ಕೊನೆಗೂ ಫಿಕ್ಸ್ ಆಯಿತು ಅದಿತಿ ಮದ್ವೆ: ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತೇ?? ಪತ್ರಿಕೆ ಹೇಗೆ ಪ್ಯಾಕ್ ಮಾಡಲಾಗಿದೆ…
ಚಂದನವನದ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ಕಳೆದ ವರ್ಷ ಚಿತ್ರರಂಗದಲ್ಲಿ ಪೀಕ್ ನಲ್ಲಿ ಇರುವಾಗಲೇ, ನಿಶ್ಚಿತಾರ್ಥ ಮಾಡಿಕೊಂಡು ಶಾಕ್ ನೀಡಿದ್ದರು. ಇದೀಗ ಅದಿತಿ ಅವರು ಮದುವೆ ಆಗುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ನಾಗಕನ್ನಿಕೆ ಧಾರವಾಹಿ ಇಂದ ಫೇಮಸ್ ಆಗಿದ್ದ ಅದಿತಿ ಅವರು ಕನ್ನಡ…