Business Idea: ವರ್ಷ ಪೂರ್ತಿ ಡಿಮ್ಯಾಂಡ್ ಇರುವ ಈ ಉದ್ಯಮವನ್ನು ಐದು ಸಾವಿರ ಖರ್ಚು ಮಾಡಿ ಆರಂಭ ಮಾಡಿ. ಹಳ್ಳಿ ಹಳ್ಳಿಯು ಡಿಮ್ಯಾಂಡ್, ಯಶಸ್ಸು ಖಚಿತ.

Business Idea: ಬೇರೆ ಕಡೆ ಕೆಲಸ ಮಾಡಲು ಇಷ್ಟವಿಲ್ಲದೇ ಬ್ಯುಸಿನೆಸ್ ಮಾಡಬೇಕು ಎಂದು ಬಯಸಿದರೆ, ಇಂದು ನಾವು ನಿಮಗೆ ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ (Business Idea) ನೀಡಲಿದ್ದೇವೆ. ಈ ಬ್ಯುಸಿನೆಸ್ (Business Idea) ಇಂದ ನಿಮಗೆ ಇಡೀ ವರ್ಷ ಲಾಭ ಪಡೆಯಬಹುದು, ಇದಕ್ಕಾಗಿ ನೀವು ಹೆಚ್ಚು ಹೂಡಿಕೆ ಮಾಡುವ ಅಗತ್ಯ ಕೂಡ ಇಲ್ಲ. ಈ ಬ್ಯುಸಿನೆಸ್ ಯಾವುದು ಎಂದರೆ, ಮೊಬೈಲ್ ಸ್ಪೇರ್ ಪಾರ್ಟ್ಸ್ ಗಳ ಬ್ಯುಸಿನೆಸ್ ಆಗಿದೆ. ಈಗ ಎಲ್ಲರ ಹತ್ತಿರ ಸ್ಮಾರ್ಟ್ ಫೋನ್ ಇದ್ದೆ ಇರುತ್ತದೆ..

ಮೊಬೈಲ್ ಗೆ ಸಂಬಂಧಪಟ್ಟ ಹಾಗೆ ಚಾರ್ಜರ್, ಇಯರ್ ಫೋನ್, ಫ್ಯಾನ್, ಲೈಟ್, ಬೇರೆ ಬೇರೆ ರೀತಿಯ ಕೇಬಲ್ ಗಳು, ಲೈಟಿಂಗ್ ಸ್ಪೀಕರ್, ಮೊಬೈಲ್ ಸ್ಟ್ಯಾಂಡ್, ಕಾರ್ಡ್ ರೀಡರ್, ಸೌಂಡ್‌ ಬಾರ್ ಸ್ಪೀಕರ್‌ ಗಳು ಹಾಗೂ ಇನ್ನಿತರ ಮೊಬೈಲ್ ಗೆ ಸಂಬಂಧಿಸಿದ ಸ್ಪೇರ್ ಪಾರ್ಟ್ಸ್ ಗಳಿಗೆ ಈಗ ಭಾರಿ ಬೇಡಿಕೆ ಇದೆ. ಈ ಬ್ಯುಸಿನೆಸ್ ಶುರು ಮಾಡಿದರೆ ನೀವು ಹೆಚ್ಚಿನ ಲಾಭ ಗಳಿಸಬಹುದು. ಈ ಬ್ಯುಸಿನೆಸ್ ಬಗ್ಗೆ ವಿವರವಾಗಿ ತಿಳಿಸುತ್ತೇವೆ.. ಇದನ್ನು ಓದಿ..IRCTC Package: ಕಡಿಮೆ ಹಣದಲ್ಲಿ ಇಂಡೋನೇಷ್ಯಾದ ಬಾಲಿಗೆ ಹೊಸ ಟೂರ್ ಪ್ಯಾಕೇಜ್ ಘೋಷಣೆ ಮಾಡಿದ IRCTC (Railway)

