Gruhalakshmi: ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ- ಗೃಹಲಕ್ಷ್ಮಿ 4000 ಹಣ ಬಂದಿಲ್ಲ ಅಂದ್ರೆ, ಈ ರೀತಿ ಮಾಡಿ. ಹೊಸ ಮಾರ್ಗಸೂಚಿ.

Gruhalakshmi scheme: ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯನ್ನು(Gruhalakshmi scheme) ರಾಜ್ಯ ಸರ್ಕಾರ ಪ್ರಾರಂಭಿಸಿ ಸರಿಸುಮಾರು ಎರಡನೇ ತಿಂಗಳು ನಡೆಯುತ್ತಿದೆ ಎಂದು ಹೇಳಬಹುದು. ಆದರೆ ಇನ್ನು ಕೂಡ ಕೆಲವರಿಗೆ ಸರಿಯಾದ ರೀತಿಯಲ್ಲಿ ಖಾತೆಗೆ ಹಣ ಬಂದಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ಅಸಮಾಧಾನ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಬಗ್ಗೆ ಸರ್ಕಾರ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನೀಡುವಂತಹ ಕೆಲಸವನ್ನು ಮಾಡಲು ಹೊರಟಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 1.28 ಕೋಟಿ ಜನರ ಅಡಿಯಲ್ಲಿ ಕೇವಲ 1.12 ಕೋಟಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮೊದಲ ಕಂತು ಸೇರಿಸಿ ಎರಡನೇ ಕಂತಿನಲ್ಲಿ ಕೂಡ ಒಟ್ಟಾರೆ ನಾಲ್ಕು ಸಾವಿರ ಹಣ ಬಾರದೆ ಇರುವವರು ಕೂಡ ಇದ್ದಾರೆ. ಅಂತವರಿಗೆ ಕೂಡ ಒಟ್ಟಾರೆಯಾಗಿ 4000 ನೀಡುವಂತಹ ಭರವಸೆಯನ್ನು ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ವ್ಯಕ್ತಪಡಿಸಿದ್ದಾರೆ.

ಸ್ನೇಹಿತರೆ ಈ ಸುದ್ದಿ ಓದುವಾಗ ನಿಮಗಿದೆ ಇನ್ನೊಂದು ಸಿಹಿ ಸುದ್ದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. Loan

Gruhalakshmi scheme new instructions and suggestion given by Lakshmi hebbalkar. ಹಣ ಬಾರದೆ ಇದ್ದವರು ಏನು ಮಾಡಬೇಕು ಇಲ್ಲಿದೆ ನೋಡಿ ಸುಲಭ ವಿಧಾನ.

ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ಟೇಟಸ್ ಚೆಕ್ ಮಾಡಿ ಪ್ರಮುಖವಾಗಿ ನೀವು ನಿಮ್ಮ ಗೃಹಲಕ್ಷ್ಮಿ ಅರ್ಜಿಯ ಸ್ಟೇಟಸ್ ಅನ್ನು ಚೆಕ್ ಮಾಡಬೇಕಾಗಿರುತ್ತದೆ. ಉದಾಹರಣೆಗೆ 8147500500 ನಂಬರಿಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು ಮೆಸೇಜ್ ಮಾಡಬೇಕು. ಅರ್ಜಿ ಸಲ್ಲಿಸಿರುವುದು ಸರಿಯಾಗಿದ್ದರೆ ರಿಪ್ಲೈ ರೂಪದಲ್ಲಿ ನಿಮ್ಮ ಅರ್ಜಿಯ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ. ಒಂದು ವೇಳೆ ಅರ್ಜಿ ಸಲ್ಲಿಸಿರುವುದು ಸರಿಯಾಗಿಲ್ಲದೆ ಹೋದಲ್ಲಿ ಅಥವಾ ಅರ್ಜಿ ಸಲ್ಲಿಸಿದೆ ಇದ್ದಲ್ಲಿ ನಿಮಗೆ ಅದರ ಬಗ್ಗೆ ಕೂಡ ಮಾಹಿತಿ ಸಿಗುತ್ತದೆ ಹಾಗೂ ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಮನೆಯ ಮುಖ್ಯಸ್ಥರ ಹೆಸರನ್ನು ಚೆಕ್ ಮಾಡಿ ಪ್ರಮುಖವಾಗಿ ನೀವು ಗೃಹಲಕ್ಷ್ಮಿ (Gruhalakshmi) ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಸಂದರ್ಭದಲ್ಲಿ ನಿಮ್ಮ ಮನೆಯ ಮುಖ್ಯಸ್ಥರು ಅಂದರೆ ಮಹಿಳಾ ಮುಖ್ಯಸ್ಥರ ಹೆಸರು ಬ್ಯಾಂಕ್ ಅಕೌಂಟ್ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಲ್ಲಿ ಒಂದೇ ರೀತಿಯಲ್ಲಿ ಇರಬೇಕು ಎಂಬುದನ್ನು ಕೂಡ ಪ್ರಮುಖವಾಗಿ ಪರಿಶೀಲಿಸಬೇಕು. ಈ ರೀತಿಯ ತಪ್ಪಿನ ಕಾರಣದಿಂದಾಗಿ ಕೂಡ ನೀವು ಹಣವನ್ನು ಪಡೆಯದೆ ಇರಲು ಸಾಧ್ಯವಿದೆ.

