Financial tips: ನೀವು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಬೇಕು ಎಂದರೆ, ಫಾಲೋ ಮಾಡಬೇಕಾದ ಸಲಹೆಗಳು.

Financial Tips: ಈಗಿನ ಕಾಲದಲ್ಲಿ ಎಲ್ಲರಿಗೂ ಕೂಡ ಬ್ಯುಸಿನೆಸ್ ಮೇಲೆ ಹೆಚ್ಚು ಆಸಕ್ತಿ, ಆದರೆ ನೀವು ಹೇಗೆಂದರೆ ಹಾಗೆ ಬ್ಯುಸಿನೆಸ್ ಶುರು ಮಾಡಿದರೆ ಯಶಸ್ಸು ಸಿಗುವುದು ಕಷ್ಟ, ಮೊದಲಿಗೆ ನೀವು ಹೇಗೆ ಬ್ಯುಸಿನೆಸ್ ಶುರು ಮಾಡಿದರೆ ಒಳ್ಳೆಯದು, ಯಶಸ್ಸು ಸಿಗುತ್ತದೆ ಎಂದು ತಿಳಿದಿರಬೇಕು. ಯುವ ಉದ್ಯಮಿ ಯಶಸ್ವಿ ಬ್ಯುಸಿನೆಸ್ ನಡೆಸುತ್ತಿರುವ ಎಮಿಲಿ ರೆನಾಲ್ಡ್ಸ್ ಬರ್ಗ್ ಅವರು ಯಶಸ್ವಿ ಬ್ಯುಸಿನೆಸ್ ಗೆ 5 ಸಲಹೆಗಳನ್ನು (Financial tips) ನೀಡಿದ್ದಾರೆ, ಅವರು ಕಷ್ಟಪಟ್ಟು ಕಲಿತಿದ್ದನ್ನು ಸೂತ್ರಗಳಾಗಿ ತಿಳಿಸಿದ್ದಾರೆ. ಇದನ್ನು ಮೋಸ್ಟ್ ವ್ಯಾಲ್ಯುಬಲ್ ಪ್ರೊಸೆಸ್ (Most Valuable Process) (MPV) ಎಂದು ಕರೆದಿದ್ದಾರೆ. ಆ 5 ಸಲಹೆಗಳು (Financial tips) ಏನೇನು ಎಂದು ತಿಳಿಸುತ್ತೇವೆ ನೋಡಿ..

financial-tips-explained-in-kannada

ಮೋಸ್ಟ್ ವ್ಯಾಲ್ಯುಬಲ್ ಪ್ರೊಸೆಸ್ (MPV) 1 :- ಸೋಷಿಯಲ್ ನೆಟ್ವರ್ಕ್ ಚೆನ್ನಾಗಿರಬೇಕು :- ನಿಮ್ಮ ಸೋಷಿಯಲ್ ನೆಟ್ವರ್ಕಿಂಗ್ ಬೆಳೆಸುವುದು, ಇದು ಬಹಳ ಮುಖ್ಯ. ನಿಮ್ಮ ಬ್ಯುಸಿನೆಸ್ ಎತ್ತರಕ್ಕೆ ಬೆಳೆಯಲು ಇದು ಅತ್ಯಂತ ಸಹಾಯ ಮಾಡುತ್ತದೆ. ಜನರ ಜೊತೆಗೆ ಹೇಗೆ ಮಾತನಾಡಬೇಕು, ಸಂಪರ್ಕ ಹೇಗೆ ಹೆಚ್ಚಿಸಬೇಕು ಎನ್ನುವುದನ್ನು ನೀವು ಚೆನ್ನಾಗಿ ತಿಳಿದುಕೊಳ್ಳಬೇಕು, ಈಗಿನಿಂದಲೇ ಅಭ್ಯಾಸ ಮಾಡಬೇಕು. ನಿಮ್ಮ ಫೀಲ್ಡ್ ನಲ್ಲಿ ಒಳ್ಳೆಯ ನೆಟ್ವರ್ಕ್ ಬೆಳೆಸಲು ಕಲಿಯಿರಿ. ಇದು ನಿಮ್ಮ ಬ್ಯುಸಿನೆಸ್ (Financial tips) ಗೆ ಸಹಾಯ ಮಾಡುತ್ತದೆ. ಇದನ್ನು ಓದಿ..Itel 40 Plus: ಐಫೋನ್ ಗೆ ಪೈಪೋಟಿ ನೀಡಲು ಬಿಡುಗಡೆಯಾಗುತ್ತಿರುವ ಹೊಸ ಫೋನ್- ಬೆಲೆ ಮಾತ್ರ ಕಡಿಮೆ. ಏನೆಲ್ಲಾ ಇರಲಿದೆ ಗೊತ್ತೇ?

