್ದೇ ಇರುತ್ತಾರೆ. ಅವರು ಎಷ್ಟು ದಿನ ಇರುತ್ತಾರೆ ಎಂದು ಹೇಳಲು ಕೂಡ ಆಗುವುದಿಲ್ಲ. ವಯಸ್ಸಾದವರು ಒಂದು ವೇಳೆ ಇಹಲೋಕ ತ್ಯಜಿಸಿದರೆ, ಅವರ ನೆನಪು ನಮ್ಮ ಜೊತೆಗೆ ಯಾವಾಗಲೂ ಇರಲಿ ಎಂದು ಅವರ ಫೋಟೋವನ್ನು ಮನೆಯಲ್ಲಿ ಹಾಕಿರುತ್ತೇವೆ. ಆದರೆ ಹಾಗೆ…