Investment: 100 ರೂಪಾಯಿ ಯಂತೆ ಉಳಿಸಿದರು ಕೂಡ 30 ಲಕ್ಷ ನಿಮ್ಮದಾಗುತ್ತದೆ. ಈ ಹೂಡಿಕೆ ವಿಧಾನ ಟ್ರೈ ಮಾಡಿ, 30 ಲಕ್ಷ ಗಳಿಸಿ.

Investment: ಎಲ್ಲರಿಗೂ ಕೂಡ ತಮ್ಮಿಷ್ಟದ ಮನೆ, ಕಾರ್ ಇದನ್ನೆಲ್ಲ ಖರೀದಿ ಮಾಡಬೇಕು ಎಂದು ಆಸೆ ಇರುತ್ತದೆ. ಆದರೆ ಖರೀದಿ ಮಾಡಲು ಒಂದೇ ಸಾರಿ ಲಕ್ಷಗಟ್ಟಲೇ ಹಣ ಇರುವುದಿಲ್ಲ.. ಒಂದು ವೇಳೆ ನಿಮ್ಮ ಪರಿಸ್ಥಿತಿ ಕೂಡ ಹೀಗೆ ಇದ್ದು, ಕಾರ್ ಖರೀದಿ ಮಾಡಬೇಕು ಎಂದು ಆಸೆ ಇದ್ದು, ಸಾಲ ಮಾಡಿ ಕಾರ್ ಕೊಂಡುಕೊಳ್ಳಬೇಕು, ಅಥವಾ EMI ಕಟ್ಟಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಇಂದು ನಿಮಗೆ ಒಂದು ಹೊಸ ಐಡಿಯಾ ತಿಳಿಸುತ್ತೇವೆ (Investment)..

ಹಲವು ಸಾರಿ ನಾವು ಅಗತ್ಯವೇ ಇಲ್ಲದೆ ಹಣ ಖರ್ಚು ಮಾಡಿರುತ್ತೇವೆ, ಆದರೆ ಈ ರೀತಿ ಖರ್ಚು ಮಾಡುವ ಹಣವನ್ನು ಉಳಿಸಿಕೊಂಡು ಹೋದರೆ, ನೀವು 30 ಲಕ್ಷ ರೂಪಾಯಿಯವರೆಗು ಉಳಿಸಬಹುದು (Investment). ಈ ಹಣದಲ್ಲಿ ನಿಮಗೆ ಇಷ್ಟವಾದ ಐಷಾರಾಮಿ ಕಾರ್ ಖರೀದಿ ಮಾಡಬಹುದು. ದಿನಕ್ಕೆ ಕೇವಲ 100 ರೂಪಾಯಿ ಉಳಿಸಿದರೆ, ತಿಂಗಳಿಗೆ ₹3000 ರೂಪಾಯಿ ಆಗುತ್ತದೆ. ಈ ಹಣವನ್ನು ಮ್ಯೂಚುವಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡಿ.. ಇದನ್ನು ಓದಿ..Property Law: ನಿಮ್ಮ ಅಣ್ಣ ತಮ್ಮ ನಿಮಗೆ ಟೋಪಿ ಹಾಕಿ ಜಾಮೀನು ಬರೆಸಿಕೊಂಡಿದ್ದಾರಾ? ಅಳತೆಯಲ್ಲಿ ಮೋಸನ? ಇದರಲ್ಲಿ ನಿಮ್ಮ ಹಕ್ಕುಗಳೇನು ಗೊತ್ತೆ?

₹3000 ರೂಪಾಯಿಯವನ್ನು ಮ್ಯೂಚುವಲ್ ಫಂಡ್ ನ ಈಕ್ವಿಟಿ ಫಂಡ್ ನಲ್ಲಿ SIP ಮಾಡಿದರೆ, 15 ವರ್ಷಗಳ ಕಾಲ ನೀವು ಈ SIP ಯನ್ನು ಮುಂದುವರೆಸಿಕೊಂಡು ಹೋಗಬಹುದು. ದೀರ್ಘ ಸಮಯದ ಹೂಡಿಕೆಗೆ ಮ್ಯೂಚುವಲ್ ಫಂಡ್ ಗಳು ಒಳ್ಳೆಯ ಆಯ್ಕೆ ಆಗಿದೆ. ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ ಗಳಲ್ಲಿ 12% ಬಡ್ಡಿ ಸಿಗುತ್ತದೆ (Investment). ಕೆಲವು ಮ್ಯೂಚುವಲ್ ಫಂಡ್ ಗಳಲ್ಲಿ 30% ಬಡ್ಡಿದರದಿಂದ ಹೆಚ್ಚು ಲಾಭ ಸಿಗುತ್ತದೆ.

ಇದೇ ರೀತಿಯ ಹೂಡಿಕೆಯನ್ನು 15 ವರ್ಷಗಳ ಕಾಲ ಮಾಡುತ್ತಾ ಬಂದರೆ ದೊಡ್ಡದಾಗಿ ಆದಾಯ ಪಡೆಯುತ್ತೀರಿ. 15 ವರ್ಷಕ್ಕೆ ನೀವು ಮಾಡುವ ಹೂಡಿಕೆ ₹5.42 ಲಕ್ಷ ರೂಪಾಯಿ ಆಗುತ್ತದೆ, ಇದಕ್ಕೆ 12% ಬಡ್ಡಿ ಬಂದರೆ 15 ವರ್ಷಗಳ ಕೊನೆಯಲ್ಲಿ ₹15 ಲಕ್ಷ ಪಡೆಯುತ್ತೀರಿ. ಇಷ್ಟೇ ಹಣವನ್ನು 35 ವರ್ಷಕ್ಕೆ ಮುಂದುವರೆಸಿದರೆ 30 ಲಕ್ಷ ಆದಾಯ ಪಡೆಯುತ್ತೀರಿ (Investment). ಈ 30 ಲಕ್ಷ ಆದಾಯದಲ್ಲಿ ನೀವು ಕಾರ್ ಖರೀದಿ ಮಾಡಬಹುದು. ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ

ಅಥವಾ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೂ ಬಳಸಿಕೊಳ್ಳಬಹುದು. ದಿನಾಲೂ 100 ರೂಪಾಯಿ ಉಳಿಸುತ್ತಾ ಬಂದರೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಆದಾಯ ಪಡೆಯುತ್ತೀರಿ. ಮ್ಯೂಚುವಲ್ ಫಂಡ್ ಗಳಿಂದ ಒಳ್ಳೆಯ ಆದಾಯ ಸಿಗುತ್ತೆ ನಿಜ (Investment). ಆದರೆ ಅಷ್ಟೇ ಅಪಾಯಕಾರಿ ಕೂಡ ಆಗಿದೆ. ಹಾಗಾಗು ತಜ್ಞರ ಸಲಹೆ ಪಡೆದು ಇನ್ವೆಸ್ಟ್ ಮಾಡಿ. ಇದನ್ನು ಓದಿ..Best SUV Cars: ಮಧ್ಯಮ ವರ್ಗದ ಬಡವರಿಗೆ 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಯಾವುವು ಗೊತ್ತೇ? ಇವುಗಳೇ ಬೆಸ್ಟ್.

Best News in Kannadabest saving Schemes in kannadahow to earn money in kannadaHow to save money in kannadakannada livekannada moneyKannada NewsKannada Trending Newslive newslive news kannadalive trending newsmoney kannadamoney saving in kannadaNews in Kannadasaving Schemes in kannadatop news kannada