Jio Glass: ತಯಾರಾಗುತ್ತಿದೆ ಜಿಯೋ ಗ್ಲಾಸ್. ಈ ಚಿಕ್ಕ ಗ್ಲಾಸ್ ಏನೆಲ್ಲಾ ಮಾಡುತ್ತದೆ ಗೊತ್ತೇ??

Jio Glass: ನಮಸ್ಕಾರ ಸ್ನೇಹಿತರೇ ಜಿಯೋ(Jio) ಕೇವಲ ಟೆಲಿಕಾಂ ಕ್ಷೇತ್ರದಲ್ಲಿ ಉತ್ತಮ ಇಂಟರ್ನೆಟ್ ಸೇವೆಯನ್ನು ನೀಡುವುದರಲ್ಲಿ ಮಾತ್ರವಲ್ಲದೆ ಇನ್ನೂ ಸಾಕಷ್ಟು ಕ್ಷೇತ್ರಗಳಲ್ಲಿ ತನ್ನ ಕೈಯನ್ನು ವಿಸ್ತರಿಸಿದೆ ಎಂದು ಹೇಳಬಹುದಾಗಿದೆ. ಹೌದು ನಾವು ಮಾತಾಡ್ತಿರೋದು ಜಿಯೋಗ್ಲಾಸ್(Jio Glass)ಬಗ್ಗೆ. 2022ರಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿ ಅವರು ಈ ಎಂ ಆರ್ ಗ್ಲಾಸ್ ಗಳನ್ನು ಹಾಕಿಕೊಂಡು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಬನ್ನಿ ಇವತ್ತಿನ ಲೇಖನಿಯಲ್ಲಿ ನಾವು ಜಿಯೋ ಗ್ಲಾಸ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

ಇದನ್ನು ಕೂಡ ಓದಿ: ಶೇರ್ ಮಾರುಕಟ್ಟೆಯಲ್ಲಿ ಹಣ ಗಳಿಸೋದು ತುಂಬಾ ಸುಲಭ- ಈ ಚಿಕ್ಕ ನಿಯಮ ಪಾಲಿಸಿ ಸಾಕು. ಹಣ ತಾನಾಗಿಯೇ ಬರುತ್ತದೆ- Earn From Share Market

Jio Glass features and Specifications explained in Kannada.

ಈ ಜಿಯೋ ಗ್ಲಾಸ್ MR VR ಹಾಗೂ AR ಟೆಕ್ನೋಲಜಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತದೆ. ಈ ಎಲ್ಲಾ ಟೆಕ್ನಾಲಜಿಗಳನ್ನು ಬಳಸಿಕೊಂಡು ಫೋನ್ ಸ್ಕ್ರೀನ್ಗಳನ್ನು 100 ಇಂಚು ದೊಡ್ಡದಾಗಿ ಕಾಣಿಸುವ ರೀತಿಯಲ್ಲಿ ಇದು ಮಾಡುತ್ತದೆ. ಜಿಯೋ ಇಮ್ಮರ್ಸ್ ಡೌನ್ಲೋಡ್ ಮಾಡಿಕೊಂಡು ಇದನ್ನು ನೀವು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.

ಇಷ್ಟೊಂದು ಅಡ್ವಾನ್ಸ್ ಟೆಕ್ನಾಲಜಿಯಲ್ಲಿ ನಿರ್ಮಾಣ ಮಾಡಿದ್ರು ಕೂಡ ಇದನ್ನು ನಿರ್ಮಾಣ ಮಾಡಿರೋದು ಭಾರತ ದೇಶದಲ್ಲಿ ಹಾಗೂ ಭಾರತೀಯರೇ ನಿರ್ಮಾಣ ಮಾಡಿರುವುದು ಅನ್ನೋದು ಹೆಮ್ಮೆಪಡಬೇಕಾಗಿರುವ ವಿಚಾರ. ಇದನ್ನು ಡೆವಲಪ್ ಮಾಡಿರೋದು (Tesseract) ಕಂಪನಿ. MIT ಯು ಮೀಡಿಯಾ ಲ್ಯಾಬ್ ನಿಂದ ಇದು ಹೊರಬಂದಿದ್ದು, ನೇರವಾಗಿ ಇದನ್ನು ರಿಲಯನ್ಸ್ ಕಂಪೆನಿ ತನ್ನ ಸ್ವಾಧೀನ ಪಡಿಸಿಕೊಂಡಿತು. 2019 ರಲ್ಲಿ ಈ ಪ್ರಕ್ರಿಯೆ ನಡೆದಿತ್ತು.

