Upcoming Phones: ಹೊಸ ಫೋನ್ ಖರೀದಿ ಮಾಡುವ ಆಲೋಚನೆಯಲ್ಲಿ ಇದ್ದರೇ, ಸ್ವಲ್ಪ ನಿಲ್ಲಿ. ಬರುತ್ತಿವೆ ಹೊಸ ಸೂಪರ್ ಡೂಪರ್ ಫೋನ್ ಗಳು. ಕಡಿಮೆ ಬೆಲೆ ಏನೆಲ್ಲಾ ಇರಲಿದೆ ಗೊತ್ತೆ?

Upcoming Phones: ಮುಂದಿನ ತಿಂಗಳು ಭಾರತದಲ್ಲಿ ಸಾಕಷ್ಟು ಫೋನ್ ಗಳು ಲಾಂಚ್ ಆಗಲಿದೆ. Samsung Galaxy F54 5G ಭಾರತದಲ್ಲಿ ಬಿಡುಗಡೆ ಆಗಲಿದೆ. ಹಾಗೆಯೇ Realme 11Pro ಸಹ ಬಿಡುಗಡೆ ಆಗಲಿದೆ. ಇನ್ನು ಕೆಲವು ಸ್ಮಾರ್ಟ್ ಫೋನ್ ಗಳು ಬಿಡುಗಡೆ ಆಗಲಿದ್ದು, ಒಂದು ವೇಳೆ ನೀವು ಹೊಸ ಫೋನ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಯಾವ ಸ್ಮಾರ್ಟ್ ಫೋನ್ ಚೆನ್ನಾಗಿದೆ, ಅವುಗಳ ಬೆಲೆ ವೈಶಿಷ್ಟ್ಯತೆ ಎಲ್ಲದರ ಬಗ್ಗೆ ತಿಳಿಸುತ್ತೇವೆ ನೋಡಿ..

One Plus Nord 3 :- ಈ ಸ್ಮಾರ್ಟ್ ಫೋನ್ ಶೀಘ್ರದಲ್ಲೇ ಬಿಡುಗಡೆ ಆಗಲಿದೆ, ಇದು ಒನ್ ಪ್ಲಸ್ ನಲ್ಲಿ ಜನಪ್ರಿಯತೆ ಹೊಂದಿರುವ ಸೀರೀಸ್ ನ ಫೋನ್ ಆಗಿದೆ. ಜೂನ್ ಎಂಡ್ ಅಥವಾ ಅಗಸ್ಟ್ ವೇಳೆಗೆ ಈ ಫೋನ್ ಲಾಂಚ್ ಆಗಬಹುದು. ಫೋನ್ ನ ಬೆಲೆ ₹30,000 ಆಗಿರಲಿದೆ..ಫೋನ್ ನಲ್ಲೋ Media Tek Dimensity 9000 ಪ್ರೊಸೆಸರ್ ಹಾಗೂ 6.74 ಇಂಚ್ AMOLED Display ಹಾಗೂ 1.5k resolution ಸಿಗುತ್ತದೆ. ಇದರಲ್ಲಿ 50MP primary camera, 8mp ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹಾಗೂ 2mp ಮ್ಯಾಕ್ರೋ ಸಂವೇದಕ, ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರುತ್ತದೆ. ಇದರಲ್ಲಿ 5000mAh ಬ್ಯಾಟರಿ ಇರಲಿದ್ದು, 80W ಫಾಸ್ಟ್ ಚಾರ್ಜಿಂಗ್ ಸಿಗುತ್ತದೆ. ಇದನ್ನು ಓದಿ..Amazon Prime Lite: ಹೊಸ ಯೋಜನೆ ಬಿಡುಗಡೆಗೊಳಿಸಿದ ಅಮೆಜಾನ್ ಪ್ರೈಮ್- ಇನ್ನು ಮುಂದೆ ಲೈಟ್ ಎಂಬ ಯೋಜನೆಯಲ್ಲಿ ಕಡಿಮೆ ಬೆಲೆ ಏನು ಸಿಗಲಿದೆ ಗೊತ್ತೆ?

