Savings Scheme: ಕೇವಲ 200 ರೂಪಾಯಿ ಹೂಡಿಕೆಯಿಂದ ಒಂದಲ್ಲ ಎರಡಲ್ಲ 10 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Savings Scheme: ಪೋಸ್ಟ್ ಆಫೀಸ್ ನಲ್ಲಿ ತಮ್ಮ ಗ್ರಾಹಕರಿಗೆಐಫ್ ಇನ್ಷುರೆನ್ಸ್ ಹಾಗೂ ಉಳಿತಾಯ ಪ್ರಯೋಜನಗಳು ಕೂಡ ಸಿಗುತ್ತದೆ. ಇಲ್ಲಿ ಆರ್.ಡಿ ಯೋಜನೆಗಳು ಬಹಳ ಪ್ರಯೋಜನಕಾರಿ ಎಂದು ಹೇಳಬಹುದು. ಕಡಿಕೆ ಅವಧಿ ಮತ್ತು ದೀರ್ಘಾವಧಿಯಲ್ಲಿ ಹೆಚ್ಚಿನ ಪ್ರಯೋಜನ ಪಡೆಯಲು ಇದು ಸರಿಯಾದ ಮಾರ್ಗ ಆಗಿದೆ. ಒಂದೇ ಸಾರಿ ದೊಡ್ಡ ಮಟ್ಟವನ್ನು ಹೂಡಿಕೆ ಮಾಡಲಿ ಅಥವಾ ಪ್ರತಿ ತಿಂಗಳು ಸಣ್ಣದಾಗಿ ಹೂಡಿಕೆ ಮಾಡಲು..

ಪೋಸ್ಟ್ ಆಫೀಸ್ ನ ಆರ್.ಡಿ ಸ್ಕೀಮ್ ಉತ್ತಮವಾದ ಆಯ್ಕೆ ಆಗಿದೆ. ಇದರಲ್ಲಿ ನೀವು ಉತ್ತಮ ಆದಾಯ ಪಡೆಯಬಹುದು. ಪೋಸ್ಟ್ ಆಫೀಸ್ ನ ಆರ್.ಡಿ ಯೋಜನೆ ಉತ್ತಮ ಆಯ್ಕೆ, ಇದರಲ್ಲಿ ನೀವು ತಿಂಗಳಿಗೆ ಕಡಿಮೆ ಹಣವನ್ನು ಹೂಡಿಕೆ ಮಾಡಬಹುದು. ತಿಂಗಳಿಗೆ 100 ರೂಪಾಯಿ ಹೂಡಿಕೆ ಮಾಡುವ ಮೂಲಕ ಈ ಯೋಜನೆ ಶುರು ಮಾಡಬಹುದು. ಇದು 5 ವರ್ಷಗಳಿಗೆ ಮುಕ್ತಾಯ ಆಗುವ ಯೋಜನೆ ಆಗಿದೆ. 5 ವರ್ಷ ಮುಗಿದ ಬಳಿಕ ಇನ್ನು 5 ವರ್ಷಗಳ ಕಾಲ ಅವಧಿಯನ್ನು ಹೆಚ್ಚಿಸಬಹುದು. ಇದನ್ನು ಓದಿ..Saving Tips: ಸಂಬಳ ಬಂದ ತಕ್ಷಣ ಹಣ ಖಾಲಿ ಆಗುತ್ತಿದೆಯೇ?? ಕೈ ಯಲ್ಲಿ ಹಣ ನಿಲ್ಲುತ್ತಿಲ್ಲವೇ?ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಹಣ ಕೂಡಿಡುತ್ತಿರ.

ಇದರ ಬಡ್ಡಿದರ 6.2% ವರೆಗು ಇರುತ್ತದೆ. ಪೋಸ್ಟ್ ಆಫೀಸ್ ಆರ್.ಡಿ ಯೋಜನೆಯಲ್ಲಿ ಮೂರು ತಿಂಗಳಿಗೆ ಒಂದು ಸಾರಿ ಬಡ್ಡಿ ಹಣ ನಿಮ್ಮ ಖಾತೆಗೆ ಬರುತ್ತದ್ದ. ಒಟ್ಟು ಮೊತ್ತವನ್ನು ಪೂರ್ತಿಯಾಗಿ, ಬಡ್ಡಿ ಪಡೆಯುವ ಸಮಯದಲ್ಲಿ ಪಡೆಯಬಹುದು. ಆರ್.ಡಿ ಯೋಜನೆಯಲ್ಲಿ ನಿಮಗೆ ಸಾಲದ ಸೌಲಭ್ಯ ಕೂಡ ಸಿಗುತ್ತದೆ, ಯೋಜನೆಗೆ ಶುರು ಮಾಡಿ 1 ವರ್ಷದವರೆಗೂ 50% ಸಾಲ ಪಡೆಯಬಹುದು.

ತಿಂಗಳಿಗೆ ₹6000 ಹೂಡಿಕೆ ಮಾಡುವುದಾದರೆ, ದಿನಕ್ಕೆ ₹200 ಉಳಿತಾಯ ಆಗುತ್ತದೆ. ಇಷ್ಟು ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ಸಮಯದಲ್ಲಿ, 10 ವರ್ಷಗಳ ನಂತರ ನಿಮ್ಮ ಕೈಗೆ ಬಡ್ಡಿ ಸೇರಿಸಿ, ₹10 ಲಕ್ಷ ರೂಪಾಯಿ ಬರುತ್ತದೆ. ಉಳಿತಾಯದ ಪ್ಲಾನ್ ನಿಮ್ಮಲ್ಲೂ ಇದ್ದರೆ ತಪ್ಪದೇ ಈ ಯೋಜನೆಯಲ್ಲಿ ಉಳಿತಾಯ ಮಾಡಿ. ಇದನ್ನು ಓದಿ..Money Savings: ನೀವು ಕೋಟಿ ಕೋಟಿ ಹಣ ಕೂಡಿಡಬೇಕು ಎಂದರೆ, ಹೇಗೆ ಸಾಧ್ಯ ಗೊತ್ತೇ?? ಈ ಚಿಕ್ಕ ರೀತಿ ಆರಂಭಿಸಿ, ಕೋಟಿ ಹಣ ಸೇವ್ ಮಾಡುತ್ತೀರಿ.

Best News in Kannadabest saving Schemes in kannadahow to earn money in kannadaHow to save money in kannadakannada livekannada moneyKannada NewsKannada Trending Newslive newslive news kannadalive trending newsmoney kannadamoney saving in kannadaNews in Kannadasaving Schemes in kannadatop news kannada