Business Idea: ಮಳೆಗಾಲದಲ್ಲಿ ಬೆಸ್ಟ್ ಬಿಸಿನೆಸ್- ನೋಡಿ, ಒಮ್ಮೆ ಟ್ರೈ ಮಾಡಿ ಲಾಸ್ ಅನ್ನೋದೇ ಇಲ್ಲ. ಬಂಡವಾಳ ಕೂಡ ಕಡಿಮೆ, ಲಾಭ ಮಾತ್ರ ಕಡಿಮೆ

Business Idea: ಇದು ಮಳೆಗಾಲ, ಈ ವೇಳೆ ಹಲವು ಬ್ಯುಸಿನೆಸ್ ಗಳನ್ನು ಮಾಡಿ ನೀವು ಉತ್ತಮ ಲಾಭ ಪಡೆಯಬಹುದು. ಈಗ ಹಲವು ಜನರಿಗೆ ಬ್ಯುಸಿನೆಸ್ ಮಾಡುವ ಆಸೆ ಇರುವುದರಿಂದ ಲಾಭ ಪಡೆಯುವ ಬ್ಯುಸಿನೆಸ್ ಮಾಡುವುದಕ್ಕೆ ಆಸಕ್ತಿ ಇರುವುದರಿಂದ, ಇಂದು ನಿಮಗೆ ಮಳೆಗಾಲದಲ್ಲಿ ಮಾಡಬಹುದಾದ ಬ್ಯುಸಿನೆಸ್ ಐಡಿಯಾವನ್ನು (Business Idea) ತಿಳಿಸುತ್ತೇವೆ ನೋಡಿ..

ಈ ಮಳೆಗಾಲದಲ್ಲಿ ನೀವು ಮಶ್ರೂಮ್ ಕೃಷಿ (Business Idea) ಮಾಡಬಹುದು, ಇದು ಲಾಭದಾಯಕ ಬ್ಯುಸಿನೆಸ್ ಆಗಿದೆ. ಈ ವೇಳೆ ನೀವು ಮಶ್ರೂಮ್ ಕೃಷಿಗೆ ಶುರುವಿನಲ್ಲಿ ಕಡಿಮೆ ಹೂಡಿಕೆ ಮಾಡಿದರೆ ಸಾಕು, ಇದರಿಂದ ಲಾಭ ಸಿಗುತ್ತದೆ. ಮಶ್ರೂಮ್ ಬೆಳೆಯುವುದಕ್ಕೆ ಸೈನ್ಸ್ ಹಾಗೂ ಟೆಕ್ನಾಲಜಿ ಬಗ್ಗೆ ಸ್ವಲ್ಪ ಶುರುವಾಗಿದೆ. ನಿಮ್ಮ ಹತ್ತಿರ ಸ್ವಲ್ಪ ನೆಲ ಇದ್ದರು, ಮಶ್ರೂಮ್ ಕೃಷಿ ಶುರು ಮಾಡಬಹುದು. ಈಗ ನಮ್ಮ ಮಾರ್ಕೆಟ್ ಮಶ್ರೂಮ್ ಗೆ ಭಾರಿ ಬೇಡಿಕೆ ಇದೆ, ಈ ಬ್ಯುಸಿನೆಸ್ (Business Idea) ಬಹಳ ಬೇಗ ಅಭಿವೃದ್ಧಿಗೊಳ್ಳುತ್ತಿದೆ. ಇದನ್ನು ಓದಿ..UPI Safety Tips: ನೀವು UPI ಬಳಸಿ ಪೇ ಮಾಡುವಾಗ ಇವುಗಳನ್ನು ತಪ್ಪಿಸಿ- ಇಲ್ಲದಿದ್ದರೆ ಬಾರಿ ನಷ್ಟ. ಉಷಾರಾಗಿ ಇರಲು ಈ ಟಿಪ್ಸ್ ನೆನಪಿಡಿ.

ಆಹಾರ ಸಂಸ್ಥೆಯಲ್ಲಿ ಬೇರೆ ಕ್ಷೇತ್ರಗಳಲ್ಲಿ ಸಹ ಮಶ್ರೂಮ್ ಗೆ ಬಹಳ ಬೇಡಿಕೆ ಇದೆ. ಮಶ್ರೂಮ್ ಕೃಷಿ ಈಗ ಒಳಾಂಗಣ ಕೃಷಿ ಬ್ಯುಸಿನೆಸ್ ಗಳಲ್ಲಿ ಹೆಚ್ಚು ಲಾಭ ಪಡೆಯಬಹುದಾದ ಬ್ಯುಸಿನೆಸ್ (Business Idea) ಗಳಲ್ಲಿ ಸಹ ಒಂದು. ವಿಭಿನ್ನ ರೀತಿಯ ಮಶ್ರೂಮ್ ಗಳಿದ್ದು, ಅವುಗಳಿಗೆ ಬೇಡಿಕೆ ಇದೆ. ಸಾಮಾನ್ಯವಾಗಿ ಬಟನ್ ಮಶ್ರೂಮ್, ಆಯ್ಸ್ಟರ್ ಮಶ್ರೂಮ್ ಮತ್ತು ಪ್ಯಾಡಿ ಸ್ಟ್ರಾ ಮಶ್ರೂಮ್ ಇವುಗಳಿಗೆ ಭಾರಿ ಬೇಡಿಕೆ ಇದೆ. ಇವುಗಳಲ್ಲಿ ಆಯ್ಸ್ಟರ್ ಮಶ್ರೂಮ್ ಅನ್ನು ಬೆಳೆಸುವ ಮೂಲಕ ಲಾಭ ಮಾಡಬಹುದು. ಶಿಟೇಕ್, ಲಯನ್ಸ್ ಮೇನ್, ವೈಟ್ ಬಟನ್ ಮತ್ತು ಪೋರ್ಟೊಬೆಲ್ಲೋ ಮಶ್ರೂಮ್ ಕೃಷಿ ಸಹ ಮಾಡಬಹುದು.

