Instant Loan: ನಮಸ್ಕಾರ ಸ್ನೇಹಿತರೆ ಸಾಲದ ಅಗತ್ಯವಿದ್ದಲ್ಲಿ ಇನ್ನು ಮುಂದೆ ನೀವು ತಲೆಬಿಸಿ ಮಾಡಬೇಕಾದ ಅಗತ್ಯವಿಲ್ಲ ಯಾಕೆಂದರೆ ಸುಲಭ ರೂಪದಲ್ಲಿ ಕೂಡಲೇ ಸಾಲವನ್ನು ಪಡೆದುಕೊಳ್ಳುವ ಉಪಾಯವನ್ನು ನಾವು ಇವತ್ತಿನ ಲೇಖನಿಯಲ್ಲಿ ನಿಮಗೆ ಹೇಳೋಕೆ ಹೊರಟಿದ್ದೇವೆ. ಹೌದು ನೀವು ಒಂದು ವೇಳೆ ನೀವು ಉದ್ಯೋಗಸ್ಥರಾಗಿದ್ದಾರೆ ಅಥವಾ ಸೆಲ್ಫ್ ಎಂಪ್ಲಾಯ್ಡ್ ಆಗಿದ್ರೆ ನೀವು ಸುಲಭ ರೂಪದಲ್ಲಿ ಈ ಸಾಲವನ್ನು ಪಡೆದುಕೊಳ್ಳಬಹುದು.
Table of Contents
PaySense ಮೂಲಕ ನೀವು 7.5 ಲಕ್ಷಗಳ ವರೆಗೆ ಕೂಡ ಲೋನ್ ಪಡೆದುಕೊಳ್ಳಬಹುದಾಗಿದ್ದು, ನಿಮ್ಮ ತಿಂಗಳ ಬಡ್ಡಿದರ ಕೇವಲ 1.4 ರಿಂದ 2.3 ಪ್ರತಿಶತದಿಂದ ಪ್ರಾರಂಭವಾಗುತ್ತದೆ. PaySense ಮೂಲಕ ಯಾವ ರೀತಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಇವತ್ತಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
PaySense ಮೂಲಕ ಸಾಲವನ್ನು ಪಡೆದುಕೊಳ್ಳುವುದರ ಹಿಂದಿನ ಲಾಭ- benefits of Paysense Instant Loan
- ಮೂರು ದಿನಗಳ ಒಳಗಾಗಿ ಐದು ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 5 ಲಕ್ಷಗಳವರೆಗಿನ ಲೋನ್ ಅನ್ನು ನೀವು ಪಡೆದುಕೊಳ್ಳಬಹುದು.
- ಸಾಲವನ್ನು ಮರುಪಾವತಿ ಮಾಡೋದಕ್ಕೆ ಮೂರರಿಂದ 60 ತಿಂಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
- ಸುಲಭವಾಗಿ ಪೇಪರ್ ಲೆಸ್ ಟ್ರಾನ್ಸಾಕ್ಷನ್ ಅನ್ನು ನೀವು ಇದರ ಮೂಲಕ ಪಡೆದುಕೊಳ್ಳಬಹುದಾಗಿದೆ.
ಇದನ್ನು ಕೂಡ ಓದಿ: Personal Loan: ನೀವು PhonePe ಬಳಸುತ್ತೀರಾ? ಗ್ಯಾರಂಟಿ ಇಲ್ಲದೆ ಲೋನ್ ಕೊಡುತ್ತಿದೆ- 5 ಲಕ್ಷ ಲೋನ್ ನೇರವಾಗಿ ಬ್ಯಾಂಕ್ ಖಾತೆಗೆ.
PaySense ಮೂಲಕ ಸಾಲ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Paysense Instant Loan
- ಪ್ರಪ್ರಥಮವಾಗಿ ಭಾರತೀಯರಾಗಿರಬೇಕು ಹಾಗೂ ವಯಸ್ಸು 21ರಿಂದ 60 ವರ್ಷದ ನಡುವೆ ಇರಬೇಕು.
- ಸಂಬಳವನ್ನು ಪಡೆಯುವಂಥ ಉದ್ಯೋಗಿಗಳು ಹಾಗೂ ಸೆಲ್ಫ್ ಎಂಪ್ಲಾಯ್ಡ್ಗಳು ಈ ಸಾಲವನ್ನು ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ.
- ಉದ್ಯೋಗಿಯ ಸಂಬಳ ಪ್ರತಿ ತಿಂಗಳು ಕನಿಷ್ಟ ಪಕ್ಷ 18000 ಆಗಿರಬೇಕು ಹಾಗೂ ಸೆಲ್ಫ್ ಎಂಪ್ಲಾಯ್ಡ್ ಸಂಬಳ ಕನಿಷ್ಠ ಪಕ್ಷ 20,000 ಆಗಿರಬೇಕು.
PaySense ನಲ್ಲಿ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get Paysense Instant Loan
- ಪ್ರಮುಖವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಬೇಕಾಗಿರುತ್ತದೆ.
