Business Idea: ನಿಮಗೆ ನೀವೇ ಬಾಸ್ ಆಗಬೇಕು ಎಂದರೆ, ಈ ಉದ್ಯಮ ಆರಂಭಿಸಿ- ತಿಂಗಳಿಗೆ 60 ಸಾವಿರ ಆದಾಯ ಫಿಕ್ಸ್. ಕಡಿಮೆ ಆಗೋದೇ ಇಲ್ಲ.

Business Idea: ಈಗಿನ ಕಾಲದಲ್ಲಿ ಬಿಸಿನೆಸ್ (Business Idea) ಹೆಚ್ಚು ಲಾಭ ಪಡೆಯುತ್ತಿರುವವರೇ ಜಾಸ್ತಿ ಇದ್ದಾರೆ. ಎಲ್ಲರೂ ಕೂಡ ಕಡಿಮೆ ಬಂಡವಾಳ ಹಾಕಿ, ಹೆಚ್ಚಿನ ಲಾಭ ಪಡೆಯುವ ಬಿಸಿನೆಸ್ ಮಾಡಬೇಕು ಎಂದು ಆಸೆ ಪಡುತ್ತಾರೆ. ಒಂದು ವೇಳೆ ನಿಮಗು ಈ ರೀತಿಯ ಪ್ಲಾನ್ ಇದ್ದರೆ, ಇಂದು ನಿಮಗಾಗಿ ಒಂದು ಒಳ್ಳೆಯ ಬಿಸಿನೆಸ್ ಐಡಿಯಾ (Business Idea) ತಿಳಿಸುತ್ತೇವೆ, ಇದರಲ್ಲಿ ನಿಮಗೆ ಒಳ್ಳೆಯ ಆದಾಯ ಬರುತ್ತದೆ ಎನ್ನುವುದ ಜೊತೆಗೆ, ಸರ್ಕಾರದ ಸಹಾಯ ಕೂಡ ಸಿಗುತ್ತದೆ. ಈ ಬಿಸಿನೆಸ್ (Business Idea) ಯಾವುದು ಎಂದರೆ ಬಾಳೆಹಣ್ಣಿನ ಪೇಪರ್ ಬಿಸಿನೆಸ್ ಆಗಿದೆ.

ಹೌದು, ಇದು ಬಾಳೆಹಣ್ಣಿನಲ್ಲಿ ಪೇಪರ್ ತಯಾರಿಸುವ ಬಿಸಿನೆಸ್ (Business Idea) ಆಗಿದೆ. ಹೀಗೆ ಬಾಳೆಹಣ್ಣಿನ ಪೇಪರ್ ತಯಾರಿಕೆ ಘಟಕೆ ಶುರು ಮಾಡುವ ಮೂಲಕ ಭರ್ಜರಿ ಲಾಭ ನಿಮ್ಮದಾಗುತ್ತದೆ. ನಮ್ಮ ದೇಶದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಬಾಳೆ ಪೇಪರ್ ತಯಾರಿಸುವ ಘಟನೆ ಸ್ಥಾಪನೆ ಬಗ್ಗೆ ಅಧ್ಯಯನ ಮಾಡಿ ತಿಳಿಯಲು ಥೀಸೀಸ್ ಸಹ ಮಾಡಲಾಗುತ್ತಿದೆ. ಈ ಕಾಗದವು ನಾರ್ಮಲ್ ಆದ ಪೇಪರ್ ಗಿಂತ ಹೆಚ್ಚು ಶಕ್ತಿ, ಹೆಚ್ಚು ರೀಸೈಕ್ಲಿಂಗ್, ಕಡಿಮೆ ಸಾಂದ್ರತೆ ಹೊಂದಿರುತ್ತದೆ.. ಇದನ್ನು ಓದಿ..Earn in Twitter: ಮನೆಯಲ್ಲಿಯೇ ಕುಳಿತು ಟ್ವಿಟ್ಟರ್ X ನಲ್ಲಿ ಇನ್ನು ಮುಂದೆ ಹಣ ಗಳಿಸುವುದು ಹೇಗೆ ಗೊತ್ತೇ? ಅದು ಸುಲಭವಾಗಿ.

