Jio Special Offer: ನೀವು ಜಿಯೋ ಗ್ರಾಹಕರಾ? ಹಾಗಿದ್ರೆ ನಿಮಗೆ ಇಲ್ಲಿದೆ ನೋಡಿ ಸೂಪರ್ ಆಫರ್. ರಿಚಾರ್ಜ್ ಮಾಡಿಸಿಕೊಂಡು ಹಬ್ಬ ಮಾಡಿ.

Jio Special Offer: ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ(Jio) ಯಾವ ರೀತಿಯಲ್ಲಿ ಬೆಳೆದು ನಿಂತಿದೆ ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಭಾರತದ ಟೆಲಿಕಾಂ ಗ್ರಾಹಕರಲ್ಲಿ ಹೆಚ್ಚಿನ ಭಾಗವನ್ನು ಜಿಯೋ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದರು ಕೂಡ ತಪ್ಪಾಗಲಾರದು.

ಜಿಯೋ ಗ್ರಾಹಕರಿಗೆ(Jio Customers) ಸಂತೋಷ ನೀಡುವಂತಹ ಒಂದು ಯೋಜನೆಯ ಬಗ್ಗೆ ಇವತ್ತಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. Jio 5G ರಿಚಾರ್ಜ್ ಪ್ಲಾನ್ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದು ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇಂಟರ್ನೆಟ್ ಬಗ್ಗೆ ಮಾತನಾಡುವುದಕ್ಕೆ ಹೋದರೆ ನಿಮಗೆ ದೈನಂದಿನ 1.5 ಜಿಬಿ ಇಂಟರ್ನೆಟ್ ಡೇಟಾ ನೀಡುತ್ತದೆ. ಅಂದರೆ 28 ದಿನಗಳಲ್ಲಿ ಒಟ್ಟಾರೆಯಾಗಿ ನೀವು 45 ಜಿಬಿ ಇಂಟರ್ನೆಟ್ ಡೇಟಾ ಅನ್ನು ಪಡೆದುಕೊಳ್ಳಲಿದ್ದೀರಿ. Unlimited Calls ಹಾಗೂ ಪ್ರತಿದಿನ 100 ಎಸ್ಎಂಎಸ್ ಗಳನ್ನು ಉಚಿತವಾಗಿ ಕೂಡ ಪಡೆದುಕೊಳ್ಳಬಹುದಾಗಿದೆ. ಇದು 239 ರೂಪಾಯಿಗಳ ರೀಚಾರ್ಜ್ ಪ್ಲಾನ್ ಆಗಿದೆ. ಕೇವಲ ಎಷ್ಟು ಮಾತ್ರವಲ್ಲದೆ ಇನ್ನೂ ಕೆಲವೊಂದು ಜನಪ್ರಿಯ ಯೋಜನೆಗಳನ್ನು ತಿಳಿಯೋಣ ಬನ್ನಿ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ನಿಮ್ಮ ಊರಿನಲ್ಲಿಯೇ ತಿಂಗಳಿಗೆ 60 ಸಾವಿರ ದುಡಿಯುವ ಅವಕಾಶ ನೀಡಿದ ಪೋಸ್ಟ್ ಆಫೀಸ್… Post Office Franchise

Jio Special Offers: Jio 589 Recharge Plan benefit explained.

Jio 589 Recharge Plan: ಈ ರಿಚಾರ್ಜ್ ಪ್ಲಾನ್ ನಲ್ಲಿ 56 ದಿನಗಳ ವ್ಯಾಲಿಡಿಟಿ ಸಿಗುತ್ತದೆ. Jio Saavn ಸೇರಿದಂತೆ ಸಾಕಷ್ಟು ಜಿಯೋ ಅಪ್ಲಿಕೇಶನ್ಗಳ ಚಂದದಾರಿಕೆ ಕೂಡ ಉಚಿತವಾಗಿ ಸಿಗುತ್ತದೆ. ವ್ಯಾಲಿಡಿಟಿ ಮುಗಿಯುವವರೆಗೂ ಕೂಡ ಪ್ರತಿದಿನ 2 ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಸಿಗುತ್ತದೆ. ಉಚಿತ ಅನ್ಲಿಮಿಟೆಡ್ ಕರೆಗಳ ಜೊತೆಗೆ ದೈನಂದಿನ ನೂರು ಉಚಿತ ಎಸ್ಎಂಎಸ್ ಗಳು ಕೂಡ ಸಿಗುತ್ತವೆ.

