Home Loan: ಮನೆ ಕಟ್ಟುವ ಆಸೆ ಇದ್ದರೇ ಅರ್ಜಿ ಹಾಕಿ- ಇದು ಲಕ್ಷ ಕೊಡುತ್ತಾರೆ, ಒಂದು ಲಕ್ಷ ವಾಪಸ್ಸು ಕಟ್ಟಿ ಸಾಕು.

Home Loan from Karnataka Government: ನಮಸ್ಕಾರ ಸ್ನೇಹಿತರೇ ಮನೆಯನ್ನು ಕಟ್ಟಿಸುವಂತಹ ಆಸೆ ಖಂಡಿತವಾಗಿ ಪ್ರತಿಯೊಬ್ಬರಿಗೂ ಕೂಡ ಇರುತ್ತದೆ ಅನ್ನೋದನ್ನ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಆದರೆ ಇಂದಿನ ದಿನಗಳಲ್ಲಿ ಏರುತ್ತಿರುವಂತಹ ಬೆಲೆ ಏರಿಕೆಯಿಂದಾಗಿ ಮನೆ ಕಟ್ಟುವುದು ಅಷ್ಟೊಂದು ಸುಲಭವಲ್ಲ ಹಾಗೂ ಹಣ ಕೂಡ ನೀರಿನಂತೆ ಖರ್ಚು ಮಾಡಬೇಕಾಗುತ್ತದೆ.

ಆದರೆ ಈಗ ರಾಜೀವ್ ಗಾಂಧಿ ವಸತಿ ನಿಗಮದಿಂದ(Rajiv Gandhi vasati nigama) ಬಡವರಿಗೆ ಅತ್ಯಂತ ಕಡಿಮೆ ಹಣದಲ್ಲಿ ಮನೆಯನ್ನು ನೀಡುವಂತಹ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳಿಂದ ನಡೆಸಲಾಗುತ್ತಿದೆ. ಈಗಾಗಲೇ ಬೆಂಗಳೂರಿನ ಸಾಕಷ್ಟು ಕಡೆಗಳಲ್ಲಿ ಬಹು ಮಹಡಿ ಕಟ್ಟಡಗಳನ್ನು ನಿರ್ಮಿಸಿ ಕೇವಲ ಒಂದು ಲಕ್ಷ ರೂಪಾಯಿಗಳಿಗೆ ಬಡವರಿಗೆ ಈ ಮನೆಯನ್ನು ನೀಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಈ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

Below is the complete details of Home loan from Karnataka Government under Rajiv Gandhi vasati nigama Scheme.

ನೀವು ಆಶ್ರಯ ಕರ್ನಾಟಕದ ಅಧಿಕೃತ ವೆಬ್ಸೈಟ್ ಗೆ ಹೋಗಿ ಒಂದು ಲಕ್ಷ ರೂಪಾಯಿ ಹಣವನ್ನು ನೀಡುವ ಮೂಲಕ 1 ಬಿ ಎಚ್ ಕೆ ಮನೆಯನ್ನು ಬುಕ್ ಮಾಡಬಹುದಾಗಿದೆ. ಈ ವೆಬ್ಸೈಟ್ನಲ್ಲಿ ನೀವು ಮನೆ ಯಾವ ರೀತಿ ಇರುತ್ತದೆ ಎನ್ನುವಂತಹ ಮಾಹಿತಿಯನ್ನು ಕೂಡ ಸಂಪೂರ್ಣ ವಿವರವಾಗಿ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ 5 ಲಕ್ಷ ಹಣದಲ್ಲಿ ಸುಲಭವಾಗಿ ಮಧ್ಯಮ ವರ್ಗದ ಕುಟುಂಬ ಮನೆಯನ್ನು ಪಡೆದುಕೊಳ್ಳಬಹುದಾಗಿದೆ. ಯೋಜನೆಯಲಿ ಮೊದಲಿಗೆ 1 ಲಕ್ಷ ಹಣವನ್ನು ನೀವು ಕಟ್ಟಬೇಕಾಗುತ್ತದೆ ಹಾಗೂ ಉಳಿದ 4 ಲಕ್ಷ ರೂಪಾಯಿಗಳನ್ನು ಸರ್ಕಾರವೇ ಸಾಲ ರೂಪದಲ್ಲಿ ನಿಮಗೆ ನೀಡುತ್ತದೆ.