Jio Glass ನ ಬೇರೆ ವಿಶೇಷತೆಗಳು: Jio Glass features and Specifications.
ಯುಎಸ್ಬಿ ಕೇಬಲ್ ಮೂಲಕ ಈ ಗ್ಲಾಸ್ ಅನ್ನು ತಮ್ಮ ಮೊಬೈಲ್ ಗೆ ಗ್ರಾಹಕರು ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ. ವಯರ್ಲೆಸ್ ಸಪೋರ್ಟ್ ಅನ್ನು ಕೂಡ ಮುಂದಿನ ದಿನಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗ್ರಾಹಕರಿಗೆ ಫೋನ್ ಸ್ಕ್ರೀನ್ ಗಳು ನೂರು ಇಂಚು ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. 1080P ಕ್ಲಾರಿಟಿಯನ್ನು ಕೂಡ ಪಡೆದುಕೊಳ್ಳಬಹುದು. ವಾಯ್ಸ್ ಕಾಲಿಗೆ ಕೂಡ ಇಲ್ಲಿ ಅನುಮತಿ ನೀಡಲಾಗಿದೆ. 4000mAh ಬ್ಯಾಟರಿ ಸಾಮರ್ಥ್ಯವನ್ನು ಕೂಡ ನೀವಿಲ್ಲಿ ಪಡೆದುಕೊಳ್ಳಬಹುದಾಗಿದೆ.

Jio Glass ಬೆಲೆ: Jio Glass Price details.
ಜಿಯೋ ಗ್ಲಾಸ್ ಸಾಕಷ್ಟು ದಿನಗಳಿಂದ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆ ಆಗಲಿದೆ ಎನ್ನುವಂತಹ ಬಗ್ಗೆ ಚರ್ಚೆಗಳು ನಡೆಯುತ್ತವೆ ಆದರೆ ಬಿಡುಗಡೆಗೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯಲ್ಲಿ ಕೂಡ ಅಧಿಕೃತವಾದ ಮಾಹಿತಿಗಳು ಜೀವ ಅಥವಾ ರಿಲಯನ್ಸ್ ಕಂಪೆನಿಯಿಂದ ಹೊರ ಬಂದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಕೂಡ ಇದರ ಬೆಲೆ ಎಷ್ಟು ಎನ್ನುವುದನ್ನು ಅಧಿಕೃತವಾಗಿ ಕಂಪನಿಯಲ್ಲೂ ಕೂಡ ಬಹಿರಂಗಪಡಿಸಿಲೆ ಎಂದು ಹೇಳಬಹುದಾಗಿದೆ. ಆದರೆ ಕೆಲವೊಂದು ಮೂಲಗಳು ಇದನ್ನು ಒಂದು ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿ ಇರಬಹುದು ಎಂಬುದಾಗಿ ಅಂದಾಜಿಸಿವೆ.

is jio glass available in indiajio glass launch datejio glass price in amazonJio glass tesseractjio glass where to buyjio tesseract pricejio vr glass pricekannadakannada newskannada news livekannada news paperkannada news paper todayreliance jio glass pricetoday kannada newsಕನ್ನಡ ಲೈವ್ನ್ಯೂಸ್ ಕನ್ನಡ ಲೈವ್ನ್ಯೂಸ್ ಪೇಪರ್ today