ಮೋಸ್ಟ್ ವ್ಯಾಲ್ಯುಬಲ್ ಪ್ರೊಸೆಸ್ (MPV) 2, ನಿಮ್ಮ ಗುರಿಯಲ್ಲಿ ಸ್ಪಷ್ಟನೆ ಇರಬೇಕು (Financial tips) :- ನಿಮ್ಮ ಬ್ಯುಸಿನೆಸ್ ಏನು ಮಾಡುತ್ತದೆ, ಜನರು ನಿಮ್ಮ ಬ್ಯುಸಿನೆಸ್ ಬಗ್ಗೆ ಯಾಕೆ ಆಸಕ್ತಿ ತೋರಿಸಬೇಕು, ಇದರಿಂದ ಸಮಾಜಕ್ಕೆ ಯಾವ ಥರದ ಸಂದೇಶ ಕೊಡುತ್ತಿದ್ದೀರಿ? ಇದೆಲ್ಲವೂ ಮುಖ್ಯ. ನಿಮ್ಮಲ್ಲಿ ಕ್ರಿಯೆಟಿವಿಟಿ ಇದ್ದರೆ ಇನ್ನು ಒಳ್ಳೆಯದು. ನಿಮ್ಮ ಗುರಿ ಸ್ಪಷ್ಟವಾಗಿದ್ದು, ಅದರಂತೆ ನಡೆಯಿರಿ. ನಿಮ್ಮ ಬ್ಯುಸಿನೆಸ್ ಬಗ್ಗೆ ಸರ್ವಿಸ್ ಮೆನು ತಯಾರಿಸಬೇಕು, ಹೀಗೆ ಮಾಡಿ ಜನರಿಗೆ ನೀವು ಮಾಡ್ತಿರೋದು ಏನು ಎಂದು ಅರ್ಥಮಾಡಿಸಿ. ಇದರಿಂದ ನಿಮ್ಮ ಬ್ಯುಸಿನೆಸ್ ಶುರು ಮಾಡುವುದಕ್ಕೆ ಒಳ್ಳೆಯದಾಗುತ್ತದೆ.

ಮೋಸ್ಟ್ ವ್ಯಾಲ್ಯುಬಲ್ ಪ್ರೊಸೆಸ್ (MPV) 3, ಉತ್ತಮ ಕೆಲಸಗಾರರನ್ನು ಆಯ್ಕೆ ಮಾಡಿ :- ಒಂದು ಬ್ಯುಸಿನೆಸ್ ಚೆನ್ನಾಗಿ ಬೆಳೆಯಬೇಕು ಎಂದರೆ, ಅದರಲ್ಲಿ ಕೆಲಸ ಮಾಡುವವರ ಶ್ರಮ ಹಾಗೂ ಅವರ ಕೆಲಸ ಬಹಳ ಮುಖ್ಯವಾಗುತ್ತದೆ. ಉತ್ಸಾಹದಿಂದ ಕೆಲಸ ಮಾಡುವವರರು ಇದ್ದರೆ ಕಂಪನಿ ಬಹಳ ಬೇಗ ಬೆಳೆಯುತ್ತದೆ. ಹಾಗೆಯೇ ಅವರಿಗೆ ಕೆಲಸದ ಅನುಭವ ಹೆಚ್ಚಾದ ಹಾಗೆ, ಇನ್ನು ಪ್ರಬುದ್ಧವಾಗಿ ಕೆಲಸ ಮಾಡುತ್ತಾರೆ. ಸೃಜನಶೀಲತೆ ಇರುವ ಒಳ್ಳೆಯ ಕೆಲಸಗಾರರನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದನ್ನು ಓದಿ..Indian Law: ಪೊಲೀಸರು ಇನ್ನು ಮುಂದೆ ಬಾಯಿಗೆ ಬಂದ ಹಾಗೆ ಮಾತನಾಡುವಂತೆ ಇಲ್ಲ. ಕಾನೂನಿನ ಹೊಸ ರೂಲ್ಸ್- ಪೊಲೀಸರಿಗೆ ಕಡಿವಾಣ.