ಸ್ನೇಹಿತರೆ ಈ ಸುದ್ದಿ ಓದುವಾಗ ನಿಮಗಿದೆ ಇನ್ನೊಂದು ಸಿಹಿ ಸುದ್ದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಸರ್ಕಾರದಿಂದ 50000 ಪಡೆಯಿರಿ. ಇಂದೇ ಅರ್ಜಿ ಹಾಕಿ. ಸರ್ಕಾರನೇ ದುಡ್ಡು ಕೊಡುತ್ತೆ. Loan

ಬೇಕಾಗಿರುವ ದಾಖಲೆಗಳು ಹಾಗೂ ಲಾಭ
ಆನ್ಲೈನ್ ಮೂಲಕ ಈ ಯೋಜನೆ ಅಡಿಯಲ್ಲಿ ಮನೆ (Home Loan) ಪಡೆದುಕೊಳ್ಳಲು ನೀವು ಅರ್ಜಿ ಸಲ್ಲಿಸಲು ನಿಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಅಡ್ರೆಸ್ ಪ್ರೂಫ್(address proof) ಗಳಂತಹ ಅಧಿಕೃತವಾದ ಮಾಹಿತಿಗಳು ಬೇಕಾಗಿರುತ್ತದೆ. ಇದರ ಪ್ರತಿಯೊಂದು ಪ್ರಕ್ರಿಯೆಗಳು ಕೂಡ ಆನ್ಲೈನ್ ಮೂಲಕವೇ ನಡೆಸಬಹುದಾಗಿದೆ. ಈ ಆನ್ಲೈನ್ ಪ್ರಕ್ರಿಯೆ ಕಾರಣದಿಂದಾಗಿ ನೀವು ಯಾವುದೇ ದಲ್ಲಾಳಿಗಳ ಸಹಾಯವನ್ನು ಪಡೆದು ಅವರಿಗೆ ಹಣವನ್ನು ತಿನ್ನಿಸುವ ಅಗತ್ಯ ಇರುವುದಿಲ್ಲ ಹಾಗೂ ಖರ್ಚು ಕೂಡ ಕಡಿಮೆಯಲ್ಲಿ ನಡೆದು ಬಿಡುತ್ತದೆ. ಬೇರೆ ಬೇರೆ ಅಧಿಕಾರಿಗಳಿಗೆ ಕಮಿಷನ್ ನೀಡುವಂತಹ ಅವಶ್ಯಕತೆ ಕೂಡ ಇರುವುದು. ನೇರವಾಗಿ ಖಜಾನೆ ಪೇಮೆಂಟ್ ಮೂಲಕ ನೀವು ಇದನ್ನು ಪೂರೈಸಬಹುದಾಗಿದೆ.

ಈ ಮನೆಗಳು ಯಾವ ರೀತಿ ಇರುತ್ತೆ ಗೊತ್ತಾ?? (Home Loan)
ಒಂದು ಟವರ್ ರೀತಿಯಲ್ಲಿ ಈ ಬಿಲ್ಡಿಂಗ್ ತಲೆ ಎತ್ತುತ್ತವೆ. ಒಂದು ಟವರ್ ನಲ್ಲಿ 250 ಮನೆಗಳು ಇರುತ್ತವೆ. ಒಂದು ಜಾಗದಲ್ಲಿ ಏಳರಿಂದ ಎಂಟು ಇದೇ ರೀತಿಯ ಟವರ್ ಗಳು ಕಾಣಿಸಿಕೊಳ್ಳುತ್ತವೆ ಎಂಬುದಾಗಿ ಕೊಡುತ್ತಿರುವುದು ಬಂದಿದ್ದು ಪ್ರತಿಯೊಂದು ಮೂಲಭೂತ ಸೌಕರ್ಯಗಳನ್ನು ಕೂಡ ಇಲ್ಲಿ ಒದಗಿಸಲಾಗುತ್ತದೆ. ವಾಶ್ರೂಮ್ ಟಾಯ್ಲೆಟ್ ಲಿವಿಂಗ್ ರೂಮ್ ಹಾಗೂ ಕಿಚನ್ ಮತ್ತು ಬೆಡ್ರೂಮ್ ಅನ್ನು ನೀವು ಇಲ್ಲಿ ಕಾಣಬಹುದಾಗಿದೆ. ಲಿಫ್ಟ್ ಹಾಗೂ ಕೋರಿಡಾರ್ ವ್ಯವಸ್ಥೆಯನ್ನು ಕೂಡ ಈ ಟವರ್ ನಲ್ಲಿ ಮಾಡಲಾಗುತ್ತದೆ ಎನ್ನುವುದಾಗಿ ತಿಳಿದುಬಂದಿದೆ. ನೀವು ಕೊಡುವಂತಹ ಹಣಕ್ಕೆ ಸರಿಯಾದ ರೂಪದಲ್ಲಿ ನ್ಯಾಯ ನೀಡುವ ರೀತಿಯಲ್ಲಿ ಈ ಮನೆಗಳು ಕಂಡು ಬರಲಿವೆ.

