Loan: ಬಡ್ಡಿ ಕೂಡ ಇರಲ್ಲ, ಗ್ಯಾರಂಟಿ ಕೂಡ ಬೇಡ- 50000 ಲೋನ್ ಕೊಡುತ್ತಾರೆ. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.

Loan: ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬ ಜನಸಾಮಾನ್ಯರು ಕೂಡ ಕೇವಲ ತಾವು ದುಡಿದಿರುವಂತಹ ಹಣದ ಮೂಲಕ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯ ಇರುವುದಿಲ್ಲ ಎಂಬುದು ಎಲ್ಲರೂ ಒಪ್ಪಿಕೊಳ್ಳ ಬೇಕಾಗಿರುವ ಸತ್ಯ. ಲೋನ್ ಅನು ಮಾಡಿಕೊಂಡೆ ಅವರು ತಮ್ಮ ಕೆಲವೊಂದು ವಯಕ್ತಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಾಗಿರುತ್ತದೆ.

ಇನ್ನು ಕೇಂದ್ರ ಸರ್ಕಾರ ಕೂಡ ಸಾಮಾನ್ಯ ವರ್ಗದ ಜನರಿಗೆ ಹಾಗೂ ಬಡವರ್ಗದ ಜನರಿಗೆ ಉಪಯೋಗ ಆಗ್ಲಿ ಅನ್ನುವ ಕಾರಣಕ್ಕಾಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು (Loan) ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ(PM Svanidhi Scheme)

ಯಾರು ಬೇಕಾದರೂ ಕೂಡ ಈ ಯೋಜನೆ ಅಡಿಯಲ್ಲಿ ಹತ್ತರಿಂದ ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಲೋನ್ ಅನ್ನು ಮರುಪಾವತಿ ಮಾಡುವುದಕ್ಕೆ ಕೂಡ ಸಾಕಷ್ಟು ಸುಲಭ ವಿಧಾನಗಳನ್ನು ನೀವು ಅನುಸರಿಸಬಹುದಾಗಿದ್ದು ಬನ್ನಿ ಇವತ್ತಿನ ಈ ಲೇಖನಿಯ ಮೂಲಕ ನಾವು ನಿಮಗೆ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ ಅನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಹಾಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ವಿವರಿಸುತ್ತೇವೆ.

ಇದನ್ನು ಕೂಡ ಓದಿ: Instant personal Loan: ಇನ್ಕಮ್ ಪ್ರೂಫ್ ಇಲ್ಲದೆ 5 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.

ಪ್ರಧಾನಮಂತ್ರಿ ಸ್ವ ನಿಧಿ ಯೋಜನೆಯ ಮೂಲಕ ಲೋನ್ ಪಡೆದುಕೊಳ್ಳುವುದು ಹೇಗೆ?

  1. ಇದಕ್ಕಾಗಿ ನೀವು ಮೊದಲಿಗೆ ಈ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಹೋಂ ಪೇಜ್ ಗೆ ಹೋಗಬೇಕಾಗಿರುತ್ತದೆ.
  2. ಇಲ್ಲಿ ಸಾಕಷ್ಟು ಆಪ್ಷನ್ಗಳು ಕಾಣಿಸಿಕೊಳ್ಳುತ್ತವೆ ಆದರೆ ನೀವು ಲೋನ್ ಪಡೆದುಕೊಳ್ಳುವಂತಹ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
  3. ಅಲ್ಲಿ ನಿಮಗೆ ಬೇಕಾಗಿರುವಂತಹ ಲೋನ್ ಹಣವನ್ನು ಆಯ್ಕೆ ಮಾಡಬೇಕಾಗಿರುತ್ತದೆ.
  4. ನಂತರ ನಿಮ್ಮ ರಾಜ್ಯದ ಆಯ್ಕೆಯನ್ನು ಮಾಡಿಕೊಳ್ಳಬೇಕಾಗಿರುತ್ತದೆ.
  5. ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವಂತಹ ಫೋನ್ ನಂಬರ್ ನೀವು ಓಟಿಪಿ ಅನ್ನು ರಿಕ್ವೆಸ್ಟ್ ಮಾಡಬೇಕಾಗುತ್ತದೆ.
  6. ಈ ಓಟಿಪಿ ಅನ್ನು ಸಬ್ಮಿಟ್ ಮಾಡಿದ ನಂತರ ನೀವು ಸ್ವನಿಧಿ ಯೋಜನೆಯನ್ನು ಪಡೆಯಲು ಬೇಕಾಗಿರುವಂತಹ ಅರ್ಜಿ ಫಾರ್ಮ್ ಅನ್ನು ಭರಿಸಬೇಕಾಗಿರುತ್ತದೆ.
  7. ಅಲ್ಲಿ ಕೇಳಿದಾಗ ಇರುವಂತಹ ಪ್ರತಿಯೊಂದು ವಿವರಗಳನ್ನು ಹಾಗೂ ಡಾಕ್ಯುಮೆಂಟ್ಗಳ ಜೊತೆಗೆ ನೀವು ಸಬ್ಮಿಟ್ ಮಾಡಬೇಕಾಗಿರುತ್ತದೆ ಹಾಗೂ ಇದಾದ ನಂತರ ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ಮೇಲೆ ನಿಮ್ಮ ಖಾತೆಗೆ ನೇರವಾಗಿ ಸ್ವನಿಧಿ ಯೋಜನೆ ಅಡಿಯಲ್ಲಿ ವರ್ಗಾವಣೆ ಮಾಡಲಾಗುತ್ತದೆ.

Discover the PM SVANidhi scheme’s eligibility criteria, application process, and benefits.

pmsvanidhi.mohua.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ ಅಡಿಯಲ್ಲಿ ನೀವು 10 ಸಾವಿರದಿಂದ ಐವತ್ತು ಸಾವಿರ ರೂಪಾಯಿಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ಉತ್ತಮ ಮರುಪಾವತಿ ಯೋಜನೆಗಳ ಜೊತೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

kannadakannada newskannada news livekannada news livekannada news paperkannada news paper todaytoday kannada newsಇಂದಿನ ವಾರ್ತೆಗಳು ಕನ್ನಡ liveಇವತ್ತಿನ ಕನ್ನಡ ವಾರ್ತೆಗಳುಕನ್ನಡ ನ್ಯೂಸ್ ಲೈವ್ಕನ್ನಡ ಲೈವ್ಕನ್ನಡ ಲೈವ್ನ್ಯೂಸ್ ಕನ್ನಡ ಲೈವ್ನ್ಯೂಸ್ ಪೇಪರ್ today