Kannada News: ನೋಡಲು ಸುಂದರ, ವೃತ್ತಿಯಲ್ಲಿ ಇಬ್ಬರು ಡಾಕ್ಟರ್: ಮದುವೆಯಾದ ಒಂದೇ ವರ್ಷಕ್ಕೆ ಇವರ ಪಾಡು ಏನಾಗಿದೆ ಗೊತ್ತೇ??

Kannada News: ಕೆಲವೊಮ್ಮೆ ಜೀವನದಲ್ಲಿ ನಾವು ಅಂದುಕೊಳ್ಳುವುದಕ್ಕಿಂತ ಎಲ್ಲವೂ ವಿಭಿನ್ನವಾಗಿಯೇ ನಡೆದು ಹೋಗುತ್ತದೆ. ಅಂಥ ಘಟನೆಗಳು ಜೀವನಕ್ಕೆ ನೋವು ತರುತ್ತದೆ. ಸರಿ ಮಾಡುವುದಕ್ಕೆ ಆಗದ ತೊಂದರೆಗಳನ್ನು ಮಾಡಿಬಿಡುತ್ತದೆ. ಇಂಥಾ ಘಟನೆಗಳ ಬಗ್ಗೆ ಆಗಾಗ ತಿಳಿದುಕೊಳ್ಳುತ್ತೇವೆ. ಇತ್ತೀಚೆಗೆ ತಿರುವಣ್ಣಾಮಲೈ ಹತ್ತಿರ ಇಂಥಾದ್ದೊಂದು ಘಟನೆ ನಡೆದಿದ್ದು ದೇವರ ದರ್ಶನಕ್ಕಾಗಿ ಪ್ರಯಾಣ ಬೆಳೆಸಿದ ಕುಟುಂಬದ ಮೂವರು, ಅವರಲ್ಲಿ ಇಬ್ಬರು ನವದಂಪತಿಗಳು, ಇವರ ಗತಿ ಏನಾಗಿದೆ ಗೊತ್ತಾ?

ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ಊರಿನ ಆರ್‌.ಸಿ.ಪಿ ಗುರುಕುಲಂ ಬಳಿ 58 ವರ್ಷದ ಓರುಗು ದಯಾಸಾಗರ್ ರೆಡ್ಡಿ ಮತ್ತು 53 ವರ್ಷದ ಮಧುಮತಿ ವಾಸ ಮಾಡುತ್ತಿದ್ದಾರೆ. ಇವರಿಗೆ 33 ವರ್ಷದ ಸೂರ್ಯತೇಜ ರೆಡ್ಡಿ ಎಣ್ಣುಗ ಮಗ ಇದ್ದಾನೆ. ಸೂರ್ಯತೇಜ ಅವರು ಚಿತ್ತೂರಿನ ಅಪೋಲೊ ಆಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಮೌನಿಕಾ ಎನ್ನುವ ಹುಡುಗಿಯ ಜೊತೆಗೆ ಉವರ ಮದುವೆ ಆಗಿದೆ. ಈಕೆ
ವಿಜಯನಗರದಲ್ಲಿ ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನು ಓದಿ: Relationship: ಮದುವೆಯಾಗಿರುವ ಮಹಿಳೆ, ಬೇರೆಯವನ ಮೇಲೆ ಆಸೆ ಜಾಸ್ತಿ ಆದಾಗ ಏನು ಮಾಡುತ್ತಾರೆ ಗೊತ್ತೇ? ಇದನ್ನು ನೋಡಿದರೆ ಸಾಕು ತಿಳಿದುಬಿಡುತ್ತದೆ.http://newsofninja.com/9597/

ಗುರುವಾರ ಹುಣ್ಣಿಮೆ ಇದ್ದ ಕಾರಣ ಇವರ್ಸ್ ಫ್ಯಾಮಿಲಿ ತಮಿಳುನಾಡಿನ ತಿರುವಣ್ಣಾಮಲೈಗೆ ಕಾರಿನಲ್ಲಿ ಹೋಗುತ್ತಿದ್ದರು. ಸೈಟ್ ಸೀಯಿಂಗ್ ಮಾಡಿ, ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಿದರು. ಮತ್ತೆ ಪ್ರಯಾಣ ಮುಂದುವರೆಸಿದಾಗ, ರಸ್ತೆಯೊಂದರಲ್ಲಿ ಅನಿರೀಕ್ಷಿತ ಅಪಘಾತವಾಗಿ ಕುಟುಂಬದವರು ವಿಧಿವಶರಾಗಿದ್ದಾರೆ. ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಓದುಗತ್ತೂರ್ ಕಡೆಯಿಂದ ಬರುತ್ತಿದ್ದ ಮಿನಿ ವ್ಯಾನ್ ಕನ್ನಮಂಗಲಂನಲ್ಲಿ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಡಾ.ಸೂರ್ಯತೇಜ ರೆಡ್ಡಿ ಸ್ಥಳದಲ್ಲೇ ಇನ್ನಿಲ್ಲವಾಗಿದ್ದಾರೆ.

ಅವರ ಪತ್ನಿ ಮೌನಿಕಾ ಹಾಗೂ ತಾಯಿ ಮಧುಮಿತಾ ವಿಪರೀಟಬಾಗಿ ಗಾಯಗೊಂಡಿದ್ದರು, ಅವರನ್ನು ವೆಲ್ಲೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳಿಸಲಾಯಿತು, ಚಿಕಿತ್ಸೆ ಫಲ ನೀಡಿದೆ ಮೌನಿಕ ಕಣ್ಣುಮುಚ್ಚಿದ್ದಾರೆ. ಮಧುಮಿತಾ ಅವರ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಮಾಹಿತಿ ಸಿಕ್ಕಿದೆ. ಒಂದೇ ಮನೆಯವರು ಈ ರೀತಿ ರಸ್ತೆ ಅಪಘಾತದಲ್ಲಿ ಮೃತರಾಗಿರುವುದು ಅಕ್ಕಪಕ್ಕದ ಜನರಿಗೆ ದೊಡ್ಡ ಶಾಕ್ ನೀಡಿದೆ.

ಇದನ್ನು ಓದಿ: Property Law: ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇದೆಯೇ?? ನಿಜಕ್ಕೂ ಇದು ಸಾಧ್ಯನಾ?? ಕಾನೂನು ಏನು ಹೇಳುತ್ತದೆ ಗೊತ್ತೇ?

Best News in Kannadabest storiesbest stories in kannadakannada liveKannada NewsKannada storyKannada Trending Newslive newslive news kannadalive trending newsNews in Kannadastory in kannadastory kannadatop news kannada