Nothing Phone2 :- ಈ ಸ್ಮಾರ್ಟ್ ಫೋನ್ ಬ್ರಾಂಡ್ ನ 2ನೇ ಫೋನ್ ಬಿಡುಗಡೆಗೆ ತಯಾರಿ ನಡೆಯುತ್ತಿದ್ದು, ಜುಲೈ ನಲ್ಲಿ ಈ ಫೋನ್ ಲಾಂಚ್ ಆಗಬಹುದು. ನಥಿಂಗ್ ಫೋನ್2 ನಲ್ಲಿ 6.7ಇಂಚ್ AMOLED DISPLAY, 120Hz ರಿಫ್ರೆಶ್ ರೇಟ್ ಇರುತ್ತದೆ..ಹಾಗೆಯೇ ಫ್ಲ್ಯಾಗ್ ಶಿಪ್ ಪ್ರೊಸೆಸರ್ ಸಹ ಈ ಫೋನ್ ನಲ್ಲಿ ಸಿಗುತ್ತದೆ. Sanpdragon 8Plus Gen 1 ಪ್ರೊಸೆಸರ್ ಜೊತೆಗೆ ಬರುತ್ತದೆ. ಇದು ನಥಿಂಗ್ OS 2.0 Operating System ಹಾಗೂ 12 GB RAM ಇರುತ್ತದೆ. ಜೊತೆಗೆ 4,700 mAh ಬ್ಯಾಟರಿ ಸೌಲಭ್ಯ ಸಿಗುತ್ತದೆ.

Infinix Note 30 5G :- ಈ ಫೋನ್ ಭಾರತದಲ್ಲಿ ಲಾಂಚ್ ಆಗಲಿದೆ. Infinix Note 30 5G ಫೋನ್ ಲಾಂಚ್ ಆಗಲಿದೆ. ಜೂನ್ 15ರಂದು ಈ ಫೋನ್ ಲಾಂಚ್ ಆಗಿದೆ. ಇದರಲ್ಲಿ 6.78 ಇಂಚ್ display, 120Hz ರಿಫ್ರೆಷ್ ರೇಟ್, ಡ್ಯುಯೆಲ್ ಸ್ಟೀರಿಯೋ ಸ್ಪೀಕರ್ ಗಳು, ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸ್ಕ್ಯಾನರ್, 500mAh ಬ್ಯಾಟರಿ ಇರುತ್ತದೆ. ಈ ಫೋನ್ ನ ಬೆಲೆ ₹20,000 ಇರಬಹುದು ಎನ್ನಲಾಗಿದೆ. ಆದರೆ ಅಧಿಕೃತವಾಗಿ ಫೋನ್ ಬೆಲೆ ರಿವೀಲ್ ಆಗಿಲ್ಲ. ಇದನ್ನು ಓದಿ..Earn Money-YPP: ಹಣಗಳಿಕೆಯ ನೀತಿಯನ್ನು ಬದಲಾಯಿಸಿದ ಯೌಟ್ಯೂಬ್; ಈಗ ಯೌಟ್ಯೂಬ್ ನಲ್ಲಿ ಹಣಗಳಿಸುವುದು ಮತ್ತಷ್ಟು ಸುಲಭ- ಹೇಗೆ ಗೊತ್ತೇ?

Xiaomi 13 Ultra: ಇದು Xiaomi ಸಂಸ್ಥೆಯ ಹೊಸ ಮಾಡೆಲ್ ಫೋನ್ ಆಗಿದೆ. ಇದರಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಸಿಗುತ್ತದೆ. ಈ ಫೋನ್ 6.73 ಇಂಚ್ QHD + LTPO display ಸಿಗುತ್ತದೆ. ಹಾಗೂ 120Hz ರಿಫ್ರೆಶ್ ರೇಟ್ ಇದೆ. Qualcomm Snapdragon 8 Gen 2 ಹಾಗೂ 50mp ಕ್ಯಾಮೆರಾ ಈ ಫೋನ್ ನಲ್ಲಿ ಲಭ್ಯವಿರುತ್ತದೆ. 5000mAh ಬ್ಯಾಟರಿ ಹಾಗೂ 902W ವೈರ್ ಫಾಸ್ಟ್ ಚಾರ್ಜಿಂಗ್ ಇಂದ 50W ವೈರ್ ಲೆಸ್ ಚಾರ್ಜಿಂಗ್ ಲಭ್ಯವಿದೆ.

Best News in Kannadakannada liveKannada NewsKannada Trending Newslive newslive news kannadalive trending newsNews in Kannadatop news kannada