News: ಸದ್ದಿಲ್ಲದೇ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ- ಸಾಮಾನ್ಯರೇ ನಿಮ್ಮ ಜೀವನದ ಗತಿ ಏನು.

News: ಕರ್ನಾಟಕ ಸರ್ಕಾರವು ಬಜೆಟ್ (Karnataka Budget) ನಕಲಿ ವಾಹನ ತೆರಿಗೆಗಳ ಬಗ್ಗೆ ತಿಳಿಸಿದ್ದು, ಕೆಲವು ತೆರಿಗೆಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಪರಿಷ್ಕರಣೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ. ತೆರಿಗೆ ಹೆಚ್ಚಳ ಆಗಿರುವುದು ಕಮರ್ಷಿಯಲ್ ವಾಹಣಗಳಿಹೇ ಮಾತ್ರ, ವೈಯಕ್ತಿಕವಾಗಿ ಇರುವ ವಾಹನಗಳಿಗೆ ಅಲ್ಲ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿ, “ತೆರಿಗೆ ಹೆಚ್ಚಳ ಈಗಲೇ ಆಗೋದಿಲ್ಲ.

ಈ ಬಗ್ಗೆ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಣ ಪಡೆಯಬೇಕು..”ಎಂದು ಮಾಹಿತಿ ಸಿಕ್ಕಿದೆ (News). ಹಿಂದಿನ ಸರ್ಕಾರ ಮಂಡಿಸಿದ್ದ ಬಜೆಟ್ ಮಲ್ಲಿ ಸಾರಿಗ ಇಲಾಖೆಯಿಂದ ₹10,500 ಕೋಟಿ ಆದಾಯಕ್ಕೆ ಗುರು ಇಟ್ಟುಕೊಳ್ಳಲಾಗಿತ್ತು. ಆದರೆ ಈಗ ಸಿದ್ದರಾಮಯ್ಯನವರ ಸರ್ಕಾರ ಬಜೆಟ್ ನಲ್ಲಿ ಸಾರಿಗೆ ಇಲಾಖೆಯಿಂದ ಬರುವ ಆದಾಯದ ನಿರೀಕ್ಷೆಯನ್ನು ಹೆಚ್ಚಿಸಿದ್ದು ₹11,500 ಕೋಟಿ ಆದಾಯ ಬರಬೇಕು ಎಂದಿದೆ. ಇದರಿಂದ ಯೋಜನೆಗಳ ಆದಾಯ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿದೆ. ಇನ್ನು ಶಕ್ತಿ ಯೋಜನೆ (Shakti Yojane) ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮಾತನಾಡಿದ್ದು (News), ಈ ಯೋಜನೆಯಲ್ಲಿ ಹೆಣ್ಣುಮಕ್ಕಳು ಮತ್ತು ವಿದ್ಯಾರ್ಥಿನಿಯರ ಕನಸುಗಳು ಆಸೆಗಳಿಗೆ ರೆಕ್ಕೆಗಳನ್ನು ನೀಡಿದೆ ಎಂದು ಹೇಳಿದ್ದಾರೆ. ಇದನ್ನು ಓದಿ..Best SUV Car: ಬೆಲೆ ಕಡಿಮೆ, ಮೈಲೇಜ್ ಜಾಸ್ತಿ, ವೈಶಿಷ್ಟಗಳು ಇನ್ನು ಜಾಸ್ತಿ, ಇದೇ ನೋಡಿ ಕಡಿಮೆ ಬೆಲೆಯ ಬೆಸ್ಟ್ ಬಜೆಟ್ ಕಾರ್ ಗಳು.

ಈ ಬಗ್ಗೆ ಮಾತನಾಡಿ, “ಶಕ್ತಿ ಯೋಜನೆಯಲ್ಲಿ ಈಗಾಗಲೇ 13ಕೋಟಿಗಿಂತ ಹೆಚ್ಚು ಟಿಕೆಟ್ಸ್ ಕೊಡಲಾಗಿದೆ. ಪ್ರತಿದಿನವೂ 50 ರಿಂದ 60 ಲಕ್ಷ ಮಹಿಳೆಯರು ಪ್ರತಿದಿನ ಶಕ್ತಿ ಸೌಲಭ್ಯದ ಉಪಯೋಗ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಗೆ ವಾರ್ಷಿಕವಾಗಿ ₹4000 ಕೋಟಿ ಖರ್ಚಾಗುತ್ತದೆ..” ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಬಜೆಟ್ ನಲ್ಲಿ ಶಕ್ತಿ ಯೋಜನೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ (News). ಈ ವರ್ಷ 2800 ಕೋಟಿ ರೂಪಾಯಿಯನ್ನು ಶಕ್ತಿ ಯೋಜನೆಗೆ ನೀಡಲಾಗಿದೆ.ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ನಿಧಿಯ ಅಡಿಯಲ್ಲಿ, ಸಾರಿಗೆ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಅನುದಾನವನ್ನು ನೀಡಲಾಗಿದೆ.

ಇದರಲ್ಲಿ ರಸ್ತೆ ಕಾಮಗಾರಿಯ ಕೆಲಸ ಶುರು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೆ ಗ್ರೀನ್ ಟ್ಯಾಕ್ಸ್ ಫನ್ಡ್ ನಲ್ಲಿ 450 ಕೋಟಿ ರೂಪಾಯಿ ಇದ್ದು, ಅದರಲ್ಲಿ 35ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಹಾಗೆಯೇ ರಾಮನಗರದ ಮಹಿಳೆಯರಿಗೆ ಸುಸಜ್ಜಿತ ಪ್ರಾದೇಶಿಕವಾಗಿ ಮೋಟರ್ ಚಲನೆ ಮಾಡುವ ಟ್ರೇನಿಂಗ್ ಸೆಂಟರ್ ಅನ್ನು 5ಕೋಟಿ ವೆಚ್ಚದಲ್ಲಿ ಸರ್ಕಾರ ಸ್ಥಾಪಿಸುತ್ತದೆ ಎಂದು ಬಜೆಟ್ ನಲ್ಲಿ ತಿಳಿಸಿದೆ (News). ಇದನ್ನು ಓದಿ..LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.

ಈ ಬಜೆಟ್ ನಲ್ಲಿ ನಲ್ಲಿ ಬಸ್ ಗಳ ನಿಗಮಗಳಿಗೆ ಹೆಚ್ಚು ಮೀಸಲಾತಿ ಇಡದೆ ಇದ್ದರು ಸಹ, 2023-24ರ ಸಂಪನ್ಮೂಲ ಬಜೆಟ್ ನಲ್ಲಿ ಕರ್ಣಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 190 ಕೋಟಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 236 ಕೋಟಿ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 200 ಕೋಟಿ ರೂಪಾಯಿಯನ್ನು ಬಜೆಟ್ ನಲ್ಲಿ ನೀಡಲಾಗಿದೆ. ಈ ಬಜೆಟ್ ನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ (News). ಇದನ್ನು ಓದಿ..Car tricks: ನಿಮ್ಮ ವಾಹನದ ಮೇಲೆ ಆಗಿರುವ ಸ್ಕ್ರಾಚ್ ಆಗಿದೆಯೇ? ಸುಲಭವಾದ ಈ ಟ್ರಿಕ್ ಬಳಸಿ, ಮತ್ತೆ ಹೊಸದರಂತೆ ಮಾಡಿ.

Best News in Kannadacm siddaramaiahkannada liveKannada NewsKannada Trending Newskarnataka budgetlive newslive news kannadalive trending newsnewsNews in Kannadatop news kannada