Horoscope: ಹಣವಿಲ್ಲದೆ ಕಷ್ಟ ಪಟ್ಟಿದ್ದ ಈ ರಾಶಿಗಳಿಗೆ ಕೊನೆಗೂ ಲಕ್ಷ್ಮಿ ಯೋಗಾನೇ ಶುರು- ತಾಯಿ ಲಕ್ಷ್ಮಿ ಕೃಪೆ ಕೊಡುತ್ತಿರುವುದು ಯಾರಿಗೆ ಗೊತ್ತೇ??

Horoscope: ಲಕ್ಷ್ಮೀದೇವಿಯ ಕೃಪೆ ಯಾರ ಮೇಲೆ ಇರುತ್ತದೆಯೋ ಅವರು ಜೀವನದಲ್ಲಿ ಯಾವುದೇ ಕಷ್ಟವನ್ನು ಅನುಭವಿಸುವುದಿಲ್ಲ. ಲಕ್ಷ್ಮೀದೇವಿಯ ಆಶೀರ್ವಾದ ಇರುವ ವ್ಯಕ್ತಿ ಯಾವುದೇ ಕಷ್ಟವಿಲ್ಲದೆ ಚೆನ್ನಾಗಿರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶ್ರೇಷ್ಠವಾದ ಯೋಗಗಳಲ್ಲಿ ಒಂದು ಲಕ್ಷ್ಮಿಯೋಗ, ಈ ಯೋಗ ಈಗ ಶುಕ್ರ ಸಂಕ್ರಮಣದಿಂದ ರೂಪುಗೊಳ್ಳುತ್ತದೆ, ಲಕ್ಷ್ಮಿಯೋಗ ಯಾರ ಜಾತಕದಲ್ಲಿ ಇರುತ್ತದೆಯೋ ಅವರಿಗೆ ಎಲ್ಲವೂ ಶುಭವಾಗುತ್ತದೆ, ಇವರು ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಪಡೆಯುತ್ತಾರೆ. ಹಾಗಿದ್ದರೆ ಲಕ್ಷ್ಮೀಯೋಗದ ಶುಭಫಲ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಲಕ್ಷ್ಮಿಯೋಗವು ಈ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ವೇಳೆ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುವ ಮೂಲಗಳು ಶುರುವಾಗುತ್ತದೆ. ನಿಮ್ಮ ಮನೆಯಲ್ಲಿ ಕೆಲವು ಒಳ್ಳೆಯ ಕೆಲಸಗಳು ನಡೆಯಬಹುದು. ಇದನ್ನು ಓದಿ..Business Idea: ಪ್ರತಿ ದಿನವೂ ಗ್ರಾಹಕರು ಹುಡುಕಿಕೊಂಡು ಬರುವ ಈ ಬಿಸಿನೆಸ್ ಆರಂಭಿಸಿ, ಲಕ್ಷ ಲಕ್ಷ ಗಳಿಸಿ. ಯಾವುದು ಗೊತ್ತೇ ಆ ಉದ್ಯಮ?

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಲಕ್ಷ್ಮಿಯೋಗವು ಶುಭಫಲ ತರುತ್ತದೆ. ಈ ವೇಳೆ ನಿಮ್ಮ ವ್ಯಕ್ತಿತ್ವ ಎಲ್ಲರಿಗೂ ಗೊತ್ತಾಗುತ್ತದೆ. ಹೆಚ್ಚಿನ ಜನರಿಗೆ ನಿಮ್ಮ ಮೇಲೆ ಆಕರ್ಷಣೆಯಾಗುತ್ತದೆ. ನಿಮ್ಮ ಮಾತನ್ನು ಎಲ್ಲರೂ ಕೇಳುತ್ತಾರೆ. ನಿಮಗೆ ದಿಢೀರ್ ಧನಲಾಭ ಆಗುತ್ತದೆ, ನಿಮ್ಮ ಆದಾಯ ಜಾಸ್ತಿಯಾಗುತ್ತದೆ.

ಮಕರ ರಾಶಿ :- ಲಕ್ಷ್ಮೀಯೋಗವು ಈ ರಾಶಿಯವರಿಗೆ ಶುಭಸುದ್ದಿ ತರುತ್ತದೆ. ಈ ವೇಳೆ ನಿಮಗೆ ಉನ್ನತ ಮಟ್ಟದಲ್ಲಿ ಲಾಭವಾಗುತ್ತದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಹೇಗಾದರೂ ಸರಿ ಪೂರ್ತಿಯಾಗುತ್ತದೆ. ಹಣಕಾಸಿನ ವಿಷಯದಲ್ಲಿ ದೊಡ್ಡ ಲಾಭ ಸಿಗುತ್ತದೆ. ನಿಮಗೆ ಮನೆ ಅಥವಾ ಭೂಮಿ ಖರೀದಿ ಮಾಡುವ ಯೋಗವಿದೆ. ಇದನ್ನು ಓದಿ..Monsoon: ಮಾನುಸೂನ್ ಬಗ್ಗೆ ಕೇಳಿ ಬಂತು ಎಲ್ಲಾ ಮಾಹಿತಿ- ಈ ಬಾರಿ ಬರಗಾಲವೋ? ಅತಿ ವೃಷ್ಟಿಯೋ?? ಹೇಗಿರಲಿದೆ ಗೊತ್ತೇ ಈ ಬಾರಿಯ ಮಳೆಗಾಲ.

Best News in Kannadakannada liveKannada NewsKannada Trending Newslive newslive news kannadalive trending newsNews in Kannadatop news kannada