Jobs: ನೀವು SSLC, ಅಥವಾ PUC ಪಾಸ್ ಆಗಿದ್ದೀರಾ?? ಹಾಗಿದ್ದರೆ ಈ ಕೂಡಲೇ ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ- ಉದ್ಯೋಗ ಪಡೆಯಿರಿ.

Jobs: ನೀವು ಸೆಂಟ್ರಲ್ ಗವರ್ನ್ಮೆಂಟ್ ಕೆಲಸ ಸಿಗಬೇಕು ಎಂದು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗಾಗಿ ಒಂದು ಉತ್ತಮವಾದ ಅವಕಾಶ ಇಲ್ಲಿದೆ. 3444 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ನಲ್ಲಿ ಸರ್ವೇ ಇನ್ ಚಾರ್ಜ್, ಸರ್ವೇಯರ್ ಪೋಸ್ಟ್ ಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದೆ.

10ನೇ ತರಗತಿ ಹಾಗೂ ಪಿಯುಸಿ ಪಾಸ್ ಆಗಿರುವವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಕೆಲಸದ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ.. ಖಾಲಿ ಇರುವ ಹುದ್ದೆಯ ಹೆಸರು ಸರ್ವೇ ಇನ್ ಚಾರ್ಜ್, ಖಾಲಿ ಇರುವುದು 544 ಹುದ್ದೆಗಳು, ಈ ಕೆಲಸಕ್ಕೆ ಅರ್ಜಿ ಹಾಕುವವರು ಪಿಯುಸಿ ಪಾಸ್ ಆಗಿರಬೇಕು. ಈ ಕೆಲಸದ ವಯೋಮಿತಿ 21 ರಿಂದ 40 ವರ್ಷಗಳು. ಈ ಕೆಲಸಕ್ಕೆ ಸಿಗುವ ತಿಂಗಳ ಸಂಬಳ ₹24,000 ರೂಪಾಯಿಗಳು. ಅರ್ಜಿ ಶುಲ್ಕ 944 ರೂಪಾಯಿಗಳು. ಇದನ್ನು ಓದಿ..Jeevan Labh: ಹೆಚ್ಚು ಆಲೋಚನೆ ಬೇಡ, ದಿನಕ್ಕೆ 256 ರೂಪಾಯಿ ಉಳಿಸಿದರೆ, 54 ಲಕ್ಷ ನಿಮ್ಮದಾಗುತ್ತದೆ. LIC ಅಲ್ಲಿ ಮಾಧ್ಯಮ ವರ್ಗದವರಿಗೆ ಬೆಸ್ಟ್ ಯೋಜನೆ. ಯಾವುದು ಗೊತ್ತೇ?

ಖಾಲಿ ಇರುವ ಹುದ್ದೆಯ ಹೆಸರು ಸರ್ವೇಯರ್, ಖಾಲಿ ಇರುವ ಹುದ್ದೆಯ ಸಂಖ್ಯೆ 2870 ಹುದ್ದೆಗಳು, ಈ ಕೆಲಸಕ್ಕೆ ವಿದ್ಯಾರ್ಹತೆ 10ನೇ ತರಗತಿ ಪಾಸ್ ಆಗಿರಬೇಕು. ಕೆಲಸದ ವಯೋಮಿತಿ 18 ರಿಂದ 40 ವರ್ಷಗಳು. ಕೆಲಸಕ್ಕೆ ತಿಂಗಳ ಸಂಬಳ ₹20,000 ರೂಪಾಯಿಗಳು. ಅರ್ಜಿ ಶುಲ್ಕ 826 ರೂಪಾಯಿಗಳು. ಅರ್ಜಿ ಸಲ್ಲಿಕೆ ಶುರು ಆಗಿರುವುದು ಜೂನ್ 16ರಿಂದ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2023ರ ಜುಲೈ 5.

ಅಧಿಕೃತ ವೆಬ್ಸೈಟ್ https://bharatiyapashupalan.com/ .. ಆನ್ಲೈನ್ ಟೆಸ್ಟ್ ಹಾಗೂ ಇಂಟರ್ವ್ಯೂ ಮೂಲಕ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಕೆಲಸಕ್ಕೆ ವಯೋಮಿತಿ ಸಡಿಲಿಕೆ ಇರುತ್ತದೆ. ಭಾರತದ ಯಾವುದೇ ಊರಿನಲ್ಲಿ ಕೆಲಸ ಮಾಡಲು ನೀವು ಸಿದ್ಧವಾಗಿರಬೇಕು. 10ನೇ ತರಗತಿ ಹಾಗೂ 12ನೇ ತರಗತಿ ಉತ್ತೀರ್ಣರಾಗಿರಬೇಕು. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು. ಇದನ್ನು ಓದಿ..Business Idea: ಮನೆಯಿಂದ ಹೆಜ್ಜೆ ಹೊರಗಡೆ ಇಡದೇ ಇದ್ದರೂ, ಮಹಿಳ್ಳೆಯರು ಮಾಡಬಹುದಾದ ಬಿಸಿನೆಸ್ ಯಾವುದು ಗೊತ್ತೇ? ಮಹಿಳೆಯರಿಗೆ ಸುವರ್ಣಾವಕಾಶ

Best News in Kannadajobjob newsjob news in kannadajobskannada liveKannada NewsKannada Trending Newslive newslive news kannadalive trending newsNews in Kannadatop news kannada