ಇವುಗಳನ್ನು ಬಾಳೆ ಮರದ ತೊಗಟೆ ಅಥವಾ ಬಾಳೆಹಣ್ಣಿನ ಸಿಪ್ಪೆಯಲ್ಲಿ ಬರುವ ನಾರುಗಳಿಂದ ತಯಾರಿಸಲಾಗುತ್ತದೆ. ಬಾಳೆಹಣ್ಣಿನ ನಾರಿನಲ್ಲಿ ಲಿಗ್ನಿನ್ ಮತ್ತು ಹೆಮಿ ಸೆಲ್ಯೂಲೋಸ್ ಇರುತ್ತದೆ, ಇದು ಸೆಲ್ಯೂಲರ್ ಸಂಯೋಜನೆ ಮಾಡುತ್ತದೆ. ಸಧ್ಯಕ್ಕೆ ಸಿಕ್ಕಿರುವ ವರದಿ ಪ್ರಕಾರ ಈ ಘಟಕ ಶುರು ಮಾಡಲು 16.47 ಲಕ್ಷ ರೂಪಾಯಿ ವೆಚ್ಚ ಅವಶ್ಯಕವಾಗಿದೆ. ಇಲ್ಲಿ ನೀವು 1.65 ಲಕ್ಷ ಹೂಡಿಕೆ ಮಾಡಿದರೆ ಸಾಕು, ಇನ್ನುಳಿದ ಹಣ ಫೈನಾನ್ಸ್ ಮೂಲಕ ಸಿಗುತ್ತದೆ. ನೀವು 11.93 ಲಕ್ಷವನ್ನು ಟರ್ಮ್ ಸಾಲ ತೆಗೆದುಕೊಳ್ಳಬಹುದು. ನಿಮ್ಮ ಸಂಪಾದನೇ ಮಾಡುವ ಬಂಡವಾಳಕ್ಕೆ 2.9 ಲಕ್ಷದವರೆಗೂ ಹಣ ಕೊಡಲಾಗುತ್ತದೆ (Business Idea).

ಒಂದು ವೇಳೆ ನಿಮ್ಮ ಹತ್ತಿರ ಹಣ ಇಲ್ಲವಾದರೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಇಂದ ಸಾಲ ಪಡೆಯಬಹುದು. ಈ ಯೋಜನೆಯಲ್ಲಿ ಹಳ್ಳಿಯ ನಿವಾಸಿಗಳಿಗೆ ಸಣ್ಣ ಉದ್ಯಮ ಶುರು ಮಾಡಲು 10 ಲಕ್ಷದವರೆಗು ಸಾಲ ಕೊಡಲಾಗುತ್ತದೆ. ಇದು ಹಳ್ಳಿ ಜನರು ಸ್ವಯಂ ಉದ್ಯೋಗ ಮಾಡಲು ಮತ್ತು ಉದ್ಯಮ ಶುರು ಮಾಡಲು ಸಹಾಯ ಮಾಡುತ್ತಿರುವ ಯೋಜನೆ ಆಗಿದೆ. ಈ ಬಿಸಿನೆಸ್ ಶುರು ಮಾಡಲು ಸರ್ಕಾರದ ಅನುಮೋದನೆ ಬೇಕಾಗುತ್ತದೆ (Business Idea).. ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ 5000 ಸಾವಿರ ಹಾಕಿ, ಕೇಂದ್ರ ಸರ್ಕಾರ ಸಪೋರ್ಟ್ ಮಾಡುತ್ತೆ. ಬಿಸಿನೆಸ್ ಆರಂಭಿಸಿ, ಒಳ್ಳೆ ಲಾಭ ಗಳಿಸಿ.

ಉದ್ಯಮ ಶುರು ಮಾಡಲು, ಸರ್ಕಾರದಿಂದ GST ರಿಜಿಸ್ಟ್ರೇಶನ್, MSMI ಬಿಸಿನೆಸ್ ಆನ್ಲೈನ್ ರಿಜಿಸ್ಟ್ರೇಶನ್, BIS ಸರ್ಟಿಫಿಕೇಟ್, ಪಲ್ಯೂಷನ್ ಡಿಪಾರ್ಟ್ಮೆಂಟ್ ಇಂದ NOC ಬೇಕಾಗುತ್ತದೆ. ಈ ಬಿಸಿನೆಸ್ ನಲ್ಲಿ ನೀವು ವರ್ಷಕ್ಕೆ 5 ಲಕ್ಷಕ್ಕಿಂತ ಹೆಚ್ಚು ಆದಾಯ ಪಡೆಯಬಹುದು. ಮೊದಲ ವರ್ಷ 5ಲಕ್ಷ, ಎರಡನೇ ವರ್ಷ 6 ಲಕ್ಷ, 3ನೇ ವರ್ಷ 6.86ಲಕ್ಷ. 5ನೇ ವರ್ಷದ ಹೊತ್ತಿಗೆ 8.73 ಲಕ್ಷ ಲಾಭ ಪಡೆಯುತ್ತೀರಿ (Business Idea). ಇದನ್ನು ಓದಿ..Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಬೇಕಾದರೆ, ಇರಬೇಕಾದ ಅರ್ಹತೆಗಳೇನು ಗೊತ್ತೇ? ಈ ಟ್ರಿಕ್ ತಿಳಿದುಕೊಂಡರೆ ಲೋನ್ ಹುಡುಕಿಕೊಂಡು ಬಂದು ಕೊಡ್ತಾರೆ.

Best News in KannadaBusinessbusiness ideasbusiness ideas for womenBusiness ideas in kannadabusiness ideas kannadaBusiness newsbusiness womenkannada liveKannada NewsKannada Trending Newskarnataka business ideaslive newslive news kannadalive trending newsNews businessNews in Kannadatop news kannada