Horoscope: ಅನುಮಾನ ಇದ್ರೆ ಕೆಲಸ ಆಗಲ್ಲ- 50 ವರ್ಷ ನಂತರ ಗ್ರಹಗಳ ವಿಶೇಷ ಸಂಯೋಗ- ಮೂರು ರಾಶಿಗಳಿಗೆ ದಿಡೀರ್ ಹಣ.

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹ ಕೂಡ ಇಂತಿಷ್ಟು ಸಮಯಕ್ಕೆ ಸರಿಯಾಗಿ ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತದೆ. ಈ ಬದಲಾವಣೆಗಳಿಂದ ಗ್ರಹಗಳ ಮೈತ್ರಿ, ಸಂಯೋಗ ಉಂಟಾಗುತ್ತದೆ. ಇದರಿಂದ ಯೋಗಗಳು ಸೃಷ್ಟಿಯಾಗಿ, ಜನರ ಜೀವನದ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರುತ್ತದೆ. ಇದೀಗ ಜುಲೈ 25ರಂದು ಬುಧ ಗ್ರಹವು ಸ್ಥಾನ ಬದಲಾಯಿಸಿ ಸಿಂಹ ರಾಶಿಯನ್ನು ತಲುಪಿದೆ. ಇಗಗಲ್ ಸಿಂಹ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಗ್ರಹವಿದೆ. ಈಗ ಸಿಂಹ ರಾಶಿಯ ಬುಧ, ಮಂಗಳ ಮತ್ತು ಶುಕ್ರ ಗ್ರಹಗಳ ಸಂಯೋಗ ನಡೆದಿದೆ.

ಈ ಸಂಯೋಗದಿಂದ ತ್ರಿಗಾಹಿ ಯೋಗ ರೂಪುಗೊಂಡಿದೆ. ಇದರಿಂದಾಗಿ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕೆಲವು ರಾಶಿಗಳ ಮೇಲೆ ಶುಭ ಪರಿಣಾಮ ಬೀರುತ್ತದೆ, ಈ ವೇಳೆ ಈ ರಾಶಿಗಳ ಅದೃಷ್ಟವೆ ಬದಲಾಗುತ್ತದೆ. ಜೊತೆಗೆ ಯಶಸ್ಸು, ಹೆಸರು, ಲಾಭ ಎಲ್ಲವನ್ನು ಪಡೆಯುತ್ತಾರೆ. ಹಾಗಿದ್ದರೆ ಆ ರಾಶಿಗಳು ಯಾವುವು ? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Rahu Horoscope: ರಾಹು ಇಷ್ಟು ದಿನ ಆದ್ಮೇಲೆ ಅಪಾರ ಸಂಪತ್ತು ಕೊಡಲು ಮುಂದಾಗಿದ್ದಾನೆ- ಈ ರಾಶಿಗಳಿಗೆ ಮಾತ್ರ.

ಸಿಂಹ ರಾಶಿ :- ತ್ರಿಗಾಹಿ ಯೋಗವು ಈ ರಾಶಿಯವರ ಮೇಲೆ ಶುಭಫಲ ನೀಡುತ್ತದೆ. ಇದರಿಂದ ನಿಮಗೆ ದಿಢೀರ್ ಧನಲಾಭವಾಗುತ್ತದೆ. ಒಳ್ಳೆಯ ಸ್ಥಾನಕ್ಕೆ ಹೋಗುತ್ತೀರಿ. ಬದುಕಿನಲ್ಲಿ ಸಂತೋಷ ಬರಲಿದೆ. ಈ ಸಮಯದಲ್ಲಿ ಆಸ್ತಿ, ಹೊಸ ವಾಹನ ಖರೀದಿ ಮಾಡಬಹುದು. ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಸಿಗುತ್ತದೆ, ಈ ವೇಳೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ.

ತುಲಾ ರಾಶಿ :- ತ್ರಿಗಾಹಿ ಯೋಗ ಇವರಿಗೆ ಉತ್ತಮವಾಗಿ ಲಾಭವಾಗುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ದಿಢೀರ್ ಧನಲಾಭವಿದೆ. ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗಿ, ಹಣ ಉಳಿಸುವಿರಿ. ಪಾರ್ಟ್ನರ್ಶಿಪ್ ಬಿಸಿನೆಸ್ ಮಾಡುವವರು ಲಾಭ ಪಡೆಯುತ್ತಾರೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಇದನ್ನು ಓದಿ..Guru Pushya: ಗುರು ಪುಷ್ಯ ಯೋಗದ ರಚನೆಯಿಂದ ಇನ್ನು ಈ ರಾಶಿಗಳಿಗೆ ದುಡ್ಡೋ ದುಡ್ಡು.

ಕುಂಭ ರಾಶಿ :- ತ್ರಿಗಾಹಿ ಯೋಗದಿಂದ ಈ ರಾಶಿಯವರಿಗೂ ಕೂಡ ಲಾಭವಾಗುತ್ತದೆ. ದಿಢೀರ್ ಧಾನಲಾಭದಿಂದ ನಿಮ್ಮ ಆದಾಯ ಜಾಸ್ತಿ ಆಗುತ್ತದೆ. ಹಣಕಾಸಿನ ವಿಷಯಕ್ಕೆ ಪರಿಹಾರ ಸಿಗುತ್ತದೆ. ಪಾರ್ಟ್ನರ್ಶಿಪ್ ಬಿಸಿನೆಸ್ ನಿಮಗೆ ಲಾಭವಾಗುತ್ತದೆ. ಈ ವೇಳೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಜೊತೆಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಇದನ್ನು ಓದಿ..Business Idea: ಕೋಳಿ ಫಾರ್ಮ್ ಬೇಡವೇ ಬೇಡ- ಈ ಹೊಸ ಉದ್ಯಮ ಹಾಕಿ. 40 ದಿನದಲ್ಲಿ ನಿಮ್ಮ ಹೂಡಿಕೆ ಡಬಲ್.

AstrologyAstrology 2023 Astrology KannadaAstrology Kannada 2023Best News in Kannadahoroscopehoroscope 2023horoscope kannadahoroscope kannada 2023kannada astrologyKannada Astrology 2023kannada horoscopeKannada horoscope 2023kannada liveKannada NewsKannada Trending Newslive newslive news kannadalive trending newsNews in Kannadatoday horoscope 2023today horoscope 2023 in kannadatop news kannada