Personal Loan: ನೀವು PhonePe ಬಳಸುತ್ತೀರಾ? ಗ್ಯಾರಂಟಿ ಇಲ್ಲದೆ ಲೋನ್ ಕೊಡುತ್ತಿದೆ- 5 ಲಕ್ಷ ಲೋನ್ ನೇರವಾಗಿ ಬ್ಯಾಂಕ್ ಖಾತೆಗೆ.

Personal Loan: ನಮಸ್ಕಾರ ಸ್ನೇಹಿತರೇ ನಿಮ್ಮ ನಿಮ್ಮ ನಿತ್ಯ ಜೀವನದಲ್ಲಿ ಹಣವನ್ನು ವರ್ಗಾವನೇ ಮಾಡಲು ಫೋನ್ ಪೇ ಬಳಸುತ್ತಿದ್ದರೆ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಬೇರೆಯವರಿಗೆ ಪಾವತಿ ಮಾಡುತ್ತಿದ್ದಾರೆ ನಿಮಗೆ ಇಲ್ಲಿದೆ ಸಿಹಿ ಸುದ್ದಿ, ಹೌದು ಇದೀಗ, ನೀವು ಫೋನ್ ಪೇನಲ್ಲಿ ಸಾಲವನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಸಹ ನೀಡಲಾಗಿದೆ, ಈ ಮೂಲಕ ನೀವು ಸುಲಭವಾಗಿ ಸಾಲ ಪಡೆಯಬಹುದು. ಈ ಸಾಲದ ರೂಪದಲ್ಲಿ ನಿಮಗೆ ಫೋನ್ ಪೇ ಮೂಲಕ 5 ಲಕ್ಷದವರೆಗಿನ ಸಾಲವನ್ನು ಕೇವಲ ಹೆಚ್ಚು ಇಲ್ಲ 48 ಗಂಟೆಗಳ ಒಳಗೆ ನಿಮ್ಮ ಖಾತೆಗೆ ಜಮಾ ನೇರವಾಗಿ ಮಾಡಲಾಗುತ್ತದೆ ಹಾಗೂ ಇದಕ್ಕೆ ಯಾವುದೇ ಗ್ಯಾರಂಟಿ ಅವಶ್ಯಕತೆ ಇಲ್ಲ ಎಂಬುದನ್ನು ನೆನಪಿನಲ್ಲಿ ಇಡಿ.

ಸ್ನೇಹಿತರೇ ನಿಮಗೆ ಒಂದು ವೇಳೆ ಈ ಸಾಲದ ಅಗತ್ಯವಿದ್ದಲ್ಲಿ ಫೋನ್ ಪೇನಲ್ಲಿ ಸಾಲವನ್ನು ಪಡೆಯುವುದು ತುಂಬಾ ಸುಲಭವಾದ ಪ್ರಕ್ರಿಯೆಯಾಗಿದೆ, ನೀವು ಎಲ್ಲಾ ನಾವು ಕೆಳಗಡೆ ತಿಳಿಸಿರುವ ಪ್ರಕ್ರಿಯೆಗಳನ್ನು ಹಾಗೂ ಹಂತಗಳನ್ನು ಅನುಸರಿಸಿದ ನಂತರ, ನೀವು 12 ಗಂಟೆಗಳಿಂದ 48 ಗಂಟೆಗಳ ಒಳಗೆ ಸಾಲವನ್ನು ಪಡೆಯಬಹುದು. ಅದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ ಬನ್ನಿ.

Personal Loan: With the help of this thorough tutorial, navigate the world of PhonePe Loans. For a smooth financial experience, learn about the requirements for eligibility, interest rates, the application procedure, and how to manage loan rejection.