ಬ್ಯುಸಿನೆಸ್ (Business Idea) ಶುರು ಮಾಡುವ ಮೊದಲು ಯಾವ ಸ್ಪೇರ್ ಪಾರ್ಟ್ ಗೆ ಬೇಡಿಕೆ ಹೆಚ್ಚಾಗಿದೆ ಎಂದು ತಿಳಿದುಕೊಳ್ಳಿ. ಎಲ್ಲಾ ವಸ್ತುಗಳನ್ನು ಒಂದೇ ಸಾರಿ ಹೆಚ್ಚು ಹಣ ಕೊಟ್ಟು ಖರೀದಿ ಮಾಡಬೇಡಿ. ಬೇರೆ ಬೇರೆ ರೀತಿಯ ವಸ್ತುಗಳನ್ನು ಖರೀದಿ ಮಾಡಿ, ಅದರಿಂದ ಅನುಕೂಲ ಆಗುತ್ತದೆ. ಆಗ ಗ್ರಾಹಕರು ಅವರಿಗೆ ಬೇಕಿರುವ ವಸ್ತುವನ್ನು ಖರೀದಿ ಮಾಡುತ್ತಾರೆ, ಈ ಬ್ಯುಸಿನೆಸ್ ಅನ್ನು ನೀವು ಹೆಚ್ಚಿನ ಜನರು ಓಡಾಡುವ ಕಡೆ, ಸಣ್ಣ ಸ್ಟಾಲ್ ಇಟ್ಟುಕೊಂಡು ಕೂಡ ಶುರು ಮಾಡಬಹುದು.

ಈ ಬ್ಯುಸಿನೆಸ್ (Business Idea) ಅನ್ನು ನೀವು ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ ಎರಡು ರೀತಿಯಲ್ಲಿ ಶುರು ಮಾಡಬಹುದು. ಈ ಬ್ಯುಸಿನೆಸ್ ನಲ್ಲಿ 4 ರಿಂದ 5 ಪಟ್ಟು ಹಣಕ್ಕೆ ಮಾರಾಟ ಮಾಡಬಹುದು, 12 ರೂಪಾಯಿಗೆ ಖರೀದಿ ಮಾಡಿದ ವಸ್ತುವನ್ನು ಸುಲಭವಾಗಿ 50 ರೂಪಾಯಿಗೆ ಮಾರಾಟ ಮಾಡಬಹುದು. ಗ್ರಾಹಕರು 50 ರೂಪಾಯಿ ಕೊಟ್ಟು ಸಂತೋಷದಿಂದ ಖರೀದಿ ಮಾಡುತ್ತಾರೆ. 5000 ಹೂಡಿಕೆಯಿಂದ ನೀವು ಈ ಬ್ಯುಸಿನೆಸ್ (Business Idea) ಶುರು ಮಾಡಬಹುದು. ಇದನ್ನು ಓದಿ..Color Changing Car: ಬಣ್ಣ ಬದಲಾಯಿಸುವ ಕಾರು ಬಂದೆ ಬಿಟ್ಟಿದೆ- ಈ ಕಾರಿನ ವಿಡಿಯೋ ಅಂತೂ ಫುಲ್ ವೈರಲ್.

ಉತ್ತಮ ಆದಾಯ ಕೊಡುವುದು ಮೊಬೈಲ್ ಸ್ಪೇರ್ ಪಾರ್ಟ್ಸ್ ಬ್ಯುಸಿನೆಸ್ (Business Idea) ಇದರ ಜೊತೆಗೆ ನಿಮಗೆ ಇರುವ ಇನ್ನೊಂದು ಬ್ಯುಸಿನೆಸ್ ಐಡಿಯಾ (Business Idea) ಮಕ್ಕಳ ಟಾಯ್ಸ್ ಬ್ಯುಸಿನೆಸ್ ಆಗಿದೆ. ಮಕ್ಕಳನ್ನು ಟಾಯ್ಸ್ ಗಳನ್ನು ನೋಡಿದರೆ ಆ ಅಂಗಡಿಯ ಎದುರಲ್ಲೇ ನಿಂತು, ಬೇಕೇ ಬೇಕು ಎಂದು ಹಠ ಮಾಡುತ್ತಾರೆ. ಹಾಗಾಗಿ ಮಕ್ಕಳ ಆಟಿಕೆಗೆ ಭಾರಿ ಬೇಡಿಕೆ ಇದೆ. ಹಾಗಾಗಿ ಈ ಬ್ಯುಸಿನೆಸ್ ಅನ್ನು ಸಹ ನೀವು ಶುರು ಮಾಡಿ, ಉತ್ತಮ ಲಾಭ ಪಡೆಯಬಹುದು. ಇದನ್ನು ಓದಿ..Bank Savings: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಉಳಿಸಿಕೊಳ್ಳಬಹುದು ಗೊತ್ತೇ? ಬ್ಯಾಂಕ್ ನಲ್ಲಿ ಇಷ್ಟು ಹಣ ಇಟ್ಟರೆ ಮಾತ್ರ ಸೇಫ್.

Best News in KannadaBusinessbusiness ideasbusiness ideas for womenBusiness ideas in kannadabusiness ideas kannadaBusiness newsbusiness womenkannada liveKannada NewsKannada Trending Newskarnataka business ideaslive newslive news kannadalive trending newsNews businessNews in Kannadatop news kannada