News: ಮತ್ತೆ ಬಂದಿದೆ ಕೊನೆಯ ಗಡುವು- ಜೂಲೈ 31 ಆಗುವಷ್ಟರಲ್ಲಿ ಈ ಮುಖ್ಯ ಕೆಲಸ ಮುಗಿಸಿ. ಎಲ್ಲವೂ ಹಣಕ್ಕೆ ಸಂಬಂಧಿಸಿದ್ದೇ.

News: ಹಲವು ಕೆಲಸಗಳನ್ನು ಪೂರ್ತಿ ಮಾಡಲು ಜುಲೈ 31 ಕೊನೆಯ ದಿನ ಆಗಿರುತ್ತದೆ. ಈ ದಿನದ ಒಳಗೆ ನೀವು ಕೆಲಸಗಳನ್ನು ಪೂರ್ತಿ ಮಾಡಬೇಕು. ಒಂದು ವೇಳೆ ನೀವು ಹಣಕ್ಕೆ ಸಂಬಂಧಿಸಿದ ಬ್ಯುಸಿನೆಸ್ ಮಾಡುತ್ತಿದ್ದರೆ, ಈ ವಿಚಾರ ನಿಮಗೆ ಗೊತ್ತಿರಲೇಬೇಕು. ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸುವುದಕ್ಕೆ ಜುಲೈ 31 ಕೊನೆಯ ದಿನಾಂಕ ಆಗಿದೆ. ಇದೊಂದೇ ಇಲ್ಲದೆ, ಜುಲೈ 31ರವರೆಗು ಯಾವೆಲ್ಲಾ ಕೆಲಸಗಳನ್ನು ಪೂರ್ತಿ ಮಾಡಬೇಕು ಎಂದು ತಿಳಿಸುತ್ತೇವೆ ನೋಡಿ (News)..

complete these things before july 31st

IT Returns :- 2023ರ ಹಣಕಾಸು ವರ್ಷಕ್ಕೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು 2023ರ ಜುಲೈ 31 ಕೊನೆಯ ದಿನಾಂಕ ಎಂದು ಫಿಕ್ಸ್ ಮಾಡಲಾಗಿದೆ. ಈ ದಿನಾಂಕದ ನಂತರ ನೀಬು ITR ಫೈಲ್ ಮಾಡಲು ಆಗುವುದಿಲ್ಲ, ಬಳಿಕ ನೀವು ಫೈನ್ ಕಟ್ಟಿ ITR ಸಲ್ಲಿಸಬೇಕಾಗುತ್ತದೆ. IT ರಿಟರ್ನ್ಸ್ ಅನ್ನು ತಡವಾಗಿ ಆದರೂ ಕಟ್ಟಲು ಕೊನೆಯ ದಿನಾಂಕ 2023ರ ಡಿಸೆಂಬರ್ 31 (News). ಒಂದು ವೇಳೆ ನೀವು ಈ ಮೊದಲೇ ITR ಸಲ್ಲಿಸಿದ್ದರೆ, ಮತ್ತೆ ಸಲ್ಲಿಸುವ ಅವಶ್ಯಕತೆ ಇಲ್ಲ. ಇದನ್ನು ಓದಿ..Lottery: ಈತ ಕೋಟಿ ಲಾಟರಿ ಏನೋ ಗೆದ್ದು ಬಿಟ್ಟ- ಅದು 424 ಕೋಟಿ- ಆದರೆ ಹತ್ತು ವರ್ಷ ಆದರು ಯಾರಿಗೂ ಹೇಳಿಲ್ಲ. ಕಾರಣ ಏನಂತೆ ಗೊತ್ತೇ.