ಸ್ನೇಹಿತರೇ ಫೋನ್ ಫೆ ಆಪ್ ಓಪನ್ ಮಾಡಿ, ಅಲ್ಲಿ ಸಾಲ (Loan) ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ- ಅಲ್ಲಿ ಕ್ಲಿಕ್ ಮಾಡಿದ ನಂತರ, ನೀವು ನಿಮಗೆ ಎಷ್ಟು ಹಣದ ಅವಶ್ಯಕತೆ ಇದೆ ನೋಡಿ, ಅಷ್ಟು ಹಣದ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ, ಒಂದು ವೇಳೆ ಈಗಾಗಲೇ ಫೋನ್ ಪೇ ನಿಮಗೆ ಪೂರ್ವ-ಅನುಮೋದಿತ ಸಾಲದ ಮೊತ್ತ ನೀಡಿದ್ದಾರೆ ನೀವು ಯಾವುದೇ ಮೊತ್ತವನ್ನು ಹಾಕುವ ಅವಶ್ಯಕತೆ ಇರಲ್ಲ.

ಇನ್ನು ಹೀಗೆ ಸಾಲದ ಮೊತ್ತವನ್ನು ಆಯ್ಕೆ ಮಾಡಿದಾಗ ನೀವು ಇಷ್ಟು ಹಣ ಪಡೆದುಕೊಂಡರೆ ಎಷ್ಟು ಕಂತುಗಳನ್ನು ಪಾವತಿಸಬೇಕು, ಒಟ್ಟು ಎಷ್ಟು ಕಂತುಗಳು ಇರುತ್ತವೆ, ಅದರ ಬಡ್ಡಿ ದರ ಎಷ್ಟು, ಒಟ್ಟು ಖಾತೆಗೆ ಎಷ್ಟು ಹಣ ಜಮಾ ಆಗುತ್ತದೆ, ಪ್ರಕ್ರಿಯೆ ಎಷ್ಟು ಎಂಬ ಎಲ್ಲಾ ಮಾಹಿತಿಯನ್ನು ಕೆಲವೇ ಸೆಕೆಂಡ್ ಗಳಲ್ಲಿ ನಿಮಗೆ ಫೋನ್ ಪೇ ನೀಡುತ್ತದೆ ಅಷ್ಟೇ ಅಲ್ಲ ಇದಕ್ಕೆ ತಗುಲುವ ಶುಲ್ಕ ಮತ್ತು ನೀವು ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ಕೂಡ ನೀಡಿಬಿಡುತ್ತದೆ.

ಇದನ್ನು ಕೂಡ ಓದಿ: Instant personal Loan: ಇನ್ಕಮ್ ಪ್ರೂಫ್ ಇಲ್ಲದೆ 5 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.

ಮತ್ತು ಇಷ್ಟೇ ಅಲ್ಲ, ನೀವು ಇದಕ್ಕೆ ಯಾವುದೇ ಮುಂಗಡ ಹಣ ಪಾವತಿ ಮಾಡುವಂತೆ ಇಲ್ಲ, ಯಾಕೆಂದರೆ ಪ್ರಕ್ರಿಯೆ ಶುಲ್ಕವನ್ನು ನಿಮ್ಮ ಲೋನ್ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ ಉಳಿದ ಹಣ ಮಾತ್ರ ನಿಮಗೆ ಜಮಾ ಆಗುತ್ತದೆ. ಇದಕ್ಕಾಗಿ ನೀವು LOAN ಬ್ಯಾನರ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕು. ಇನ್ನು ಈ ಲೋನ್ ಪಡೆಯುವ ಮುನ್ನ ನೀವು ಫೋನ್ ಪಾವತಿಯ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು. ಇನ್ನು ನೀವು ಅರ್ಜಿ ಭಾರ್ತಿ ಮಾಡಿದ ನಂತರ ನಿಮ್ಮ CIBIL ಸ್ಕೋರ್ ಅನ್ನು PAN ಕಾರ್ಡ್ ಮತ್ತು ನಿಮ್ಮ ಹೆಸರಿನ ಪ್ರಕಾರ ಪರಿಶೀಲಿಸಲಾಗುತ್ತದೆ, ಈ ಸಮಯದಲ್ಲಿ ನಿಮ್ಮ ದಾಖಲೆಗಳನ್ನು ಉಷಾರಾಗಿ ಹಾಕಿ, ಯಾಕೆಂದರೆ, ಒಮ್ಮೆ ಹಾಕಿ ಅರ್ಜಿ ಸಲ್ಲಿಸಿದ ಬಳಿಕ ನಿಮಗೆ ಬದಲಾಯಿಸಲು ಸಾಧ್ಯವಿಲ್ಲ.

