News: ಕೊನೆಗೂ ಗಟ್ಟಿ ನಿರ್ಧಾರ- ಮೈಸೂರ್ ಎಕ್ಸ್ಪ್ರೆಸ್ ವೆ ನಲ್ಲಿ ಬಾಲ ಬಿಚ್ಚುವವರಿಗೆ ಶಾಕ್- ಏನಾಗಿದೆ ಗೊತ್ತೇ?

News: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ (Bangalore Mysore Expressway) ನಲ್ಲಿ ನಡೆಯುತ್ತಿರುವ ಅಪಘಾತಗಳು ಜಾಸ್ತಿ ಆಗುತ್ತಿದೆ. ಹೆದ್ದಾರಿಯಲ್ಲಿ ಓವರ್ ಸ್ಪೀಡ್ ರೈಡಿಂಗ್ ಇಂದಾಗಿ ಹೆಚ್ಚು ಅಪಘಾತಗಳು ನಡೆಯುತ್ತಿದೆ, ಹಾಗೆಯೇ ಕಳ್ಳತನ ದರೋಡೆ ಪ್ರಕರಣಗಳು ಕೂಡ ನಡೆಯುತ್ತಿದೆ (News). ಇದಕ್ಕೆಲ್ಲ ಈಗ ಕಡಿವಾಣ ಹಾಕುವುದಕ್ಕೆ ಪೊಲೀಸ್ ಇಲಾಖೆ ಒಂದು ಹೊಸ ಪರಿಹಾರ ಕಂಡುಕೊಂಡಿದೆ. ಇನ್ನುಮುಂದೆ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಗಳನ್ನು ಇನ್ಸ್ಟಾಲ್ ಮಾಡಲು ಮುಂದಾಗಿದೆ.

cctv will be installed over mysore expressway

ಎಲ್ಲವೂ ಸರಿಹೋದರೆ ಇನ್ನು ಕೇವಲ ಒಂದೇ ವಾರದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಹೆದ್ದಾರಿಯಲ್ಲಿ ನಡೆಯುತ್ತಿರುವ ಘಟನೆಗಳು ಎಲ್ಲಾ ಜನರು ಭಯ ಆಗುವಂತೆ ಮಾಡಿದೆ (News), ಹಾಗಾಗಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು ಇದೆಲ್ಲವನ್ನು ನಿಲ್ಲಿಸಲು ಇಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸಿಸಿಟಿವಿ ಕ್ಯಾಮೆರಾಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ..ಅಲ್ಲಿಂದ ಸಿಸಿಟಿವಿ ಬರುತ್ತಿದ್ದ ಹಾಗೆ, ಅಳವಡಿಸಲಾಗುತ್ತದೆ. ಇದನ್ನು ಓದಿ..Jobs: ಖಾಲಿ ಇದೇ 7000 ಕ್ಕೂ ಹೆಚ್ಚು ಕೆಲಸ- ರೈಲ್ವೆ ಇಲಾಖೆಯಲ್ಲಿ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ. ಇದಕ್ಕಿಂತ ಉತ್ತಮ ಅವಕಾಶ ಮತ್ತೊಂದಿಲ್ಲ.

ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 24 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕುಂಬಳಗೋಡು ಇಂದ ಶುರುವಾಗಿ (News), ನಿಡಘಟ್ಟದವರೆಗು ಇರುತ್ತದೆ. ಕುಂಬಳಗೋಡು, ಬಿಡದಿ, ರಾಮನಗರ, ಚೆನ್ನಪಟ್ಟಣ, ಟೌನ್ ಗಳಲ್ಲಿ ಅಳವಡಿಸಲಾಗುತ್ತದೆ ಎಂದು ಹೇಳಲಾಗಿದೆ. ಬೆಂಗಳೂರಿನ ಕಡೆಗೆ 12 ಕ್ಯಾಮೆರಾಗಳು, ಮೈಸೂರಿನ ಕಡೆಗೆ 12 ಕ್ಯಾಮೆರಾಗಳು ಇರಲಿದೆ.

ಈ ಹೆದ್ದಾರಿಯಲ್ಲಿ ಆಟೊಮ್ಯಾಟಿಕ್ ನಂಬರ್ ಪ್ಲೇಟ್ ರೆಕಾರ್ಡರ್ (ANPR) ಕ್ಯಾಮೆರಗಳ ಅಳವಡಿಕೆ ಮಾಡಲಾಗುತ್ತದೆ. ಇದರಿಂದ ಗದ್ದೋಡಿನ ವಾಹನಗಳನ್ನು ಪತ್ತೆ ಹಚ್ಚುವುದಕ್ಕೆ ಸಹಾಯ ಮಾಡುತ್ತದೆ. ಈ ವಿಷಯವಾಗಿ ಜಿಲ್ಲೆಯ ಪೊಲೀಸರು, 18 ಕಡೆ ಅಪಘಾತ ಆಗುವುದನ್ನು ಗುರುತಿಸಲಾಗಿದೆ ಎಂದು ಮಾಹಿತೋ ಸಿಕ್ಕಿದೆ. ಇದರಿಂದ 2 ಲಕ್ಷ ಬೆಲೆ ಬಾಳುವಂಥ ಕ್ಯಾಮೆರಾ ಅಳವಡಿಕೆ ಮಾಡುತ್ತಾರೆ ಎನ್ನಲಾಗಿದೆ (News). ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?

ಅಪಘಾತಗಳು ಕಡಿಮೆ ಆಗಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಸಹ ಇತ್ತೀಚೆಗೆ ಪರಿಶೀಲನೆ ನಡೆಸಿದರು. ಹಾಗೆಯೇ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಸ್ಪೀಡ್ ಲಿಮಿಟ್, ಲೇನ್ ಡಿಸಿಪ್ಲಿನ್, ಹೆದ್ದಾರಿ ಗಸ್ತು, ಟೋಲ್ ಹತ್ತಿರ ಸ್ಪೀಡ್ ಕಡಿಮೆ ಇರಬೇಕು ಎಂದು ತಿಳಿಸಿದ್ದಾರೆ (News). ಅತಿ ವೇಗವಾಗಿ ವಾಹನ ಚಲಿಸುವ ಡ್ರೈವರ್ ಗಳನ್ನು ಗುರುತಿಸಲು ರೇಡಾರ್ ಅಳವಡಿಕೆ ಮಾಡಲಾಗುತ್ತದೆ..ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸಿದರು. ಇದೆಲ್ಲವನ್ನು ಕಡಿಮೆ ಮಾಡುವುದಕ್ಕೆ, ಸಿಸಿಟಿಬಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಇದನ್ನು ಓದಿ..Anna Bhagya: ಅಂದು ಮೋದಿ ಕೊಟ್ಟಿಲ್ಲ ಎಂದ ಸಿದ್ದು, ಈಗ ಮೋದಿ ಕೊಟ್ಟಿರುವ 5 KG ಅಕ್ಕಿಯನ್ನು ಏನು ಮಾಡಿದ್ದಾರೆ ಗೊತ್ತೇ? ಬೊಮ್ಮಾಯಿ ಅಂತೂ ಫುಲ್ ಗರಂ.

bangaloreBest News in Kannadakannada liveKannada NewsKannada Trending Newslive newslive news kannadalive trending newsmysore bangalore expresswayNews in Kannadatop news kannada