Horoscope: ಶುರುವಾಗುತ್ತಿದೆ ಮಹಾ ಸಂಕ್ರಮಣ- ಇದರಿಂದ ಈ ರಾಶಿಗಳಿಗೆ ಅದೃಷ್ಟದ ಸುರಿ ಮಳೆ. ಯಾವ ರಾಶಿಗಳಿಗೆ ಗೊತ್ತೇ?? ಇನ್ನು ಮುಂದಿದೆ ಹಬ್ಬ

Horoscope: ಇನ್ನೇನು ಜೂನ್ ತಿಂಗಳು ಶುರುವಾಗಲಿದೆ, ಈ ತಿಂಗಳು ಗ್ರಹಗಳ ವಿಚಾರದಲ್ಲಿ ಎರಡು ಪ್ರಮುಖ ಬದಲಾವಣೆ ಉಂಟಾಗಲಿದೆ. ಒಂದು ಜೂನ್ 15ರಂದು ಸೂರ್ಯದೇವ ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮತ್ತೊಂದು ಪ್ರಮುಖ ಬದಲಾವಣೆ ಜೂನ್ 17ರಂದು ಶನಿದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಶುರು ಮಾಡಲಿದ್ದಾನೆ. ಇದರಿಂದ ಕೆಲವು ರಾಶಿಗಳಿಗೆ ವಿಶೇಷವಾದ ಅದೃಷ್ಟ ಶುರುವಾಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಸೂರ್ಯದೇವನ ಪ್ರವೇಶ ಈ ರಾಶಿಗೆ ಆಗಲಿದೆ, ಇದರಿಂದಾಗಿ ನಿಮಗೆ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ. ಕೆಲಸದಲ್ಲಿ ನೀವು ಬಡ್ತಿ ಕೂಡ ಪಡೆಯಬಹುದು. ಸಂಬಳ ಜಾಸ್ತಿಯಾಗಬಹುದು. ಆದರೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ಶುರುವಾಗಬಹುದು, ಹೀಗಿದ್ದಾಗ ಗಂಡ ಹೆಂಡತಿಯರ ನಡುವೆ ಮಾತುಕತೆ ಇರುವುದು ಒಳ್ಳೆಯದು. ಸಂಗಾತಿ ಜೊತೆಗೆ ಹೊಂದಾಣಿಕೆ ಇರುತ್ತದೆ, ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡಬಹುದು. ಹೊಸ ಕೆಲಸ ಶುರು ಮಾಡಿದರೆ, ಒಳ್ಳೆಯ ಪ್ರತಿಫಲ ಸಿಗುತ್ತದೆ. ಇದನ್ನು ಓದಿ..Horoscope: ಕೈ ಮುಗಿದು ಕೇಳಿಕೊಳ್ಳುತ್ತೇವೆ, ಇನ್ನು ಸ್ವಲ್ಪ ದಿನ ಈ ಮೂರು ರಾಶಿಗಳು ಹುಷಾರು- ಉದ್ಯೋಗ ಹಣ ಲಾಸ್ ಆಗುತ್ತದೆ, ಆರೋಗ್ಯ ಕೂಡ. ಯಾವ ರಾಶಿಗಳಿಗೆ ಗೊತ್ತೆ?

ಸಿಂಹ ರಾಶಿ :- ಸೂರ್ಯ ಮತ್ತು ಶನಿಯ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭ ನೀಡುತ್ತದೆ. ಉದ್ಯೋಗದಲ್ಲಿ ಹಿರಿಯರ ಸಹಕಾರ ಸಿಗುತ್ತದೆ. ಈ ವೇಳೆ ನಿಮ್ಮ ತೊಂದರಗಳಿಗೆ ಮುಕ್ತಿ ಸಿಗುತ್ತದೆ. ದಿಢೀರ್ ಧನಲಾಭ ಸಿಗುತ್ತದೆ. ಮಾನಸಿಕವಾಗಿ ಸಂತೋಷ ಮತ್ತು ಶಾಂತಿ ಪಡೆಯುತ್ತೀರಿ. ಶುಭ ಕಾರ್ಯಕ್ಕೆ ಹಣ ಜಾಸ್ತಿ ಖರ್ಚಾಗುತ್ತದೆ. ಶುಭಕಾರ್ಯದಲ್ಲಿ ಭಾಗವಹಿಸುತ್ತೀರಿ.

ಕನ್ಯಾ ರಾಶಿ :- ಸೂರ್ಯ ಮತ್ತು ಶನಿ ಗ್ರಹದ ಸ್ಥಾನ ಬದಲಾವಣೆ ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ತರುತ್ತದೆ. ನಿಮ್ಮ ಸಂಬಂಧಿಕರ ಜೊತೆಗೆ ಸಭೆ ನಡೆಯಬಹುದು. ಉದ್ಯೋಗದಲ್ಲಿ ಒಳ್ಳೆಯ ಬದಲಾವಣೆ ಉಂಟಾಗಬಹುದು. ಕುಟುಂಬದ ಜೊತೆಗೆ ಶುಭ ಪ್ರಯಾಣಕ್ಕೆ ಹೋಗುತ್ತೀರಿ. ಮನೆಯವರ ಜೊತೆಗೆ ಒಳ್ಳೆಯ ಹೊಂದಾಣಿಕೆ ಇರುತ್ತದೆ. ಇದನ್ನು ಓದಿ..Horoscope: ಸೂರ್ಯ ದೇವ – ಶನಿ ದೇವ ಇವರರಿಬ್ಬರಿಂದ ಅದೃಷ್ಟ ಒಮ್ಮೆ ಬಂದರೆ ಹೇಗಿರುತ್ತದೆ ಗೊತ್ತೇ?? ಈ ಮೂರು ರಾಶಿಗಳಿಗೆ ಹಣದ ಹೊಳೆ. ಯಾರಿಗೆ ಗೊತ್ತೇ?

ಮಕರ ರಾಶಿ :- ಸೂರ್ಯ ಮತ್ತು ಶನಿಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ದಿಢೀರ್ ಯಶಸ್ಸು ಸಿಗುತ್ತದೆ. ಕೆಲಸದಲ್ಲಿ ಏಳಿಗೆ ಇರುತ್ತದೆ ಹಾಗೆಯೇ, ಹಣಕಾಸಿನ ಸ್ಥಿತಿ ಬಲವಾಗಿರುತ್ತದೆ. ಸರ್ಕಾರಿ ಕೆಲಸಕ್ಕೆ ತಯಾರಿ ನಡೆಸಿ ಪರೀಕ್ಷೆ ಬರೆಯುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಬ್ಯುಸಿನೆಸ್ ಗಾಗಿ ನೀವು ಕೆಲಸ ಮಾಡಬಹುದು. ಧಾರ್ಮಿಕ ಯಾತ್ರೆಗೆ ಹೋಗುವ ಅವಕಾಶವಿದೆ.

AstrologyAstrology 2023 Astrology KannadaAstrology Kannada 2023Best News in Kannadahoroscopehoroscope 2023horoscope kannadahoroscope kannada 2023kannada astrologyKannada Astrology 2023kannada horoscopeKannada horoscope 2023kannada liveKannada NewsKannada Trending Newslive newslive news kannadalive trending newsNews in Kannadatoday horoscope 2023today horoscope 2023 in kannadatop news kannada