ಇದನ್ನು ಕೂಡ ಓದಿ: ಕೇವಲ ಒಂದು ಲಕ್ಷ ಕೊಟ್ಟು ಮನೆಗೆ ತನ್ನಿ ಟೊಯೋಟಾ, ಅಂಗೇ ಸಾಲ ತೀರಿಸಿ. ಮೈಲೇಜ್ ಕೂಡ ಸೂಪರ್. Buy Toyota Rumion S CNG

ಟವರ್ ಹಾಗೂ ವಿಲ್ಲಾ ರೀತಿಯಲ್ಲಿ ಮುಂದಿನ ಆರು ತಿಂಗಳ ಒಳಗೆ ಈ ಮನೆಗಳು ಸಿದ್ಧಾಗುವಂತಹ ಸಾಧ್ಯತೆ ಹೆಚ್ಚಾಗಿದೆ ರಿಜಿಸ್ಟರ್ ಮಾಡಿಕೊಂಡಿರುವಂತಹ ಬಡ ಮಧ್ಯಮ ವರ್ಗದ ಜನರಿಗೆ ಈ ಮನೆಗಳನ್ನು ವಿತರಣೆ ಮಾಡುವುದಕ್ಕೆ ಕೂಡ ಸರ್ಕಾರ ಸಜ್ಜಾಗಿ ನಿಂತಿದೆ ಎಂದು ಹೇಳಬಹುದು. ಇಷ್ಟೊಂದು ಕಡಿಮೆ ಬೆಲೆ ರೀತಿಯಲ್ಲಿ ಅಪಾರ್ಟ್ಮೆಂಟ್ ಸಿಕ್ತಾ ಇರೋದು ಅಷ್ಟೊಂದು ಸುಲಭದ ಮಾತಲ್ಲ ಸರ್ಕಾರ ಮಾಡಿ ಕೊಡುತ್ತಿರುವುದಕ್ಕೆ ನಾವು ಹೆಮ್ಮೆ ಪಡಬೇಕು. ಬೆಂಗಳೂರಿನ ಹಲವಾರು ಭಾಗಗಳಲ್ಲಿ ಈ ರೀತಿಯ ಮನೆಗಳು ನಿರ್ಮಾಣ ಆಗುತ್ತಿದ್ದು ನೀವು ಈಗಲೇ ಇದರಲ್ಲಿ ರಿಜಿಸ್ಟರ್ ಮಾಡಿಕೊಂಡು ನಿಮ್ಮ ಕನಸಿನ ಮನೆಯನ್ನು ಪಡೆದುಕೊಳ್ಳುವುದಕ್ಕೆ ಮುಂದಾಗಬಹುದಾಗಿದೆ.

ashraya yojana karnatakabasava vasati yojanabeneficiary statuskannada  ಕನ್ನಡ ಲೈವ್kannada news livekannada news paperkannada news paper todayrgrhclrgrhcl amount releasergrhcl floodtoday kannada newsಇಂದಿನ ವಾರ್ತೆಗಳು ಕನ್ನಡ liveಇವತ್ತಿನ ಕನ್ನಡ ವಾರ್ತೆಗಳುಕನ್ನಡ ನ್ಯೂಸ್ ಲೈವ್ಕನ್ನಡ ಲೈವ್ಗ್ರಾಮೀಣ ವಸತಿ ಯೋಜನೆನ್ಯೂಸ್ ಪೇಪರ್ todayಬಸವ ವಸತಿ ಆಶ್ರಯ ಯೋಜನೆ