ಹೀಗೆ ನಿಮ್ಮ PAN ಕಾರ್ಡ್ ಡೀಟೇಲ್ಸ್ ಹಾಕಿದ ಬಳಿಕ ನಿಮ್ಮ KYC ಪರಿಶೀಲನೆ ನಡೆಯುತ್ತದೆ, ಇದಾಗ ಬಳಿಕ ನಿಮ್ಮ ಅರ್ಜಿ ಸ್ವೀಕರವಾಗುತ್ತದೆ ಹಾಗೂ ನಿಮಗೆ ಮೆಸೇಜ್ ಒಂದು ಬರುತ್ತದೆ. ಇನ್ನು ಇದು ಮುಗಿದ ಬಳಿಕ ನಿಮಗೆ ನೀವು ಯಾವ ಕಂಪನಿ ಯಿಂದ ಸಾಲ ಪಡೆಯುತ್ತೀರಿ ಎಂಬುದನ್ನು ಆಯ್ಕೆ ಮಾಡಬೇಕು, ಅಷ್ಟೇ ಅಲ್ಲದೆ, ಅವರೇ ನೇರವಾಗಿ ಬ್ಯಾಂಕ್ ಅಕೌಂಟ್ ಇಂದ EMI ಕಟ್ ಮಾಡಿಕೊಳ್ಳುವ ಕಾರಣ ಅದಕ್ಕಾಗಿ ನೀವು EMI ಯ e-NACH ಮ್ಯಾಂಡೇಟ್ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ ಇದರಿಂದ ನಿಮ್ಮ ಕಂತನ್ನು ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.

FlexiLoans & Loanden Club ಎಂಬ ಎರಡು ಕಂಪನಿಗಳ ಮೂಲಕ ನಿಮಗೆ ಫೋನ್ ಪೇ ಮೂಲಕ ಸಾಲಗಳನ್ನು ನೀಡಲಾಗುತ್ತದೆ. ಅವರು ನಿಮಗೆ ಫೋನ್‌ಪೇ ಮೊಬೈಲ್ ಸಂಖ್ಯೆಗೆ OTP ಕಳುಹಿಸುತ್ತಾರೆ ಮತ್ತು ನಂತರ ನಿಮ್ಮ ಒಪ್ಪಂದವನ್ನು ಸ್ವೀಕರಿಸಲು ನೀವು ಆ OTP ಅನ್ನು ನಮೂದಿಸಬೇಕು. ನಂತರ ನೀವು ಪಡೆದ ಸಾಲವನ್ನು ಖಾತೆಗೆ ವರ್ಗಾಯಿಸಲಾಗುತ್ತದೆ.

ಈ ಪ್ರಕ್ರಿಯೆಯ ನಂತರ FlexiLoans ಕಂಪನಿ ಸೆಲೆಕ್ಟ್ ಮಾಡಿದ್ದರೆ ಕೂಡಲೇ ನಿಮ್ಮ ಸಾಲದ ಮೊತ್ತವು ನಿಮ್ಮ ಬ್ಯಾಂಕ್‌ನಲ್ಲಿ ಠೇವಣಿಯಾಗುತ್ತದೆ, ಮತ್ತು ಲಂಡನ್ ಕ್ಲಬ್‌ನಿಂದ ನೀವು ಈ ಮೊತ್ತವನ್ನು 48 ಗಂಟೆಗಳ ಒಳಗೆ ಬ್ಯಾಂಕ್‌ನಲ್ಲಿ ಠೇವಣಿ ಮಾಡುತ್ತಾರೆ.

kannadakannada newskannada news livekannada news livekannada news paperkannada news paper todaytoday kannada newsಇಂದಿನ ವಾರ್ತೆಗಳು ಕನ್ನಡ liveಇವತ್ತಿನ ಕನ್ನಡ ವಾರ್ತೆಗಳುಕನ್ನಡ ನ್ಯೂಸ್ ಲೈವ್ಕನ್ನಡ ಲೈವ್ಕನ್ನಡ ಲೈವ್ನ್ಯೂಸ್ ಕನ್ನಡ ಲೈವ್ನ್ಯೂಸ್ ಪೇಪರ್ today