Jio Special Offers: Jio 1099 Recharge Plan benefit explained.

Jio 1099 Recharge Plan: ಇದನ್ನು ಎಂಟರ್ಟೈನ್ಮೆಂಟ್ ರಿಚಾರ್ಜ್ ಪ್ಲಾನ್ ಅಂತಾನೂ ಕೂಡ ಕರೆಯಲಾಗುತ್ತದೆ. ವಿಶೇಷವಾಗಿ ಇದರಲ್ಲಿ Netflix ಸಬ್ಸ್ಕ್ರಿಪ್ಷನ್ ಸಿಗುತ್ತದೆ. 84 ದಿನಗಳ ವ್ಯಾಲಿಡಿಟಿಯಲ್ಲಿ ಪ್ರತಿದಿನ 2 ಜಿಬಿ ಇಂಟರ್ನೆಟ್ ಉಚಿತ ಕಾಲ್ ಹಾಗೂ ನೂರು ಎಸ್ಎಂಎಸ್ ಗಳನ್ನು ಕೂಡ ನೀವು ಪಡೆದುಕೊಳ್ಳಬಹುದು. ನೆಟ್ ಫ್ಲಿಕ್ಸ್ ನಲ್ಲಿ ನಿಮಗೆ ನೂರಾರು ಮನೋರಂಜನಾತ್ಮಕ ಕಾರ್ಯಕ್ರಮಗಳು ದೊರಕುತ್ತವೆ.

Jio Special Offers: Jio 2999 Recharge Plan benefit explained.

Jio 2999 Recharge Plan: ಇದನ್ನು ರಿಚಾರ್ಜ್ ಮಾಡಿದರೆ ಒಂದು ವರ್ಷಗಳ ಕಾಲ ಅಂದರೆ 365 ದಿನಗಳ ಕಾಲ ನೀವು ರಿಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ. ಪ್ರತಿದಿನ ನಿಮಗೆ 2.5 ಜಿಬಿಯ ಹೈ ಸ್ಪೀಡ್ ಇಂಟರ್ನೆಟ್ ಡೇಟಾ ಸಿಗುತ್ತದೆ ಹಾಗೂ ನೂರು ಎಸ್ಎಂಎಸ್ ಗಳನ್ನು ಕೂಡ ನೀವು ಬಳಸಬಹುದಾಗಿದೆ. ಒಂದು ವರ್ಷಗಳ ಕಾಲ ತಡೆರಹಿತ Unlimited Calling ಸೇವೆಯನ್ನು ಕೂಡ ನೀವು ಈ ರಿಚಾರ್ಜ್ ಪ್ಲಾನ್ ನಲ್ಲಿ ಪಡೆದುಕೊಳ್ಳುತ್ತೀರಿ. ಇವಿಷ್ಟು ಯೋಜನೆಗಳು ಕೂಡ ಜಿಯೋಗ್ರಾಹಕರಿಗೆ ಬೇರೆ ಬೇರೆ ವರ್ಗದವರಿಗೆ ಲಾಭವನ್ನು ನೀಡುವಂತಹ ಯೋಜನೆಗಳಾಗಿವೆ.

jio 129 plan detailsjio data plansjio data plans for 1 dayjio phone recharge planjio recharge 49jio recharge plan 2023jio recharge plan 3-monthjio recharge planskannada live newsKannada News