- ಉದ್ಯೋಗಿಗಳು ಮೂರು ತಿಂಗಳ Salary ಸ್ಲಿಪ್ ಹಾಗೂ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟನ್ನು ನೀಡಬೇಕಾಗಿರುತ್ತದೆ. ಇದರ ಜೊತೆಗೆ ನಿಮ್ಮ ಅಡ್ರೆಸ್ ಪ್ರೂಫ್ ಅನ್ನು ಕೂಡ ನೀಡಬೇಕಾಗಿರುತ್ತದೆ.
- ಸೆಲ್ಫ್ ಎಂಪ್ಲಾಯ್ಡ್ಗಳು ಎರಡು ವರ್ಷದ ಟ್ರೇಡ್ ಲೈಸೆನ್ಸ್ ಹಾಗೂ ಎರಡು ವರ್ಷದ ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಿರುವಂತಹ ಡಾಕ್ಯುಮೆಂಟ್ ಗಳನ್ನು ನೀಡಬೇಕಾಗಿರುತ್ತದೆ.
- MSME ಸರ್ಟಿಫಿಕೇಟ್ ಜೊತೆಗೆ ಸೆಲ್ಫ್ ಎಂಪ್ಲಾಯಿಡ್ಗಳು ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ ಮೆಂಟನ್ನು ಕೂಡ ಪಿಡಿಎಫ್ ಫೈಲ್ ನಲ್ಲಿ ನೀಡಬೇಕಾಗಿರುತ್ತದೆ.
PaySense ನಲ್ಲಿ ಪಡೆಯುವ ಲೋನ್ ಮೇಲೆ ಇರುವಂತಹ ಬಡ್ಡಿ ಮತ್ತು ಚಾರ್ಜಸ್ ಗಳು- Interest rates and Processing charges
- ಸಾಲದ ಮೇಲಿನ ಬಡ್ಡಿ ಪ್ರತಿ ತಿಂಗಳು 1.4 ರಿಂದ 2.3% ವಿಧಿಸಲಾಗುತ್ತದೆ.
- ಪ್ರೊಸೆಸಿಂಗ್ ಫೀಸ್ ಲೋನ್ ಹಣದ ಮೇಲೆ ಮೂರು ಪ್ರತಿಶತ ಇರುತ್ತದೆ.
- ಒಂದು ವೇಳೆ ತಡವಾಗಿ ಕಂತನ್ನು ಕಟ್ಟಿದಲ್ಲಿ 500 ರೂಪಾಯಿಗಳು ಶುಲ್ಕ ಹಾಗೂ ಜಿಎಸ್ಟಿಯನ್ನು ಸೇರಿಸಿ ಕಟ್ಟಬೇಕಾಗುತ್ತದೆ.
- ಒಂದು ವೇಳೆ ಪೂರ್ತಿ ಹಣವನ್ನು ಮುಂಚಿತವಾಗಿ ಕಟ್ಟಿದಲ್ಲಿ ನಾಲ್ಕು ಪ್ರತಿಶತ ಶುಲ್ಕವನ್ನು ವಿಧಿಸಲಾಗುತ್ತದೆ.
PaySense ನಲ್ಲಿ ಲೋನ್ ಗೆ ಅಪ್ಲೈ ಮಾಡುವ ವಿಧಾನ- How to apply for Paysense Instant Loan
- PaySense ಇನ್ಸ್ಟೆಂಟ್ ಲೋನ್ ಬಟನ್ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ ಸೈನ್ ಇನ್ ಮಾಡಿ.
- KYC ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಈ ಪ್ರಕ್ರಿಯೆಯನ್ನು ಪೂರೈಸಿ.
- ನಿಮ್ಮ ಲೋನ್ ಪಡೆದುಕೊಳ್ಳುವಂತಹ ಅರ್ಹತೆಯನ್ನು ಚೆಕ್ ಮಾಡಿದ ನಂತರ ನಿಮಗೆ ಅನುಗುಣವಾಗಿರುವಂತಹ ಲೋನ್ ಹಣವನ್ನು ನಮೂದಿಸಿ.
- KYC ಡಾಕ್ಯೂಮೆಂಟ್ ಗಳು ಹಾಗೂ ಬೇರೆ ರೀತಿಯ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ತುಂಬಬೇಕಾಗುತ್ತದೆ.
- E-Nach ಪ್ರಕ್ರಿಯೆಯನ್ನು ಪೂರ್ತಿಗೊಳಿಸಿದ ನಂತರ ನೀವು ಮೂರು ದಿನಗಳ ಒಳಗಾಗಿ ಹಣ ನಿಮ್ಮ ಖಾತೆಗೆ ಬಂದು ಸೇರುತ್ತದೆ.
PaySense ಅಧಿಕೃತ ವೆಬ್ಸೈಟ್, ಇಲ್ಲಿ ಲೋನ್ ಪಡೆಯಿರಿ- Unlock Your Financial Needs with PaySense Personal Loans: Quick Approvals, Flexible Options, and Competitive Rates
ಒಂದು ವೇಳೆ ಯಾವುದೇ ರೀತಿ ಸಮಸ್ಯೆಗಳು ನಿಮಗೆ ಕಂಡುಬಂದಲ್ಲಿ support@gopaysense.com ಗೆ ಮೇಲ್ ಮಾಡುವ ಮೂಲಕ ಗ್ರಾಹಕ ಪ್ರತಿನಿಧಿಗಳಿಂದ ಸಹಾಯವನ್ನು ಪಡೆದುಕೊಳ್ಳಬಹುದು.