ಮಶ್ರೂಮ್ ಕೃಷಿಗೆ (Business Idea) ನೀವು ಕೆಲವು ಕಂಡೀಷನ್ ಗಳು ಬೇಕಾಗುತ್ತದೆ, ಇದಕ್ಕೆ ಉದಾಹರಣೆ ಸಿಂಪಿ ಮಶ್ರೂಮ್, 15 ಇಂದ 20℃ ಟೆಂಪರೇಚರ್ ಇರುತ್ತದೆ. 80 ಮತ್ತು 90% ಆರ್ದ್ರತೆ, ಒಳ್ಳೆಯ ಗಾಳಿ, ಬೆಳಕು, ಶುಚಿ ಇದೆಲ್ಲವೂ ಕೂಡ ಬೇಕಾಗುತ್ತದೆ. ಹಾಗೂ ಪರಿಸರದ ಅವಶ್ಯಕತೆ ಇರುತ್ತದೆ. ಮಶ್ರೂಮ್ ಗಳನ್ನು ಮಾರಾಟ ಮಾಡಬೇಕು ಎಂದರೆ, ಅದಕ್ಕೆ ನಿಮಗೆ ಆನ್ಲೈನ್ ನಲ್ಲಿ ಮಾಹಿತಿ ಸಿಗುತ್ತದೆ. ನಿಮ್ಮ ರೆಸ್ಟೋರೆಂಟ್, ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟ ಮಾಡಬಹುದು (Business Idea). ಇದನ್ನು ಓದಿ..Triumph Speed 400: ಜನರು ಕಾದು ಕುಳಿತಿದ್ದ ಟ್ರಯಂಫ್ ಸ್ಪೀಡ್ 400 – ವಿಶೇಷತೆಯ ಸಂಪೂರ್ಣ ಡೀಟೇಲ್ಸ್. ಖರೀದಿ ಮಾಡಲು ಇದೆ ಬೆಸ್ಟ್ ಎಂದ ತಜ್ಞರು

ನಿಮ್ಮ ಬ್ಯುಸಿನೆಸ್ (Business Idea) ಗೆ ನೀವು ಒಂದು ವೆಬ್ಸೈಟ್ ಸಹ ಮಾಡಬಹುದು. ಒಂದು ಚದರ ಮೀಟರ್ ಗೆ 10 ಕೆಜಿ ಮಶ್ರೂಮ್ ಉತ್ಪಾದನೆ ಸುಲಭವಾಗಿ ಮಾಡಬಹುದು. ಮಿನಿಮಮ್ 40×30 ಜಾಗದಲ್ಲಿ, ಮೂರು ಅಡಿ ಅಗಲ ಇರುವ, ಮೂರು ರಾಕ್ ಮಾಡಿ ಮಶ್ರೂಮ್ ಬೆಳೆಯಬಹುದು. ಈ ಬ್ಯುಸಿನೆಸ್ (Business Idea) ಗೆ ನಿಮಗೆ ಸರ್ಕಾರದ ಸಹಾಯ ಸಿಗುತ್ತದೆ. ಈ ಬ್ಯುಸಿನೆಸ್ ನಲ್ಲಿ ನೀವು 1 ಲಕ್ಷ ಹೂಡಿಕೆ ಮಾಡಿ, 4 ರಿಂದ 5 ತಿಂಗಳ ಒಳಗೆ ಮೂರೂವರೆ ಇಂದ ನಾಲ್ಕು ಲಕ್ಷ ಸಂಪಾದನೆ ಮಾಡಬಹುದು. ಇದನ್ನು ಓದಿ..Oppo Reno 10: ಜನರ ಕೈಗೆ ಎಟಕುವಂತೆ ಕಡಿಮೆ ಬೆಲೆ ರೆನೊ 10 ಫೋನ್ ಅನ್ನು ಬಾರಿ ವಿಶೇಷತೆಗಳೊಂದಿಗೆ ಬಿಡುಗಡೆ ಮಾಡಿದ ಒಪ್ಪೋ

Best News in KannadaBusinessbusiness ideasbusiness ideas for womenBusiness ideas in kannadabusiness ideas kannadaBusiness newsbusiness womenkannada liveKannada NewsKannada Trending Newskarnataka business ideaslive newslive news kannadalive trending newsNews businessNews in Kannadatop news kannada