Tirupati Tips: ತಿರುಪತಿಗೆ ಹೋದಾಗ ಅಪ್ಪಿ ತಪ್ಪಿ ಈ ಚಿಕ್ಕ ತಪ್ಪು ಮಾಡಬೇಡಿ- ಹೋಗಿ ದರ್ಶನ ಪಡೆದ ಫಲ ಸಿಗಲ್ಲ, ಪುಣ್ಯ ಅಲ್ಲೇ ಖಾಲಿ.

Tirupati Tips: ನಮ್ಮ ದೇಶದಲ್ಲಿ ಕೋಟ್ಯಾಂತರ ಭಕ್ತರು ದರ್ಶನ ಪಡೆದು, ದೇವರ ಆಶೀರ್ವಾದಕ್ಕಾಗಿ ಹೋಗುವ ಸ್ಥಳ ತಿರುಪತಿ ತಿರುಮಲ ದೇವಸ್ಥಾನ. ಈ ಪುಣ್ಯಕ್ಷೇತ್ರಕ್ಕೆ ನಿತ್ಯ ಸಹಸ್ರಾರು ಭಕ್ತಾದಿಗಳು ಬರುತ್ತಾರೆ. ಈ ದೇವಸ್ಥಾನಕ್ಕೆ ಹೋಗಿಬಂದ ನಂತರ ತಮ್ಮ ಎಲ್ಲಾ ಕಷ್ಟಗಳು ಕೊನೆಯಾಗಿದೆ, ಬದುಕಿನಲ್ಲಿ ಏಳಿಗೆ ಆಗಿದೆ ಎನ್ನುವುದು ಹಲವರ ನಂಬಿಕೆ (Tirupati Tips). ಇನ್ನು ಸಾಕಷ್ಟು ಜನರು ಹೇಳಿಕೊಂಡಿದ್ದಾರೆ. ಆದರೆ ಇನ್ನು ಕೆಲವರಿಗೆ ತಿರುಪತಿಗೆ ಹೋದರು ಕಷ್ಟ ತೀರುವುದಿಲ್ಲ.

ಅಂಥ ಜನರು ಬೇಸರ ಮಾಡಿಕೊಂಡಿರುವುದು ಇದು. ತಿರುಪತಿ ಪುಣ್ಯಕ್ಷೇತ್ರದಲ್ಲಿ ಪವಾಡಗಳು ನಡೆದಿದೆ, ವೆಂಕಟರಮಣ ಸ್ವಾಮಿ ಭಕ್ತರ ಕಷ್ಟಗಳನ್ನು ಪರಿಹರಿಸುತ್ತಾರೆ. ಆದರೆ ತಿರುಪತಿಗೆ ಹೋಗುವಾಗ ನೀವು ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಲ್ಲಿನ ಆಚಾರ ವಿಚಾರಗಳನ್ನು ಪಾಲಿಸದೆ (Tirupati Tips), ನಿಮ್ಮಿಂದ ತಪ್ಪಾದರೆ, ಅದರಿಂದ ದೇವರ ಆಶೀರ್ವಾದ ನಿಮಗೆ ಸುಗದೆ ಹೋಗಬಹುದು. ಹಾಗಾಗಿ ಮೊದಲು ನೀವು ತಿರುಪತಿಯ ಆಚಾರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಇದನ್ನು ಓದಿ..News: ನಿಜಕ್ಕೂ ಮೋದಿ ಸರ್ಕಾರ 500 ರೂಪಾಯಿ ನೋಟ್ ಬ್ಯಾನ್ ಮಾಡುತ್ತಾ. ನಿರ್ಮಲ ಮೇಡಂ ಖಡಕ್ ಉತ್ತರ. ಗಟ್ಟಿ ನಿರ್ಧಾರ.