ಇದನ್ನು ಕೂಡ ಓದಿ: ಕೇವಲ 20 ಸಾವಿರ ಬಂಡವಾಳ ಇಟ್ಟ್ಕೊಂಡು ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಐಡಿಯಾಗಳು. – Business Ideas Under 20k

ಬ್ಯಾಂಕ್ ಎರರ್ ಇನ್ನು ಕೇವಲ ದಾಖಲೆ ಪತ್ರಗಳ ತಪ್ಪಿನ ಕಾರಣದಿಂದಾಗಿ ಮಾತ್ರವಲ್ಲದೆ ಕೆಲವೊಮ್ಮೆ ಬ್ಯಾಂಕಿನಲ್ಲಿರುವಂತಹ ಸರ್ವರ್ ಎರರ್ ಕಾರಣದಿಂದಾಗಿ ಕೂಡ ನಿಮ್ಮ ಖಾತೆಗೆ ಹಣ ಬಾರದೆ ಇರುವ ಸಾಧ್ಯತೆ ಕೂಡ ಇರುತ್ತದೆ ಎಂಬುದನ್ನು ನೀವು ಪರಿಗಣಿಸಬೇಕು. ಹೀಗಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ಬ್ರಾಂಚಿಗೆ ಹೋಗಿ ಬ್ಯಾಂಕಿನಲ್ಲಿ ಏನಾದರೂ ಸಮಸ್ಯೆ ಇದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಎಲ್ಲಾ ಸಮಸ್ಯೆಗಳು ಸರಿಯಾದಲ್ಲಿ ಮಾತ್ರ ನೀವು ನಿಮ್ಮ ಹಣವನ್ನು ಪಡೆದುಕೊಳ್ಳಬಹುದು ಎಂಬುದನ್ನು ಕೂಡ ತಿಳಿದುಕೊಳ್ಳಬಹುದಾಗಿದೆ.

ಇದೆಲ್ಲಾ ಆದ ಮೇಲು ಕೂಡ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆ ಹಣ ಬಾರದೆ ಹೋದಲ್ಲಿ ಆ ಸಂದರ್ಭದಲ್ಲಿ ನೀವು ಸಂಬಂಧಪಟ್ಟಂತಹ ಸ್ಥಳೀಯ ಕಚೇರಿಗಳಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಳ್ಳುವ ಮೂಲಕ ಅವರಿಂದಲೂ ಕೂಡ ಸರಿಯಾದ ರೀತಿಯಲ್ಲಿ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಯಾಕೆಂದರೆ ಸರ್ಕಾರಿ ಕಚೇರಿಗಳ ಮೂಲಕವೇ ಇದರ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳುವುದು ಇನ್ನಷ್ಟು ಸೂಕ್ತವಾಗಿದೆ.

kannadakannada live newsKannada Newskannada news livekannada news paperkannada news paper todaytoday kannada newsಇಂದಿನ ವಾರ್ತೆಗಳು ಕನ್ನಡ liveನ್ಯೂಸ್ ಪೇಪರ್ today