News: ಮದುವೆಯಾದ ಹೆಣ್ಣಿನ ಮೇಲೆ ಹುಟ್ಟಿತು ಆಸೆ, ಆಕೆ ಕೂಡ ಕಾದಿದ್ದಳು- ಹೆಂಡತಿ ಮಾತು ಕೇಳದೆ ಆಕೆಯ ಬಳಿ ಹೋದ. ಕೊನೆಗೆ ಏನಾಯ್ತು ಗೊತ್ತೇ??

News: ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಸಣ್ಣ ಪುಟ್ಟ ವಿಷಯಗಳಿಗೆ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ವಿವಾಹೇತರ ಸಂಬಂಧಗಳು ಎಂದು ಹೇಳಬಹುದು. ಈಗ ಇಂಥ ಸಮಸ್ಯೆಯಿಂದ ಹೆಚ್ಚಿನ ಜನರ ಸಂಸಾರ, ಜೀವನ ಎಲ್ಲವೂ ಹಾಳಾಗಿ ಹೋಗುತ್ತಿದೆ. ಇಂಥದ್ದೇ ಒಂದು ಘಟನೆ ಈಗ ಅನಂತಪುರ ಜಿಲ್ಲೆಯ, ರಾಯದುರ್ಗದಲ್ಲಿ ನಡೆದಿದೆ. ಅಷ್ಟಕ್ಕೂ ನಡೆದಿರುವುದು ಏನು ಎಂದು ತಿಳಿಸುತ್ತೇವೆ ನೋಡಿ..

ಕುಟ್ಟಿಸ್ ಅಲಿಯಾಸ್ ಪೃಥ್ವಿ ಎನ್ನುವ ಹುಡುಗ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದ, ಅವನಿಗೆ ಅದೇ ಊರಿನಲ್ಲಿ ಮದುವೆಯಾಗಿದ್ದ ಒಬ್ಬ ಹೆಣ್ಣಿನ ಪರಿಚಯವಾಯಿತು. ಇದು ಸಂಬಂಧಕ್ಕೆ ಕಾರಣವಾಯಿತು. ಇವರಿಬ್ಬರು ಡಿಂಗ್ ಡಾಂಗ್ ಆಡುವಾಗ ತೆಗೆದುಕೊಂಡಿದ್ದ ಫೋಟೋಗಳು ಮತ್ತು ಮೆಸೇಜ್ ಗಳನ್ನು ತೋರಿಸಿ ಆತ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆಕೆ ಪೊಲೀಸರಲ್ಲಿ ದೂರು ನೀಡಿದ್ದಾಳೆ, ಆತ ಕೂಡ ಅವಳಿಂದ ತೊಂದರೆ ಆಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಇದನ್ನು ಓದಿ..Kannada News: ದಿಡೀರ್ ಎಂದು ಪತ್ನಿಯ ಡಿಂಗ್ ಡಾಂಗ್ ಫೋಟೋಗಳು ಗಂಡನ ಫೋನ್ ಗೆ ಬಂದವು: ಪತ್ನಿ ಚಕ್ಕಂದ ನೋಡಿ ಗಂಡ ಮಾಡಿದ್ದೇನು ಗೊತ್ತೇ??

ಪೊಲೀಸರು ಇಬ್ಬರನ್ನು ವಿಚಾರಿಸಿ ಶನಿವಾರ ಬರುವುದಕ್ಕೆ ಹೇಳಿದ್ದರು. ನಂತರ ಆಕೆ ಮತ್ತೊಬ್ಬರ ಕೈಯಲ್ಲಿ ಹೇಳಿಕಳಿಸಿ ಕುಟ್ಟಿ ಮನೆಗೆ ಬರಬೇಕು ಎಂದಿದ್ದಳು. ಆದರೆ ಕುಟ್ಟಿಯ ಹೆಂಡತಿ ಲಲಿತಾ ಅಲ್ಲಿಗೆ ಹೋಗಲು ಬಿಡಲಿಲ್ಲ. ಶುಕ್ರವಾರ ಮದುವೆಗೆ ಹೋಗಬೇಕು, ಅದಾದಮೇಲೆ ಶನಿವಾರ ವಿಚಾರಣೆಗೆ ಹೋಗು ಎಂದು ಹೇಳಿದಳು.
ಆದರೆ ಆತ ಕೇಳದೆ, ಆಕೆಯ ಮನೆಗೆ ಹೋದನು. ಅವನ ಪತ್ನಿ ಲಲಿತಾ ಶುಕ್ರವಾರ ಮದುವೆಗೆ ಹೋದಳು. ಆದರೆ ಅಲ್ಲಿಗೆ ಹೋಗುವಾಗ, ಗಂಡ ಪ್ರಾಣ ಕಳೆದುಕೊಂಡಿದ್ದಾನೆ ಎನ್ನುವ ಸುದ್ದಿ ಲಲಿತಾಗೆ ಗೊತ್ತಾಯಿತು. ತಕ್ಷಣವೇ ಆಕೆ ಮನೆಗೆ ಬಂದಳು.

ಗಂಡನನ್ನು ಆ ಸ್ಥಿತಿಯಲ್ಲಿ ನೋಡಿ ಆಕೆಗೆ ಶಾಕ್ ಆಗಿತ್ತು. ಅವರು ಹಾಗೆ ಮಾಡಿಕೊಳ್ಳಲು, ಆ ಹೆಣ್ಣೇ ಕಾರಣ ಎಂದು ಲಲಿತಾ ಪೊಲೀಸರಿಗೆ ಹೇಳಿದರು. ಕುಟ್ಟಿ ಸ್ನೇಹಿತರು ಪೊಲೀಸ್ ಸ್ಟೇಶನ್ ನಲ್ಲಿ ಲಲಿತಾಗೆ ಸಪೋರ್ಟ್ ಮಾಡಲು ಬಂದಿದ್ದರು. ಪೊಲೀಸರು ಆಗ ಅವರೆಲ್ಲರನ್ನು ಸಮಾಧಾನ ಮಾಡಿ ಕಳಿಸಿದ್ದಾರೆ. ಪೋಲಿಸರು ಆ ಮಹಿಳೆಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Kannada: ವಯಸ್ಸಿನ ಆಸೆ ತಡೆದುಕೊಳ್ಳಲಾರದೆ ಅಣ್ಣನ ಮಗಳು ಎಂಬುದನ್ನು ನೋಡದೆ, ಆತ ಮಾಡಿದ್ದೇನು ಗೊತ್ತೇ?? ಕೊನೆಗೆ ಸತ್ಯ ಬಯಲಾಗಿದ್ದು ಹೇಗೆ ಗೊತ್ತೇ?

Best News in Kannadabest storiesbest stories in kannadacrime newscrime news kannadacrime stories in kannadakannada liveKannada NewsKannada storyKannada Trending Newslive newslive news kannadalive trending newsNews in Kannadastory in kannadastory kannadatop news kannada