ಒಂದು ಪುಣ್ಯ ಕ್ಷೇತ್ರಕ್ಕೆ ಹೋಗಿ, ಅಲ್ಲಿನ ಆಚಾರ ವಿಚಾರ ನಿಯಮಗಳನ್ನು ಪಾಲಿಸದೇ ಹೋದರೆ ಪುಣ್ಯಕ್ಷೇತ್ರಕ್ಕೆ ಹೋದ ಫಲ ಸಿಗುವುದಿಲ್ಲ. ಹಾಗಾಗಿ ಅವುಗಳನ್ನು ತಿಳಿದುಕೊಂಡು ಪಾಲಿಸುವುದು ಒಳ್ಳೆಯದು. ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡಿದಾಗ ನೇರವಾಗಿ ನೀವು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುವ ಹಾಗಿಲ್ಲ ಎನ್ನುವುದು ನಿಮ್ಮ ನೆನಪಿನಲ್ಲಿ ಇರಲಿ. ಇದೇನು ತಿರುಪತಿಗೆ ಹೋಗಿ ಸ್ವಾಮಿಯ ದರ್ಶನ ಪಡೆಯಬಾರದ ಎಂದು ನಿಮಗೆ ಅನ್ನಿಸಬಹುದು. ಆದರೆ ಇದು ನಿಜವೇ (Tirupati Tips)..

ತಿರುಪತಿಗೆ ಹೋಗಿ ನೇರವಾಗಿ ವೆಂಕಟರಮಣ ಸ್ವಾಮಿಯ ದರ್ಶನ ಪಡೆಯುವ ಹಾಗಿಲ್ಲ, ಮೊದಲು ನೀವು ವರಾಹನಾಥ ಸ್ವಾಮಿಯ ದರ್ಶನ ಪಡೆಯಬೇಕು. ವರಾಹನಾಥ ಸ್ವಾಮಿಯ ಸನ್ನಿಧಿಗೆ ಮೊದಲು ಹೋಗಿ, ನಂತರ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಬೇಕು. ಇದು ವೆಂಕಟರಮಣ ಸ್ವಾಮಿ ಮತ್ತು ವರಾಹನಾಥ ಸ್ವಾಮಿಯ ನಡುವೆ ಆಗಿರುವ ಒಪ್ಪಂದ. ಏಕೆಂದರೆ ತಿರುಮಲ ಕ್ಷೇತ್ರ ವರಾಹನಾಥ ಸ್ವಾಮಿಗೆ ಸೇರಿದ್ದು (Tirupati Tips). ವೆಂಕಟೇಶ್ವರ ಸ್ವಾಮಿ ಆ ಜಾಗಕ್ಕೆ ಬಂದು ನೆಲೆಸಿದರು. ಆದರೆ ಈ ನಿಯಮದ ಪ್ರಕಾರ ಎಲ್ಲರಿಗೂ ಸಹ ವರಾಹನಾಥ ಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಲು ಆಗದೆ ಹೋದರೆ.. ಇದನ್ನು ಓದಿ..Metro Collection: ಉಚಿತ ಬಸ್ ಬಿಟ್ಟ ಮೇಲೆ, ಬೆಂಗಳೂರು ಮೆಟ್ರೋ ಕಥೆ ಏನಾಗಿದೆ ಗೊತ್ತೇ? ತಿಳಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದಲ್ಲೇ ಅದಕ್ಕೆ ಅವಕಾಶವಿದೆ, ಗರುಡ ಪ್ರತಿಮೆಯ ಪಕ್ಕದಲ್ಲಿ ಇರುವ ಕಂಬದಲ್ಲಿ ವರಾಹಸ್ವಾಮಿಯ ಮೂರ್ತಿ ಇದೆ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುವುದಕ್ಕಿಂತ ಮೊದಲು ವರಾಹಸ್ವಾಮಿಯನ್ನು ನೋಡಿ, ನಿನ್ನ ಸನ್ನಿಧಿಗೆ ಬರಲು ಆಗಲಿಲ್ಲ ಸ್ವಾಮಿ ಇಲ್ಲಿಯೇ ದರ್ಶನ ಮಾಡ್ತಿದ್ದೀನಿ, ಈ ಪುಣ್ಯ ಕ್ಷೇತ್ರಕ್ಕೆ ಬಂದ ಫಲವನ್ನು ನನಗೆ ಕರುಣಿಸು ಎಂದು ಬೇಡಿಕೊಂಡರೆ, ಆ ಫಲ ಸಿಗುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಈ ರೀತಿ ಮಾಡಿ (Tirupati Tips). ಇದನ್ನು ಓದಿ..LIC Loan: ನಿಮ್ಮ ಬಳಿ LIC ಪಾಲಿಸಿ ಇದಿಯೇ?? ಹಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ LIC ಇಂದ ಲೋನ್ ಪಡೆಯೋದು ಹೇಗೆ ಗೊತ್ತೇ?

Best News in Kannadakannada liveKannada NewsKannada Trending Newslive newslive news kannadalive trending newsNews in Kannadatirupatitirupati tipsstop news kannada