ದಿಢೀರ್ ಎಂದು ಮಗನನ್ನು ಶಾಲೆ ಬಿಡಿಸಲು ಮುಂದಾದ ಡಿ ಬಾಸ್ ದರ್ಶನ್, ಯಾಕೆ ಗೊತ್ತೇ?? ಶಾಕ್ ನಲ್ಲಿ ಅಭಿಮಾನಿಗಳು.
ಕ್ರಾಂತಿ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿನಯಿಸಿರುವ 55ನೇ ಸಿನಿಮಾ, ಈ ಸಿನಿಮಾದಲ್ಲಿ ಅಕ್ಷರಕ್ರಾಂತಿಯ ಕಾನ್ಸೆಪ್ಟ್ ಆಯ್ಕೆ ಮಾಡಿಕೊಂಡಿದ್ದಾರೆ ನಟ ದರ್ಶನ್. ಇದರಲ್ಲಿ ಕನ್ನಡ ಶಾಲೆಗಳ ಅಳಿವು ಉಳಿವು, ಎಜುಕೇಶನ್ ಸಿಸ್ಟಮ್, ವಿದ್ಯಾಭ್ಯಾಸದಲ್ಲಿ ಖಾಸಗೀಕರಣ ಇವುಗಳ ಬಗ್ಗೆ ಸಂದೇಶ…