ಮೋಸ್ಟ್ ವ್ಯಾಲ್ಯುಬಲ್ ಪ್ರೊಸೆಸ್ (MPV) 4, ಗುರಿ ಬಗ್ಗೆ ಕೇಂದ್ರೀಕರಿಸಿ :- ಯಾವುದೇ ವಿಚಾರ ಆಗಲಿ ನಾವು ನಮ್ಮ ಗುರಿಯ ಬಗ್ಗೆ ಗಮನ ಹರಿಸಬೇಕು. ಗುರಿಯ ದಾರಿ ಬಗ್ಗೆ ಗಮನ ಕೊಡಬಾರದು, ಗುರಿಯ ಕಡೆಗೆ ಗಮನ ಹರಿಸಿದರೆ, ಅದನ್ನು ತಲುಪುವ ದಾರಿ ಎಷ್ಟೇ ಕಷ್ಟವಿದ್ದರು ಸಹ ಅದನ್ನು ಕೂಡ ಎದುರಿಸುತ್ತೀರಿ. ದಾರಿಯಲ್ಲಿ ಏನೆಲ್ಲಾ ಕಷ್ಟವಾಗುತ್ತದೆ ಎಂದು ಯೋಚಿಸಿ ಚಿಂತೆ ಮಾಡುವುದಕ್ಕಿಂತ ನಿಮ್ಮ ಗುರಿ ಕಡೆಗೆ ಗಮನ ಹರಿಸಿ. ಒಳ್ಳೆಯ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಿ. ಆಗ ನೀವು ಉತ್ತಮ ಫಾರ್ಮ್ ನಲ್ಲಿರುತ್ತೀರಿ.. ಇದನ್ನು ಓದಿ..Car Theft: ಕೆಲವೇ ನಿಮಿಷಗಳಲ್ಲಿ, ಲಕ್ಷ ಲಕ್ಷ ಬೆಲೆ ಬಾಳುವ ಫಾರ್ಚುನರ್ ಕಾರ್ ಕದ್ದ ಕಳ್ಳ- ಅದೆಷ್ಟು ಸುಲಭವಾಗಿ ಗೊತ್ತೇ?

ಮೋಸ್ಟ್ ವ್ಯಾಲ್ಯುಬಲ್ ಪ್ರೊಸೆಸ್ (MPV) 5, ಕೆಲಸದ ವ್ಯಾಪ್ತಿ ಬಗ್ಗೆ ಸ್ಪಷ್ಟವಾಗಿರಿ :- ನೀವು ಮಾಡುತ್ತಿರುವ ಬ್ಯುಸಿನೆಸ್ ಅಥವಾ ಕೆಲಸದ ಬಗ್ಗೆ, ಅದರ ಔಟ್ ಲೈನ್ ನಿಮಗೆ ಗೊತ್ತಿರಬೇಕು. ನೀವು ಮಾಡುತ್ತಿರುವ ಕೆಲಸದ ಬಗ್ಗೆ ನೀವು ಪೂರ್ತಿಯಾಗಿ ತಿಳಿದುಕೊಂಡಿರಬೇಕು. ನೀವು ನಿಮ್ಮ ವರ್ಕ್ ಬಗ್ಗೆ ಡಾಕ್ಯುಮೆಂಟ್ ಮಾಡುವಾಗ, ಅದನ್ನು ಎಲ್ಲರಿಗೂ ಅರ್ಥವಾಗುವ ಹಾಗೆ ಸಿಂಪಲ್ ಇಂಗ್ಲಿಷ್ ನಲ್ಲಿ ಟೆಂಪ್ಲೇಟ್ ಮಾಡಿ, ಆಗ ಕ್ಲೈಂಟ್ ಗಳಿಗೂ ಅರ್ಥವಾಗುತ್ತದೆ. ಈ ಎಲ್ಲಾ ಸೂತ್ರಗಳನ್ನು ಫಾಲೋ ಮಾಡಿ.

Best News in Kannadafinancial tipskannada liveKannada NewsKannada Trending Newslive newslive news kannadalive trending newsmoney tipsNews in Kannadatop news kannada