IKEA Jobs: ಬೆಂಗಳೂರಿನ IKEA ನಲ್ಲಿ ಇದೆ ಉದ್ಯೋಗ- ಒಳ್ಳೆಯ ಸಂಬಳ ದೊಂದಿಗೆ ಕಡಿಮೆ ಕೆಲಸ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

IKEA Jobs: SEO ಸ್ಪೆಶಲಿಸ್ಟ್ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಈಗ ಒಂದು ಸುವರ್ಣಾವಕಾಶ ಸಿಕ್ಕಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಶುರುವಾಗಿ ಒಳ್ಳೆಯ ಹೆಸರು ಮಾಡಿರುವ IKEA ಸಂಸ್ಥೆ ಇದೀಗ SEO specialist ಕೆಲಸಕ್ಕೆ ಅರ್ಜಿ ಆಹ್ವಾನಿಸಿದ್ದು, ಇವರ ಅಧಿಕೃತ ವೆಬ್ಸೈಟ್ ಮೂಲಕ ನೀವು ಕೆಲಸಕ್ಕೆ ಅಪ್ಲೈ ಮಾಡಬಹುದು. ಒಳ್ಳೆಯ ಸಂಬಳ ನೀಡಲಾಗುತ್ತದೆ. ಒಂದು ವೇಳೆ ನಿಮಗೆ ಈ ಕೆಲಸಕ್ಕೆ ಸೇರುವ ಆಸಕ್ತಿ ಇದ್ದಲ್ಲಿ, ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಇಲ್ಲಿ ಗ್ರಾಹಕರ ವ್ಯಾಲ್ಯೂ ಹೆಚ್ಚಿಸಿ, ಬ್ಯುಸಿನೆಸ್ ಜಾಸ್ತಿ ಆಗುವ ಹಾಗೆ ಮಾಡುವುದು ನಿಮ್ಮ ಕೆಲಸ. ಮಾರ್ಕೆಟಿಂಗ್ ಬಗ್ಗೆ ನಿಮಗೆ ಜ್ಞಾನ ಇರಬೇಕಾಗುತ್ತದೆ. ಡಿಜಿಟಲ್ ಮಾರ್ಕೆಟಿಂಗ್, SEO ಮತ್ತು ಈ ಥರದ ವಿಷಯಗಳಲ್ಲಿ 5 ವರ್ಷಗಳ ಅನುಭವ ಇರಬೇಕು. ಬ್ರೈಟ್ ಎಡ್ಜ್, ಜಿಎಸ್‌ಸಿ, ಸರ್ಚ್ ಮೆಟ್ರಿಕ್‌ಗಳು, ಮೆಜೆಸ್ಟಿಕ್ ಎಸ್‌ಇಒ, MOZ, ಎಸ್‌ಇಒ ಎಕ್ಸೆಲ್ ಆಡ್-ಆನ್‌ಗಳು, ಕ್ರಾಲರ್‌ ಇವುಗಳ ಬಗ್ಗೆ ಗೊತ್ತಿರಬೇಕು. ಇದನ್ನು ಓದಿ..Savings Scheme: ಕೇವಲ 200 ರೂಪಾಯಿ ಹೂಡಿಕೆಯಿಂದ ಒಂದಲ್ಲ ಎರಡಲ್ಲ 10 ಲಕ್ಷ ಪಡೆಯುವುದು ಹೇಗೆ ಗೊತ್ತೇ??

ಹಾಗೆಯೇ ವೆಬ್ಸೈಟ್ ಅನಾಲಿಟಿಕ್ಸ್ ಮಾಡಲು ಗೊತ್ತಿರಬೇಕು. ಈ ಸಾಮರ್ಥ್ಯ ನಿಮ್ಮಲ್ಲಿದ್ದರೆ ನೀವು ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಕೆಲಸದ ಬಗ್ಗೆ ಮಾಹಿತಿ ನೀಡುವುದಾದರೆ.. ಹುದ್ದೆಯ ಹೆಸರು SEO ಸ್ಪೆಷಲಿಸ್ಟ್, ಕೆಲಸ ಖಾಲಿ ಇರುವುದು IKEA ಸಂಸ್ಥೆ, ಬೆಂಗಳೂರಿನಲ್ಲಿ. . ಅಧಿಕೃತ ವೆಬ್ಸೈಟ್ ಇದಾಗಿದೆ.. https://www.ikea.com/in/en/this-is-ikea/work-with-us/how-to-apply-pub253b51fe

ಕೆಲಸಕ್ಕೆ ಅಪ್ಲೈ ಮಾಡುವ ವಿಧಾನ ಹೇಗಿರುತ್ತದೆ.. ಮೊದಲಿಗೆ ಈ ಅಧಿಕೃತ ವೆಬ್ಸೈಟ್ ಓಪನ್ ಮಾಡಿ. ವೆಬ್ಸೈಟ್ ಓಪನ್ ಆದ ನಂತರ, ಹೋಮ್ ಪೇಜ್ ಬರುತ್ತದೆ, ಅದರಲ್ಲಿ ನೀವು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀಡಿ. ಸರಿಯಾದ ಮೇಲ್ ಐಡಿ ಕೊಡಿ, ನಿಮ್ಮನ್ನು ಕಾಂಟ್ಯಾಕ್ಟ್ ಮಾಡಲು ಸರಿಯಾದ ಫೋನ್ ನಂಬರ್ ಕೊಡಿ.. ಈ ರೀತಿಯಾಗಿ ಸುಲಭವಾಗಿ ಕೆಲಸಕ್ಕೆ ಅಪ್ಲೈ ಮಾಡಿ. ಇದನ್ನು ಓದಿ..Jio Cinema: ಕೊನೆ ಕ್ಷಣದಲ್ಲಿ ಮತ್ತೊಂದು ಟ್ವಿಸ್ಟ್ ಕೊಟ್ಟ ಜಿಯೋ ಸಿನೆಮಾ- ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ಸಿಹಿ ಸುದ್ದಿ. ಏನು ಗೊತ್ತೇ?

Best News in Kannadaikeajob newskannada liveKannada NewsKannada Trending Newslive newslive news kannadalive trending newsNews in Kannadatop news kannada