2023ರ ಜುಲೈ 31ರ ಬಳಿಕ, 2023ರ ಡಿಸೆಂಬರ್ 31ಕ್ಕಿಂತ ಮೊದಲು ITR ಸಲ್ಲಿಸಿದರೆ, ಇದು ಲೇಟ್ ಆಗಿ ಕಟ್ಟಿರುವುದು ಎಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ತಡವಾಗಿ ITR ಸಲ್ಲಿಸಲು ದಂಡ ಕಟ್ಟಬೇಕಾಗುತ್ತದೆ. ಈಗಿರುವ ತೆರಿಗೆ ನಿಯಮಗಳ ಅನುಸಾರ ITR ಟೆಸ್ಟ್ ಮಾಡಿಸಬೇಕಾಗಿದೆ. ITR ಟೆಸ್ಟ್ ಮಾಡುವುದನ್ನು 30 ದಿನಗಳ ಒಳಗೆ ಪೂರ್ತಿ ಮಾಡಿರಬೇಕು (News).

HDFC Fixed Deposit :- ನಮ್ಮ ದೇಶದ ಅತಿದೊಡ್ಡ ಪ್ರೈವೇಟ್ ಬ್ಯಾಂಕ್ ಗಳಲ್ಲಿ ಇಂದು HDFC, ಇದು FD ಯೋಜನೆಯನ್ನು ಪರಿಚಯಿಸಿದೆ. ಇದಕ್ಕೆ ಇನ್ವೆಸ್ಟ್ ಮಾಡಲು ಲಾಸ್ಟ್ ಡೇಟ್ 2023ರ ಜುಲೈ 7ರವರೆಗು ಇದೆ. ಈ ಸ್ಕೀಮ್ ನಲ್ಲಿ ನೀಡುವ ಹೆಚ್ಚು ಬಡ್ಡಿ ದರ 5 ವರ್ಷ, 1 ದಿನದಿಂದ 10 ವರ್ಷಗಳವರೆಗು 7.75% ಬಡ್ಡಿ ಸಿಗುತ್ತದೆ. 5 ಕೋಟಿಗಿಂತ ಕಡಿಮೆ ಇನ್ಫೆಸ್ಟ್ ಮಾಡುವವರಿಗೆ ಇಷ್ಟು ಬಡ್ಡಿ ಕೊಡಲಾಗುತ್ತದೆ. ಇಲ್ಲಿ ಸೀನಿಯರ್ ಸಿಟಿಜನ್ಸ್ ಗಳಿಗೆ 0.25 ಇಂದ 0.50% ಬಡ್ಡಿ ಹೆಚ್ಚು ಕೊಡಲಾಗುತ್ತದೆ (News). ಇದನ್ನು ಓದಿ..Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.

ಹೆಚ್ಚು ಪೆನ್ಶನ್ ಗಡುವು :- ಕೆಲಸ ಮಾಡುತ್ತಿರುವವರು ಭವಿಷ್ಯ ನಿಧಿ ಯೋಜನೆಯ ಅಡಿಯಲ್ಲಿ ಅರ್ಹತೆ ಇರುವ ವ್ಯಕ್ತಿಗಳು ಹೆಚ್ಚು ಪೆನ್ಶನ್ ಪಡೆಯಲು ಯೋಚಿಸುತ್ತಿದ್ದರೆ, ಜುಲೈ 11ರ ಒಳಗೆ ಅರ್ಜಿ ಸಲ್ಲಿಸಬೇಕು ಮೊದಲಿಗೆ ಜೂನ್ 20 ಇದಕ್ಕೆ ಲಾಸ್ಟ್ ಡೇಟ್ ಆಗಿತ್ತು, ಆದರೆ ಈಗ ಜುಲೈ 11ರವರೆಗು ಎಕ್ಸ್ಟನ್ಡ್ ಮಾಡಲಾಗಿದೆ. ಹೆಚ್ಚು ಪೆನ್ಶನ್ ಯೋಜನೆಯ ಅಡಿಯಲ್ಲಿ ಅಪ್ಲಿಕೇಶನ್ ಹಾಕಲು, ಇದು ಕೊನೆಯ ದಿನಾಂಕ ಆಗಿದೆ (News). ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ

Best News in Kannadait returnsitrkannada liveKannada NewsKannada Trending Newslive newslive news kannadalive trending newsNews in Kannadatop news kannada