Nita Ambani: ಪ್ರಪಂಚದಲ್ಲಿಯೇ ಅತಿ ಹೆಚ್ಚು ಬೆಲೆ ಬಾಳುವ ಸೀರೆಯನ್ನು ಧರಿಸಿದ್ದ ಅಂಬಾನಿ ಪತ್ನಿ. ಅದೆಷ್ಟು ಬೆಲೆ ಗೊತ್ತೇ?? ದೇವ್ರೇ ಇಷ್ಟೊಂದಾ??

Nita Ambani: ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮುಖೇಶ್ ಅಂಬಾನಿ. ಇವರ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಇವರದ್ದು ಎಂಥ ಐಷಾರಾಮಿ ಜೀವನ ಎಂದು ನಮಗೆಲ್ಲ ಗೊತ್ತೇ ಇದೆ. ಇವರ ಹತ್ತಿರ ಇರುವ ವಸ್ತುಗಳು, ವಾಸ ಮಾಡುವ ಮನೆ, ಓಡಾಡುವ ಕಾರ್, ತಿನ್ನುವ ಆಹಾರ ಎಲ್ಲವೂ ದುಬಾರಿ ಆಗಿರುತ್ತದೆ. ಮುಖೇಶ್ ಅಂಬಾನಿ ಮಾತ್ರವಲ್ಲ ಅವರ ಪತ್ನಿ ನೀತಾ ಅಂಬಾನಿ ಕೂಡ ಇದೇ ರೀತಿ. ಅವರು ಧರಿಸುವ ಸೀರೆ, ಆಭರಣಗಳು ಇದೆಲ್ಲವೂ ಕೂಡ ಬಹಳ ವಿಶೇಷವಾಗಿರುತ್ತದೆ.

ಇಂಥ ನೀತಾ ಅಂಬಾನಿ ಅವರು ಪ್ರಪಂಚದ ಅತಿ ದುಬಾರಿ ಸೀರೆಯನ್ನು ಧರಿಸಿರುವ ವಿಚಾರ ಸಂಚಲನ ಸೃಷ್ಟಿಸಿತ್ತು, ತಮ್ಮ ಮಗನ ಮದುವೆಗೆ ನೀತಾ ಅಂಬಾನಿ ಅವರು ಧರಿಸಿದ್ದ ಸೀರೆ ಬೆಲೆ ಬರೋಬ್ಬರಿ 40 ಲಕ್ಷ ರೂಪಾಯಿ, ಇದು ಪ್ರಪಂಚದಲ್ಲಿ ಅತಿಹೆಚ್ಚು ಬೆಲೆಬಾಳುವ ಸೀರೆ, ಇದನ್ನು ನೀತಾ ಅಂಬಾನಿ ಧರಿಸಿದ್ದರು. ಹಾಗೆಯೇ ಈ ಸೀರೆಯೇ ಬ್ಲೌಸ್ ಮೇಲೆ ವಿಶೇಷವಾದ ಪೇಂಟಿಂಗ್ ಮಾಡಿಸಲಾಗಿತ್ತು.

ಇದನ್ನು ಓದಿ: Aryan Khan: ಮತ್ತೊಬ್ಬಳು ನಟಿಯನ್ನು ಪಟಾಯಿಸಿದ ಶಾರುಖ್ ಪುತ್ರ: ಅದೆಷ್ಟು ಜನರನ್ನು ಪ್ರೀತಿ ಮಾಡುತ್ತಾನೆ. ಈತ. ಯಪ್ಪಾ ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ?

ಈ ಸೀರೆಗೆ ಬಂಗಾರದಿಂದ ಜರಿ ವರ್ಕ್ ಮಾಡಲಾಗಿತ್ತು, ಇದೇ ಕಾರಣಕ್ಕೆ ಈ ಸೀರೆಯ ಬೆಲೆ ಅಷ್ಟು ದುಬಾರಿ ಆಗಿತ್ತು. ಈ ವಿಶೇಷವಾದ ಸೀರೆಯನ್ನು ಸಿಲ್ಕ್ಸ್ ಡೈರೆಕ್ಟರ್ ರಾಮಲಿಂಗಮ್ ಅವರು ಡಿಸೈನ್ ಮಾಡಿದ್ದು ಎಂದು ಮಾಹಿತಿ ಸಿಕ್ಕಿದೆ. ಇದಷ್ಟೇ ಅಲ್ಲದೆ ನೀತಾ ಅಂಬಾನಿ ಅವರ ಈ ಸೀರೆಯಲ್ಲಿ ಪಚ್ಚೆ, ಮಾಣಿಕ್ಯ, ಮುತ್ತು, ಹವಳ, ನೀಲಿಮಣಿ ಇಂಥಹ ವಿಶೇಷವಾದ ರತ್ನಗಳಿಂದ ತಯಾರಿಸಲಾಗಿದೆ. ಈ ಸೀರೆಯಲ್ಲಿ ಕಾಂಚಿ ರೇಷ್ಮೆಯ ಚಿನ್ನದ ಜರಿಯನ್ನು ಬಳಸಲಾಗಿದೆ.

ಈ ಎಲ್ಲಾ ಕಾರಣಗಳಿಂದ ನೀತಾ ಅಂಬಾನಿ ಅವರು ಧರಿಸಿದ್ದ ಈ ಸೀರೆ, ಬಹಳ ಆಕರ್ಷಕವಾಗಿ ಕಾಣಿಸುತ್ತಿದೆ. ಈ ಸೀರೆಯನ್ನು ತಯಾರಿಸಲು ಬರೋಬ್ಬರಿ 1 ವರ್ಷಗಳ ಸಮಯ ತೆಗೆದುಕೊಳ್ಳಲಾಗಿತ್ತು ಎಂದು ಮಾಹಿತಿ ಸಿಕ್ಕಿದೆ. ನೀತಾ ಅಂಬಾನಿ ಅವರು ತಮ್ಮ ಮಗ ಪರಿಮಲ್ ಅವರ ಮದುವೆಗೆ ಈ 40 ಲಕ್ಷ ಬೆಲೆ ಬಾಳುವ ಸೀರೆ ಧರಿಸಿದ್ದರು. ಕಾಂಚೀಪುರಂ ನ 35 ಕುಶಲಕರ್ಮಿಗಳು ಈ ಸೀರೆ ತಯಾರಿಸುವುದಕ್ಕೆ ತೊಡಗಿದ್ದರು ಎಂದು ಮಾಹಿತಿ ಸಿಕ್ಕಿದೆ.

ಇದನ್ನು ಓದಿ: ISRO Recruitment: ನೀವು 10, ಅಥವಾ ITI ಪಾಸ್ ಆಗಿದ್ದರೆ, ಈಗಲೇ ಇಸ್ರೋ ದಲ್ಲಿ ಅರ್ಜಿ ಹಾಕಿ. ತಿಂಗಳಿಗೆ 81 ಸಾವಿರ ಸಂಬಳ. ಯಾರಿಗುಂಟು ಯಾರಿಗಿಲ್ಲ. ಈಗಲೇ ಹಾಕಿ.

Best News in Kannadakannada liveKannada NewsKannada Trending Newslive newslive news kannadalive trending newsNews in Kannadanita ambanitop news kannada