Money: ನಿಮ್ಮ ಮನೆ ಬೀರುವಿನಲ್ಲಿ ಇದೊಂದು ವಸ್ತು ಇಡಿ, ಕೋಟ್ಯಧಿಪತಿ ಆಗ್ತೀರಾ. ನಾವೇ ಗ್ಯಾರಂಟಿ. ಏನು ಮಾಡಬೇಕು ಗೊತ್ತೇ??

Money: ಹಣ ಸಂಪಾದನೆ ಮಾಡಬೇಕು, ಕೋಟ್ಯಾಧಿಪತಿ ಆಗಬೇಕು ಎಂದು ಎಲ್ಲರಿಗೂ ಆಸೆ ಇದ್ದೆ ಇರುತ್ತದೆ. ಹೀಗೆ ಹಣ ಸಂಪಾದನೆ ಮಾಡುವುದಕ್ಕೆ ಕೆಲವರು ಬೇರೆ ಅಡ್ಡದಾರಿಗಳನ್ನು ಹಿಡಿಯುವುದುಂಟು. ಆದರೆ ನೀವು ಅಡ್ಡದಾರಿಗೆ ಹೋಗದೆ ಹಣ ಸಂಪಾದನೆ ಮಾಡಿ, ಕೋಟ್ಯಾಧಿಪತಿ ಆಗಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಹಣ ಸಂಪಾದನೆ ಮಾಡುವ ಹುಚ್ಚಿನಲ್ಲಿ ಕೆಲವರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದರ ಅರಿವು ಕೂಡ ಇರುವುದಿಲ್ಲ. ಹಣವನ್ನು ಸಾಮಾನ್ಯವಾಗಿ ಲಕ್ಷ್ಮೀದೇವಿಗೆ ಹೋಲಿಕೆ ಮಾಡುತ್ತಾರೆ. ಲಕ್ಷ್ಮೀದೇವಿಯ ಆಶೀರ್ವಾದ ಇದ್ದರೆ, ಒಬ್ಬ ವ್ಯಕ್ತಿ ಸುಲಭವಾಗಿ ಹಣವನ್ನು ಗಳಿಸಬಹುದು. ಹೀಗೆ ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ನೀವು ಮನೆಯಲ್ಲಿ ಕೆಲವು ನಿಯಮಗಳನ್ನು ಅನುಸುರಿಸಬೇಕಾಗುತ್ತದೆ. ಆ ರೀತಿ ಮಾಡಿದರೆ ಹೆಚ್ಚು ಹಣ ಸಂಪಾದನೆ ಮಾಡಬಹುದು. ಇದನ್ನು ಓದಿ..Mobile Theft: ನಿಮ್ಮ ಮೊಬೈಲ್ ಕಳೆದು ಹೋದರೆ, ತಕ್ಷಣವೇ ಹುಡುಕುವುದು ಹೇಗೆ ಗೊತ್ತೇ? ಅದೊಂದು ಮೆಸೇಜ್ ಹಾಕಿ ಸಾಕು. ಅಷ್ಟೇ. ಮೊಬೈಲ್ ವಾಪಸ್ಸು ಬರುತ್ತದೆ. ಯಾರಿಗೆ ಗೊತ್ತೇ?

ಮನೆ ಶುಚಿಯಾಗಿ ಇಲ್ಲದೆ ಹೋದರೆ, ಅಥವಾ ಹಣವನ್ನು ಸರಿಯಾಗಿ ಬಳಸದೆ ಹೋದರು ಕೂಡ ಲಕ್ಷ್ಮೀದೇವಿ ಆ ಮನೆಯಲ್ಲಿ ಉಳಿಯುವುದಿಲ್ಲ. ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಯಾವಾಗಲೂ ಸ್ಥಿರವಾಗಿ ಇರಬೇಕು ಎಂದರೆ, ನೀವು ಹಣ ಹಾಕುವ ಜಾಗದಲ್ಲಿ ಈ ಒಂದು ವಸ್ತುವನ್ನು ಇಟ್ಟರೆ ಲಕ್ಷ್ಮಿದೇವಿ ನಿಮ್ಮ ಮನೆಯಲ್ಲಿ ಯಾವಾಗಲೂ ಇರಬೇಕು ಎಂದು ಬಯಸುತ್ತಾರೆ. ಆ ಒಂದು ವಸ್ತು ಯಾವುದು ಎಂದು ಈಗ ನಿಮಗೆ ತಿಳಿಸುತ್ತೇವೆ..

ನಾವು ಹಣವನ್ನು ಹೆಚ್ಚಾಗಿ ಬೀರುಗಳಲ್ಲಿ ಇಡುತ್ತೇವೆ. ಹಣ ಇಡುವ ಲಾಕರ್ ನಲ್ಲಿ ಒಂದು ಕೆಂಪು ಬಟ್ಟೆಯಲ್ಲಿ ಅರಿಶಿನದ ಉಂಡೆಯನ್ನು ಇಟ್ಟರೆ ಒಳ್ಳೆಯದು ಎಂದು ಹೇಳುತ್ತಾರೆ. ಅರಿಶಿನ ಲಕ್ಷ್ಮೀದೇವಿಯ ಸಂಕೇತ ಆಗಿದೆ. ಹಾಗಾಗಿ ನೀವು ಹಣ ಇಡುವ ಕಡೆ ಅರಿಶಿನ ಇಟ್ಟರೆ, ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾರೆ. ಇದರಿಂದ ನೀವು ಕೋಟ್ಯಾಧಿಪತಿ ಆಗಬಹುದು. ಇದನ್ನು ಓದಿ..Business Idea: ನಿಮ್ಮ ಬಳಿ ಐದು ಸಾವಿರ ಇದ್ದರೇ, ಪ್ರತಿ ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್. ನಿಮ್ಮ ಹಳ್ಳಿಯಲ್ಲಿಯೇ ಸರ್ಕಾರದ ಈ ಅಂಗಡಿ ಆರಂಭಿಸಿ. ಏನು ಗೊತ್ತೇ?

AstrologyAstrology 2023 Astrology KannadaBest News in Kannadahoroscopehoroscope 2023horoscope kannadakannada astrologyKannada Astrology 2023kannada horoscopeKannada horoscope 2023kannada liveKannada NewsKannada Trending Newslive newslive news kannadalive trending newsNews in Kannadatop news kannada