🔥 ರೈಲ್ವೆಯಲ್ಲಿ ಈ ವಯಸ್ಸಿನ ಪ್ರಯಾಣಿಕರಿಗೆ ಬಂಪರ್ ಶುಭವಾರ್ತೆ! ಹೊಸ ನಿಯಮಗಳು ಏನು?

Lower Berth Rule

ರೇಲ್ವೆ ಹೊಸ ನಿಯಮಗಳು: ಈ ವಯಸ್ಸಿನ ಪ್ರಯಾಣಿಕರಿಗೆ ಲೋಯರ್ ಬೆರ್ತ್‌ನಲ್ಲಿ ಸ್ವಯಂಚಾಲಿತ ಆದ್ಯತೆ ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಸೌಕರ್ಯ ಮತ್ತು ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಇತ್ತೀಚೆಗೆ ಮಹತ್ವದ ಪ್ರಯಾಣ ನಿಯಮಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳು ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳಾ ಪ್ರಯಾಣಿಕರು ಹಾಗೂ ದೈಹಿಕ ಅಂಗವಿಕಲರು ಎದುರಿಸುತ್ತಿದ್ದ ದೈನಂದಿನ ಪ್ರಯಾಣ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ. ಈ ನಿಯಮದ ಪ್ರಮುಖ ಅಂಶವೆಂದರೆ, ನಿರ್ದಿಷ್ಟ ವಯಸ್ಸಿನ ಪ್ರಯಾಣಿಕರಿಗೆ ಲೋಯರ್ ಬೆರ್ತ್ ನೀಡುವಲ್ಲಿ ಸ್ವಯಂಚಾಲಿತ ಆದ್ಯತೆ ನೀಡಲಾಗುತ್ತದೆ … Read more

Exit mobile version